ಇದೀಗ ಜೀವನೋಪಾಯದ ಬಿಕ್ಕಟ್ಟು ಅಲ್ಲ, ಬದುಕುಳಿಯುವ ಬಿಕ್ಕಟ್ಟು-ಸಿಪಿಐ(ಎಂ) ಪೊಲಿಟ್‌ಬ್ಯುರೊ ಭಾರತೀಯ ಅರ್ಥವ್ಯವಸ್ಥೆ ತೀವ್ರ ನಿಧಾನಗತಿಗೆ ಇಳಿದಿದೆ ಎಂಬುದನ್ನು ಈಗ ರಿಝರ್ವ್ ಬ್ಯಾಂಕ್ ಅಧಿಕೃತವಾಗಿ ದೃಢಪಡಿಸಿದೆ. “ಭಾರತ 2020-2021ರ ಮೊದಲ ಅರ್ಧವರ್ಷದಲ್ಲಿ ತನ್ನ ಇತಿಹಾಸದಲ್ಲಿ
ಹೇಳಿಕೆಗಳು
ಹೇಳಿಕೆಗಳು
ಡಿಜಿಟಲ್ ಮಾಧ್ಯಮಗಳ ಮೇಲೆ ನೇರ ಸರಕಾರೀ ಹತೋಟಿ ಸಲ್ಲದು
ಕೇಂದ್ರ ಸರಕಾರ ಒಂದು ಆಧಿಸೂಚನೆಯ ಮೂಲಕ ಎಲ್ಲ ಡಿಜಿಟಲ್ ಮಾಧ್ಯಮ ವೇದಿಕೆಗಳನ್ನು ಮತ್ತು ಆನ್‌ಲೈನ್ ವಿಷಯ ಒದಗಿಸುವ ತಾಣಗಳನ್ನು ಸೂಚನಾ ಮತ್ತು ಪ್ರಸಾರಣ ಮಂತ್ರಾಲಯದ ವ್ಯಾಪ್ತಿಯೊಳಕ್ಕೆ ತಂದಿದೆ. ಇವು ಈ ಮೊದಲು ಮಾಹಿತಿ
ಬಿಹಾರದ ಮತದಾರರಿಗೆ ಎಡಪಕ್ಷಗಳ ಅಭಿನಂದನೆ
ಮೂರು ಎಡಪಕ್ಷಗಳು- ಸಿಪಿಐ(ಎಂ), ಸಿಪಿಐ ಮತ್ತು ಸಿಪಿಐ (ಎಂಎಲ್)- ಇಂದು ಈ ಕೆಳಗಿನ ಹೇಳಿಕೆಯನ್ನು ನೀಡಿವೆ: ಎಡಪಕ್ಷಗಳು ಬಿಹಾರದ ಮತದಾರರು ‘ಮಹಾಗಟ್‌ಬಂಧನ್’ಗೆ ನೀಡಿರುವ ಬೆಂಬಲಕ್ಕಾಗಿ ಅವರನ್ನು ಅಭಿನಂದಿಸುತ್ತವೆ. ಈ ರಂಗದ ಭಾಗವಾಗಿ ಸ್ಪರ್ಧಿಸಿದ್ದ
ಕೊವಿಡ್ ಮತ್ತು ಹಿಂಜರಿತದ ಕಾಲದಲ್ಲಿ ಅಕ್ಟೋಬರ್ ಕ್ರಾಂತಿಯ ಸ್ಫೂರ್ತಿ
ಉಲ್ಬಣಗೊಳ್ಳುತ್ತಿರುವ ಕೊವಿಡ್ ಮಹಾಜಾಡ್ಯ ಮತ್ತು ಆಳವಾಗುತ್ತಿರುವ ಆರ್ಥಿಕ ಹಿಂಜರಿತದಿಂದಾಗಿ ಮಾನವಕೋಟಿಯು ಬಹು ದೊಡ್ಡ ಕಷ್ಟಕರ ಸವಾಲನ್ನು ಎದುರಿಸುತ್ತಿರುವಾಗ, ನವ ಉದಾರವಾದಿ ಬಂಡವಾಳಶಾಹಿ ಮತ್ತು ಸಮಾಜವಾದದ ನಡುವಿನ ತೀವ್ರ ವ್ಯತ್ಯಾಸಗಳು ಎದ್ದು ಕಾಣುತ್ತಿವೆ. ನವ-ಉದಾರವಾದಿ
ಡಿಸೆಂಬರ್ 10 ರಿಂದ 18: ಮಾನವಹಕ್ಕುಗಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ವಾರಾಚರಣೆ
ಜನವರಿ 26, 2021 – ಸಂವಿಧಾನ ರಕ್ಷಣಾ ದಿನ: ಸಿಪಿಐ(ಎಂ) ಕೇಂದ್ರ ಸಮಿತಿ ಕರೆ. ನವೆಂಬರ್ 26 ರಿಂದ ಜನವರಿ 26: ಪ್ರಜಾಪ್ರಭುತ್ವದ ರಕ್ಷಣೆಗೆ ವಿಶಾಲ ರಂಗದ ರಚನೆ ಪ್ರಜಾಪ್ರಭುತ್ವದ ರಕ್ಷಣೆಗೆ ಬಾಧಕವಾಗಿರುವ
ಅಮೆರಿಕಾದೊಂದಿಗೆ ಮಿಲಿಟರಿ ಸಖ್ಯತೆ ನಮ್ಮ ರಾಷ್ಟ್ರೀಯ ಹಿತದಲ್ಲಿಲ್ಲ
