ಸಿಪಿಐ(ಎಂ) ಪೊಲಿಟ್ ಬ್ಯೂರೋ ಪ್ರಕಟಣೆ

ಮಾರ್ಚ್ 24ರಂದು ದಿಲ್ಲಿಯಲ್ಲಿ ಬೃಹತ್‍ ಮತಪ್ರದರ್ಶನ ಸಿದ್ಧತೆಯಾಗಿ  ಉತ್ತರ ಭಾರತದಾದ್ಯಂತ ಜನಾಕ್ರೋಶ ಜಾಥಾಗಳು ಫೆಬ್ರುವರಿ 27ರಂದು ನಡೆದ ಪೊಲಿಟ್‍ಬ್ಯುರೊ ಸಭೆ ಜನಾಕ್ರೋಶ ಜಾಥಾಗಳು ಮತ್ತು ಸಾಮೂಹಿಕ ರ್ಯಾಲಿಯಲ್ಲದೆ, ಮುಂಬರುವ ವಿಧಾನಸಭಾ ಚುನಾವಣೆಗಳು, ಅಲ್ಪಸಂಖ್ಯಾತರು,

Read more

“ಯುಎಸ್‍ ಜಗಳಗಂಟ ಪುಂಡನಂತೆ ವರ್ತಿಸುತ್ತಿದೆ”

ಇರಾನ್‍ ಮೇಲೆ ದಾಳಿಗೆ ಸಿಪಿಐ(ಎಂ) ಖಂಡನೆ ಯುಎಸ್ ಮತ್ತು ಇಸ್ರೇಲ್ ಇರಾನ್ ಮೇಲೆ ನಡೆಸಿರುವ ದಾಳಿಯನ್ನು ಸಿಪಿಐ(ಎಂ) ಪೊಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ. ಇರಾನ್‌ನ ರಾಷ್ಟ್ರೀಯ ಸಾರ್ವಭೌಮತ್ವ, ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಎಲ್ಲಾ ಅಂತರರಾಷ್ಟ್ರೀಯ ಒಪ್ಪಂದಗಳನ್ನು ಉಲ್ಲಂಘಿಸಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು

Read more

ಪ್ರಧಾನಿಯವರ ಇಸ್ರೇಲ್‍ ಭೇಟಿಗೆ ಸಿಪಿಐ(ಎಂ) ವಿರೋಧ

“ಪಶ್ಚಿಮ ಏಷ್ಯಾದಲ್ಲಿ ಯುಎಸ್‍-ಇಸ್ರೇಲ್ ಕೂಟಕ್ಕೆ ನಾಚಿಕೆಹೀನ ಬದ್ಧತೆಯ ಪ್ರದರ್ಶನ” ಪ್ರಧಾನಿ ನರೇಂದ್ರ ಮೋದಿಯವರ ಇಸ್ರೇಲ್ ಭೇಟಿಯನ್ನು ಸಿಪಿಐ(ಎಂ) ಬಲವಾಗಿ ವಿರೋಧಿಸಿದೆ. ಗಾಜಾದಲ್ಲಿ ಇಸ್ರೇಲ್ ಜನಾಂಗೀಯ ಹತ್ಯಾಕಾಂಡದ ಯುದ್ಧ ನಡೆಸುತ್ತಿರುವ ಸಂದರ್ಭದಲ್ಲಿ ಈ ಭೇಟಿ

Read more

ಹರ್ದೀಪ್ ಸಿಂಗ್ ಪುರಿಯವರನ್ನು ಕೇಂದ್ರ ಸಂಪುಟದಿಂದ ವಜಾ ಮಾಡಬೇಕು

ಹರ್ದೀಪ್ ಸಿಂಗ್ ಪುರಿಯವರನ್ನು ಕೇಂದ್ರ ಸಂಪುಟದಿಂದ ವಜಾ ಮಾಡಬೇಕು ಎಂದು ಸ ಸಿಪಿಐ(ಎಂ) ಪೊಲಿಟ್‌ ಬ್ಯೂರೊ ಆಗ್ರಹಿಸಿದೆ. ಎಪ್ಸ್ಟೀನ್ ಕಡತಗಳ ಅತ್ಯಂತ ಅಸಹ್ಯಕರ ಮತ್ತು ಹೇಯಕರ ವಿಷಯವು ಪ್ರತಿದಿನವೂ ಪ್ರಕಟಗೊಳ್ಳುತ್ತಿದೆ. ಯುಎಸ್‍ ನ

