ಅಮೆರಿಕ, ಅದರಲ್ಲೂ ಮುಖ್ಯವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪಾತ್ರವು `ಬುಲ್ಡೋಜರ್’ನ ಸ್ಥಾನವನ್ನು ಪಡೆಯುತ್ತಿದೆ. ಇಂದು ಭಾರತದಲ್ಲಿ ನಾವು ದುರ್ಬಲರು ಮತ್ತು ರಕ್ಷಣೆಯಿಲ್ಲದವರ ನ್ಯಾಯಸಮ್ಮತ ಹಕ್ಕುಗಳನ್ನು ಹೊಸಕಿಹಾಕಲು ಏಕಪಕ್ಷೀಯವಾಗಿ `ಬುಲ್ಡೋಜರ್’ಗಳನ್ನು ಬಳಸುವುದನ್ನು ನೋಡುತ್ತಿದ್ದೇವೆ. ಬಹುಸಂಖ್ಯಾತರ