ಅಕ್ಟೋಬರ್ 27ರಂದು ದಿಲ್ಲಿಯಲ್ಲಿ ಭಾರತೀಯ ಮತ್ತು ಅಮೆರಿಕನ್ ರಕ್ಷಣಾ ಹಾಗೂ ವಿದೇಶಾಂಗ ವ್ಯವಹಾರಗಳ ಮಂತ್ರಿಗಳ ನಡುವಿನ 2+2 ಸಭೆಯ ಫಲಿತಾಂಶವಾಗಿ ‘ಮೂಲ ವಿನಿಮಯ ಮತ್ತು ಸಹಕಾರ ಒಪ್ಪಂದ’ (Basic Exchange and Cooperation
ಪ್ರವಾಹ ಹಾಗೂ ಅತಿವೃಷ್ಠಿ ಹಾನಿಗೆ ಪರಿಹಾರ ಕೈಗೊಳ್ಳಿರಿ
ಕಳೆದ ಒಂದೆರಡು ವಾರಗಳಿಂದ ರಾಜ್ಯದಾದ್ಯಂತ ಸುರಿದ ಭಾರೀ ಮಳೆ ಹಾಗೂ ಪ್ರವಾಹಗಳಿಂದ ರಾಜ್ಯದಾದ್ಯಂತ ಅಪಾರ ಹಾನಿಯಾಗಿದೆ. ಮನೆಗಳು ಬಿದ್ದು ಹೋಗಿವೆ. ಬೆಳೆಗಳು ಹಾಳಾಗಿವೆ. ಕೈಗೆ ಬಂದ ಬೆಳೆಗಳು ಮನೆಗೆ ತರಲಾಗದೇ ಕಣದಲ್ಲಿಯೇ ಮೊಳೆತು
ವಿಧಾನ ಪರಿಷತ್ ಚುನಾವಣೆ: ಬಿಜೆಪಿ-ಕಾಂಗ್ರೆಸ್ ಪಕ್ಷಗಳನ್ನು ಸೋಲಿಸಿರಿ
ಅಕ್ಟೋಬರ್ 28ರಂದು ನಡೆಯುವ ಶಿಕ್ಷಕರ ಹಾಗೂ ಪದವೀದರರ ನಾಲ್ಕು ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಗಳಲ್ಲಿ ರಾಜ್ಯದ ಈ ಕ್ಷೇತ್ರಗಳ ಮತದಾರರಿಗೆ, ದೇಶದ ಹಾಗೂ ರಾಜ್ಯದ ದುಸ್ಥಿತಿಗೆ ಕಾರಣವಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೆರಡನ್ನು
ನಿರ್ಭೀತ ಮತ್ತು ಸಮರಧೀರ ಮುಖಂಡರನ್ನು ಕಳಕೊಂಡಿದ್ದೇವೆ-ಎಐಕೆಎಸ್
ಅಖಿಲ ಭಾರತ ಕಿಸಾನ್ ಸಭಾ ಒಬ್ಬ ನಿರ್ಭೀತ ಮತ್ತು ರೈತಾಪಿ ಜನಗಳ ಹಕ್ಕುಗಳಿಗಾಗಿ ದೃಢಹೋರಾಟ ನಡೆಸುತ್ತಿದ್ದ ಮುಖಂಡರನ್ನು ಕಳಕೊಂಡಿದೆ ಎಂದು ಎಂದು ಮಾರುತಿ ಮಾನ್ಪಡೆಯವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತ ಹೇಳಿದೆ. ಮಾನ್ಪಡೆಯವರು ಅಖಿಲ ಭಾರತ
ಸಿಪಿಐ(ಎಂ) ನಾಯಕರು, ರೈತ ಮುಖಂಡರಾದ ಕಾಂ.ಮಾರುತಿ ಮಾನ್ಪಡೆಯವರಿಗೆ ಶ್ರದ್ಧಾಂಜಲಿ
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಯ ರಾಜ್ಯ ಮುಖಂಡರು ಹಾಗೂ ರಾಜ್ಯದ ರೈತ ಚಳುವಳಿಯ ನಾಯಕರಾದಂತಹ ಕಾಂ. ಮಾರುತಿ ಮಾನ್ಪಡೆ ಇಂದು (20-10-2020ರಂದು) ಸೋಲ್ಲಾಪುರದ ಅಶ್ವಿನಿ ಆಸ್ಪತ್ರೆಯಲ್ಲಿ ಕೋವಿಡ್‌ನಿಂದಾಗಿ ನಿಧನರಾಗಿದ್ದಾರೆ. ಅವರಿಗೆ ಸಿಪಿಐ(ಎಂ)