Read more

ರಾಷ್ಟ್ರಗಾನ: ಸಂವಿಧಾನದ ಭಾವವನ್ನು ಪ್ರತಿಬಿಂಬಿಸುವುದಿಲ್ಲ: ಸಿಪಿಐ(ಎಂ)

ಭಾರತ ಸರ್ಕಾರವು ರಾಷ್ಟ್ರಗೀತೆಯಿಗಿಂತ ರಾಷ್ಟ್ರಗಾನಕ್ಕೆ ಆದ್ಯತೆ ನೀಡುವಂತೆ ಆದೇಶ ಹೊರಡಿಸಿದೆ. ಇದು ಸಂವಿಧಾನದ ಭಾವವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ ಭಾರತ ಸಂವಿಧಾನದ ವಿಧಿ 51A(a) ಪ್ರಕಾರ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು

Read more

ಅಮೆರಿಕ–ಭಾರತ ವ್ಯಾಪಾರ ಒಪ್ಪಂದ: ನಮ್ಮ ಸಾರ್ವಭೌಮತ್ವದ ಮೇಲೆ ದಾಳಿ

ಬಿಜೆಪಿ ನೇತೃತ್ವದ ಸರಕಾರದ ಒಂದು ಲಜ್ಜಾಸ್ಪದ ಶರಣಾಗತಿ: ಸಿಪಿಐ(ಎಂ) ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ವಿವರಗಳು ನಿಧಾನವಾಗಿ ಹೊರಬರುತ್ತಿರುವಂತೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತಥಾಕಥಿತ ‘ಮಧ್ಯಂತರ ಒಪ್ಪಂದ’ದಲ್ಲಿ ಅಮೆರಿಕಕ್ಕೆ ವಿಪರೀತ ರಿಯಾಯಿತಿಗಳನ್ನು ನೀಡಿರುವುದು

Read more

ಸಮತೋಲನವಿಲ್ಲದ ಭಾರತ- ಯುಎಸ್‍ ವ್ಯಾಪಾರ ಒಪ್ಪಂದ

ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಒಪ್ಪಂದದ  ಪ್ರಕಟಣೆಯು  ಕಾರ್ಪೊರೇಟ್ ಮಾಧ್ಯಮಗಳಲ್ಲಿ ಸಂಭ್ರಮ ಉಂಟುಮಾಡಿದೆ. ಆದರೆ ಒಪ್ಪಂದದ ವಿವರಗಳು ಇನ್ನೂ ಲಭ್ಯವಿಲ್ಲದ ಕಾರಣ ಇಂತಹ ಸಂಭ್ರಮ ಸಂಪೂರ್ಣವಾಗಿ ಅನುಚಿತವಾದದು. ವ್ಯಾಪಾರ ಒಪ್ಪಂದದ ಸಂಪೂರ್ಣ

Read more

ಸಂಪೂರ್ಣವಾಗಿ ಜನವಿರೋಧಿ, ಒಕ್ಕೂಟತತ್ವ ವಿರೋಧಿ ಕೇಂದ್ರ ಬಜೆಟ್

“ಹೆಚ್ಚುತ್ತಿರುವ ಅಸಮಾನತೆ ಮತ್ತು ಆರ್ಥಿಕ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಲಿದೆ” ಸಿಪಿಐ(ಎಂ) ಪೊಲಿಟ್‍ಬ್ಯುರೊ ಪೆಬ್ರವರಿ 1, 2026ರಂದು ಸಂಸತ್ತಿನಲ್ಲಿ ಹಣಕಾಸು ಮಂತ್ರಿಗಳು ಮಂಡಿಸಿದ ಒಂಬತ್ತನೇ ಕೇಂದ್ರ ಬಜೆಟ್ ದುಡಿಯುವ ಜನರ, ಸಾಮಾಜಿಕವಾಗಿ ದಮನಕ್ಕೊಳಗಾದ ಜನವಿಭಾಗಗಳ

