ಎಂ.ಪಿ. ಮುನಿವೆಂಕಟಪ್ಪ ನಾಮಪತ್ರದೊಂದಿಗೆ ಸಲ್ಲಿಸಿದ ಅಫಿಡವಿಟ್

ಕಾ.ಎಂ.ಪಿ. ಮುನಿವೆಂಕಟಪ್ಪ ಅವರು 18ನೇ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಬಾ ಕ್ಷೇತ್ರದಿಂದ ಸಿಪಿಐ(ಎಂ) ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅವರು ಏಪ್ರಿಲ 3 ರಂದು ನಾಮಪತ್ರ ಸಲ್ಲಿಸಿದ್ದು, ಅವರು ನಾಮಪತ್ರದೊಂದಿಗೆ ಸಲ್ಲಿಸಿದ ಅಫಿಡವಿಟ್ ಪ್ರತಿ ಸಾರ್ವಜನಿಕ ಅವಗಾಹನೆಗೆ ಇಲ್ಲಿದೆ.

ಅಫಿಡವಿಟ್ ಪ್ರತಿ ನೋಡಲು ಈ ಕಳಗಿನ ಲಿಂಕ್‌ ಕ್ಲಿಕ್‌ ಮಾಡಿ.

ಎಂ.ಪಿ. ಮುನಿವೆಂಕಟಪ್ಪ ನಾಮಪತ್ರದೊಂದಿಗೆ ಸಲ್ಲಿಸಿದ ಅಫಿಡವಿಟ್

Leave a Reply

Your email address will not be published. Required fields are marked *