ಇತಿಹಾಸ June 25, 2016November 24, 2016 ಆಂತರಿಕ ತುರ್ತುಪರಿಸ್ಥಿತಿ ಘೋಷಣೆ Posted By: cpim Karnataka 0 Comment 75ರ ತುರ್ತು ಪರಿಸ್ಥಿತಿ, Emergency 1975, india emergency, Indira Gandhi, Prime Minister Indira Gandhi, ಇಂದಿರಾ ಗಾಂಧಿ, ತುರ್ತು ಪರಿಸ್ಥಿತಿ, ತುರ್ತು ಪರಿಸ್ಥಿತಿ 1975 ಜೂನ್ 25, 1975 ಇಂದಿರಾಗಾಂಧಿ ನಾಯಕತ್ವದ ಕಾಂಗ್ರೆಸ್ ಸರಕಾರದಿಂದ 20 ತಿಂಗಳುಗಳ ಕಾಲ ವಿರೋಧ ಪಕ್ಷಗಳ ನಾಯಕರ ಸಾಮೂಹಿಕ ಬಂಧನ, ಪತ್ರಿಕಾ ಮತ್ತು ಎಲ್ಲಾ ಪ್ರಜಾಪ್ರಭುತ್ವ ಸ್ವಾತಂತ್ರ್ಯಗಳ ಹರಣ, ಕಡ್ಡಾಯ ಸಾಮೂಹಿಕ ಸಂತಾನಹರಣ ಆಪರೇಷನ್ ಮುಂತಾದ ಹಲವು ಅತಿರೇಕಗಳ ಹರಿಬಿಟ್ಟ ಕರಾಳ ಆಡಳಿತ