Read more

ಭಾರತ-ಯುರೋಪ್ ಒಕ್ಕೂಟ `ಮುಕ್ತ ವ್ಯಾಪಾರ ಒಪ್ಪಂದ` ಭಾರತದ ಆರ್ಥಿಕ ಹಿತಾಸಕ್ತಿಗಳ ಸಂಪೂರ್ಣ ಶರಣಾಗತಿ

ಜನವರಿ 27ರಂದು ಸಹಿ ಹಾಕಿರುವ ಭಾರತ-ಯುರೋಪ್ ಒಕ್ಕೂಟ ʻಮುಕ್ತ ವ್ಯಾಪಾರ ಒಪ್ಪಂದʼ (ಎಫ್‌ಟಿಎ) ಯುರೋಪಿಯನ್ ಒಕ್ಕೂಟಕ್ಕೆ ಭಾರತದ ಆರ್ಥಿಕ ಹಿತಾಸಕ್ತಿಗಳ ಸಂಪೂರ್ಣ  ಶರಣಾಗತಿಯನ್ನು ಪ್ರತಿನಿಧಿಸುತ್ತದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಅದನ್ನು ವಿರೋಧಿಸಿದೆ. ಈ

ಭಾರತ-ಯುರೋಪ್ ಒಕ್ಕೂಟ `ಮುಕ್ತ ವ್ಯಾಪಾರ ಒಪ್ಪಂದ` ಭಾರತದ ಆರ್ಥಿಕ ಹಿತಾಸಕ್ತಿಗಳ ಸಂಪೂರ್ಣ ಶರಣಾಗತಿ" href="http://www.cpimkarnataka.org/cpim/2026/01/28/india-eu-free-trade-agreement-a-complete-surrender-of-indias-economic-interests-cpim-politburo/">Read more

ಅಮೆರಿಕದ ಆಕ್ರಮಣ ಮತ್ತು ಅಪಹರಣ ಸಂಚಿಗೆ ರಾಜಕೀಯ ಪಕ್ಷಗಳು ಮತ್ತು ಸಂಸದರ ತೀವ್ರ ಖಂಡನೆ

“ಸಾಮ್ರಾಜ್ಯಶಾಹಿಗೆ ವಿರೋಧ ಮತ್ತು ಸಾರ್ವಭೌಮತ್ವದ ರಕ್ಷಣೆಯ ಭಾರತದ ಜನರ ಹೆಮ್ಮೆಯ ಪರಂಪರೆಯನ್ನು ಇಂದೂ ಕಾಪಾಡಿಕೊಳ್ಳಬೇಕು” ಅಮೆರಿಕದ ಆಕ್ರಮಣಶೀಲತೆ, ವೆನೆಜುವೆಲಾದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ರಾಷ್ಟ್ರಾಧ್ಯಕ್ಷರನ್ನು ಹಾಗೂ ಪ್ರಥಮ ಮಹಿಳೆಯನ್ನು ಅಪಹರಿಸುವ ಸಂಚನ್ನು ವಿರೋಧಿಸಿ ಮತ್ತು

ಅಮೆರಿಕದ ಆಕ್ರಮಣ ಮತ್ತು ಅಪಹರಣ ಸಂಚಿಗೆ ರಾಜಕೀಯ ಪಕ್ಷಗಳು ಮತ್ತು ಸಂಸದರ ತೀವ್ರ ಖಂಡನೆ" href="http://www.cpimkarnataka.org/cpim/2026/01/13/political-parties-and-mps-strongly-condemn-us-aggression-and-kidnapping-conspiracy/">Read more