ಮಾವೋವಾದಿಗಳ ಎನ್ಕೌಂಟರ್: ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡನೆ

ಮಾತುಕತೆಗಳ ವಿನಂತಿಯನ್ನು ತಕ್ಷಣವೇ ಸ್ವೀಕರಿಸಲು  ಆಗ್ರಹ ಛತ್ತೀಸ್‌ಗಢದಲ್ಲಿ ಮಾವೋವಾದಿಗಳ ಪ್ರಧಾನ ಕಾರ್ಯದರ್ಶಿ ನಂಬಲ ಕೇಶವರಾವ್ ಸೇರಿದಂತೆ 27 ಮಾವೋವಾದಿಗಳನ್ನು ಎನ್ಕೌಂಟರ್ ಮೂಲಕ ಹತ್ಯೆ ನಡೆಸಿರುವುದನ್ನು  ಸಿಪಿಐ(ಎಂ) ಪೊಲಿಟ್‍ಬ್ಯುರೊ  ಬಲವಾಗಿ ಖಂಡಿಸಿದೆ. ಮಾತುಕತೆಗಾಗಿ ಮಾವೋವಾದಿಗಳಿಂದ

Read more