ಕಾರ್ಮಿಕ ಸಂಹಿತೆಗಳಿಗೆ ನೈಜ ಪ್ರತಿರೋಧದ ಮಹತ್ವ

ಫೆಬ್ರವರಿ 12 ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ ಅತ್ಯಂತ ಯಶಸ್ವಿಯಾಗಿದೆ. ಪ್ರಧಾನಿ ಮೋದಿಯವರ ನೇತೃತ್ವದ ಬಿಜೆಪಿ-ಎನ್ ಡಿ ಎ ಮೈತ್ರಿಕೂಟದ‌ ಭಾರತ ಸರ್ಕಾರ ತರುತ್ತಿರುವ ನಾಲ್ಕು ಕಾರ್ಮಿಕ‌ ಸಂಹಿತೆಗಳ ವಿರುದ್ಧ ಹಾಗೂ ಇತರೆ ಪ್ರಶ್ನೆಗಳ

Read more

ಕಾರ್ಮಿಕ ಸಂಹಿತೆಗಳ ಜಾರಿಯ ಎಲ್ಲ ಕ್ರಮಗಳನ್ನು ನಿಲ್ಲಿಸಿ

ಕೋವಿಡ್‌-19 ರೋಗ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾದ ತುರ್ತು ಸಂದರ್ಭದಲ್ಲಿಯೇ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ರಾಜ್ಯ ಸರಕಾರವು ಕಾರ್ಮಿಕ ವಿರೋಧಿ ಸಂಹಿತೆಗಳ ತಿದ್ದುಪಡಿಗೊಳಿಸಲು ಕಾರ್ಯಪ್ರವೃತ್ತರಾಗಿರುವುದು ಕಾರ್ಮಿಕ ವರ್ಗದ ಮೇಲೆ ಅತ್ಯಂತ ಆತಂಕ ಎದುರಾಗಿದೆ.

Read more