ಬಂಗಾಳಿಗಳಿಗೆ ಕಿರುಕುಳಗಳು ಕೊನೆಗೊಳ್ಳಬೇಕು

ಬಂಗಾಳಿಯನ್ನು ವಿದೇಶಿ ಭಾಷೆ ಎಂದಿರುವುದಕ್ಕೆ ಕ್ಷಮೆ ಯಾಚಿಸಬೇಕು ಸಿಪಿಐ(ಎಂ) ಪೊಲಿಟ್ ಬ್ಯೂರೊ ದಿಲ್ಲಿ ಪೊಲೀಸರು ಹೊರಡಿಸಿದ ಪತ್ರದಲ್ಲಿ ಬಂಗಾಳಿ ಭಾಷೆಯನ್ನು ‘ಬಾಂಗ್ಲಾದೇಶಿ ಭಾಷೆ’ ಎಂದು ತಪ್ಪಾಗಿ ಗುರುತಿಸಿರುವುದನ್ನು ಸಿಪಿಐ(ಎಂ)  ಪೊಲಿಟ್‌ಬ್ಯುರೊ ಬಲವಾಗಿ ಖಂಡಿಸಿದೆ.

Read more