ಕಾಂ.ಗೌತಮ್ ದಾಸ್ ನಿಧನ

ಸಿಪಿಐ(ಎಂ)ನ ತ್ರಿಪುರಾ ರಾಜ್ಯ ಕಾರ್ಯದರ್ಶಿ ಮತ್ತು ಕೇಂದ್ರ ಸಮಿತಿ ಸದಸ್ಯ ಕಾಂ.ಗೌತಮ್ ದಾಸ್ ಸೆಪ್ಟೆಂಬರ್ 16ರ ಮುಂಜಾನೆ ನಿಧನರಾಗಿದ್ದಾರೆ. ಕೊಲ್ಕತಾದ ಆಸ್ಪತ್ರೆಯೊಂದರಲ್ಲಿ ಅವರು ಕೋವಿಡ್‌ಗೆ ಶುಶ್ರೂಷೆ ಪಡೆಯುತ್ತಿದ್ದರು. ಅವರಿಗೆ 70 ವರ್ಷವಾಗಿತ್ತು. ಅವರ

Read more

ಬಿಳಿ ಬಟ್ಟೆ ತೊಟ್ಟು ಕೆಂಪು ಕನಸು ಕಂಡ ಹೋರಾಟಗಾರ – ಬಿ.ಪೀರ್ ಬಾಷ

ಮಾರುತಿ ಮಾನ್ಪಡೆ, ಮೂಲತಃ ಒಬ್ಬ ರೈತ ಹೋರಾಟಗಾರರು. ಕಲಬುರ್ಗಿ ಜಿಲ್ಲೆಯ ಅಂಬಲಗಿ ಗ್ರಾಮದ ದಲಿತ ಕುಟುಂಬದಲ್ಲಿ ಹುಟ್ಟಿ ಬೆಳೆದ ಇವರು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ರಾಷ್ಟ್ರೀಯ  ಮುಖಂಡರಲ್ಲಿ ಒಬ್ಬರಾಗುವ ಹಿನ್ನಲೆಯಲ್ಲಿ ಅವರ

Read more

ಸಿಪಿಐ(ಎಂ) ನಾಯಕರು, ರೈತ ಮುಖಂಡರಾದ ಕಾಂ.ಮಾರುತಿ ಮಾನ್ಪಡೆಯವರಿಗೆ ಶ್ರದ್ಧಾಂಜಲಿ

ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಯ ರಾಜ್ಯ ಮುಖಂಡರು ಹಾಗೂ ರಾಜ್ಯದ ರೈತ ಚಳುವಳಿಯ ನಾಯಕರಾದಂತಹ ಕಾಂ. ಮಾರುತಿ ಮಾನ್ಪಡೆ ಇಂದು (20-10-2020ರಂದು) ಸೋಲ್ಲಾಪುರದ ಅಶ್ವಿನಿ ಆಸ್ಪತ್ರೆಯಲ್ಲಿ ಕೋವಿಡ್‌ನಿಂದಾಗಿ ನಿಧನರಾಗಿದ್ದಾರೆ. ಅವರಿಗೆ ಸಿಪಿಐ(ಎಂ)

Read more

ಶ್ರೀ ಪ್ರಣಬ್ ಮುಖರ್ಜಿ ನಿಧನಕ್ಕೆ ಸಂತಾಪ

ಭಾರತದ ಮಾಜಿ ರಾಷ್ತ್ರಪತಿ ಶ್ರೀ ಪ್ರಣಬ್ ಮುಖರ್ಜಿ ನಿಧಾನಕ್ಕೆ ಸಿಪಿಐ(ಎಂ) ಪೊಲಿಟ್ ಬ್ಯುರೋ ತನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದೆ. ಪ್ರಣಬ್ ಮುಖರ್ಜಿ ಭಾರತದ ಒಬ್ಬ ಪ್ರಮುಖ ರಾಜಕೀಯ ವ್ಯಕ್ತಿಯಾಗಿದ್ದರು. ಅವರು ರಾಷ್ಟ್ರಪತಿಗಳಾಗಿ ಚುನಾಯಿತರಾಗುವ  ಮೊದಲು

