ನ್ಯಾಯಯುತ ಚುನಾವಣೆಗಾಗಿ ಹೋರಾಟದ ಸವಾಲು

12 ರಾಜ್ಯಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದ್ದು ಭಾರತದ ಪ್ರಜೆಗಳ ಮತದಾನದ ಹಕ್ಕುಗಳ ವಿಚಾರದಲ್ಲಿ ನಾವು ಭಾರಿ ದುರಂತದತ್ತ ಸಾಗುತ್ತಿದ್ದೇವೆಂದು ಕಾಣುತ್ತಿದೆ. ಮತದಾರರ ಪಟ್ಟಿಯ ಪ್ರಥಮ ಕರಡಿನಲ್ಲಿ ಒಟ್ಟು 6.56 ಕೋಟಿ ಹೆಸರುಗಳನ್ನು ಡಿಲೀಟ್

Read more