Read more

ಪಾರ್ಟನರ್ ಪುರುಷೋತ್ತಮಗೆ ವಿದಾಯ

ನಾವಿಬ್ಬರೂ ಬಿ.ಎಸ್ಸಿ ಯಲ್ಲಿ ಕ್ಲಾಸ್‌ಮೇಟ್‌ಗಳಾಗಿದ್ದವರು. ರೂಮ್‌ಮೇಟ್‌ಗಳಾಗಿ ರಾಯಚೂರಿನ ಕನ್ನಿಕಾ ಪರಮೇಶ್ವರಿ ಹಾಸ್ಟೆಲಿನಲ್ಲಿ ನಮ್ಮ ಗೆಳೆತನ ಪ್ರಾರಂಭವಾಯಿತು. ಮುಂದೆ ಬಡತನದ ವಿರುದ್ಧ ಹೋರಾಟ ಮಾಡಲು, ಐ.ಎ.ಎಸ್. ಮಾಡಿ ಜಿಲ್ಲಾಧಿಕಾರಿ ಆಗಬೇಕೆಂದು ಬಯಸಿ ಹುಬ್ಬಳ್ಳಿಗೆ ಹೋದೆವು.

Read more

ಹಿರಿಯ ಕಾರ್ಮಿಕ ಮುಖಂಡ ಶ್ಯಾಮಲ್ ಚಕ್ರವರ್ತಿ ನಿಧನ

ಸಿಪಿಐ(ಎಂ)ನ ಕೇಂದ್ರ ಸಮಿತಿ ಸದಸ್ಯ ಕಾಂ. ಶ್ಯಾಮಲ್ ಚಕ್ರವರ್ತಿ ಆಗಸ್ಟ್ 6ರಂದು ನಿಧನರಾಗಿದ್ದಾರೆ. ಅವರಿಗೆ 77ವರ್ಷವಾಗಿತ್ತು. ಕೆಲವು ದಿನಗಳ ಹಿಂದೆ ಅವರನ್ನು ಆರೋಗ್ಯ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಕೊವಿಡ್-19 ಸೋಂಕು ತಗಲಿದ್ದು

Read more

ಕಾಮ್ರೇಡ್ ನಿರುಪಮ್‍ ಸೆನ್ ನಿಧನ

ಹಿಂದೆ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಸದಸ್ರರಾಗಿದ್ದ ಕಾಮ್ರೇಡ್‍ ನಿರುಪಮ್‍ ಸೆನ್ ಡಿಸೆಂಬರ್‍ 24ರಂದು ನಿಧನರಾಗಿದ್ದಾರೆ. 72 ವರ್ಷ ವಯಸ್ಸಾಗಿದ್ದ ಅವರು ದೀರ್ಘಕಾಲದಿಂದ ಅಸ್ವಸ್ಥರಾಗಿದ್ದರು. ಅವರು ಪಕ್ಷದ ಒಬ್ಬ ಶ್ರೇಷ್ಠ ಮುಖಂಡರಾಗಿದ್ದರು ಎಂದು ಪೊಲಿಟ್‍

Read more

ಕಮ್ಯುನಿಸ್ಟ್ ನೇತಾರ ಜಕ್ಕಾ ವೆಂಕಯ್ಯ ನಿಧನ

ಆಂಧ್ರಪ್ರದೇಶದ ಹಿರಿಯ ಕಮ್ಯುನಿಸ್ಟ್ ಮುಖಂಡರಾಗಿರುವ ಜಕ್ಕಾ ವೆಂಕಯ್ಯ ಮೇ 29ರಂದು ನಿಧನರಾಗಿದ್ದಾರೆ. ಅವರು ಈ ಹಿಂದೆ ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯರಾಗಿದ್ದರು. ಅವರಿಗೆ 84 ವರ್ಷ. ನೆಲ್ಲೂರು ಜಿಲ್ಲೆಯಲ್ಲಿ ಕೃಷಿ ಕೂಲಿಕಾರರ ಸಂಘಟನೆಯೊಂದಿಗೆ

Read more