ತಕ್ಷಣವೇ ಸರಿಯಾದ ಕ್ರಮಗಳನ್ನು ಕೈಗೊಳ್ಳಲು ಆಗ್ರಹಿಸಿ ಪೊಲಿಸ್ ಕಮಿಶನರ್ ಗೆ ಬೃಂದಾಕಾರಟ್ ಪತ್ರ ದಿಲ್ಲಿಯಲ್ಲಿ ಫೆಬ್ರುವರಿ 2020ರಲ್ಲಿ ನಡೆದ ಕೋಮು ಗಲಭೆಯಲ್ಲಿ ಕೊಲ್ಲಲ್ಪಟ್ಟಿರುವವರ ಸಂಖ್ಯೆಯ ಬಗ್ಗೆ ನ್ಯಾಯಾಲಯದಲ್ಲಿ ದಿಲ್ಲಿ ಪೋಲೀಸ್ ಸಲ್ಲಿಸಿರುವ ಲೆಕ್ಕಾಚಾರಲ್ಲಿ
ಹೇಳಿಕೆಗಳು
ಹೇಳಿಕೆಗಳು
ಶಾಸನ ಸಭೆ ಅಂಗೀಕಾರ ಪಡೆಯದ ವಿಧೇಯಕಗಳ ಮರು ಸುಗ್ರೀವಾಜ್ಞೆ ಹೊರಡಿಸುವುದು ಸಂವಿಧಾನ ವಿರೋಧಿ
ರೈತ ವಿರೋಧಿ ಭೂ ಸುಧಾರಣೆ ತಿದ್ದುಪಡಿ ಸುಗ್ರೀವಾಜ್ಞೆ, ಎಪಿಎಂಸಿ ತಿದ್ದುಪಡಿ ಸುಗ್ರೀವಾಜ್ಞೆ, ಕಾರ್ಮಿಕ ವಿರೋಧಿ, ಕಾರ್ಮಿಕ ಕಾನೂನುಗಳ ತಿದ್ದುಪಡಿ ಸುಗ್ರೀವಾಜ್ಞೆಗಳ ವಿಧೇಯಕಗಳು ಕರ್ನಾಟಕ ರಾಜ್ಯದ ಶಾಸನ ಸಭೆಯಲ್ಲಿ ಅಂಗೀಕಾರ ಪಡೆಯದೆ ಇರುವುದರಿಂದ ಮರು
ಬಿಹಾರ ಚುನಾವಣೆಗಳು: ಮುಖ್ಯ ಚುನಾವಣಾ ಆಯುಕ್ತರಿಗೆ ಸಿಪಿಐ(ಎಂ) ಪತ್ರ
ಕಾಮ್ರೇಡ್ ಸೀತಾರಾಂ ಯಚೂರಿ, ಪ್ರಧಾನ ಕಾರ್ಯದರ್ಶಿ – ಸಿಪಿಐ(ಎಂ) ರವರು, ಬಿಹಾರ ವಿಧಾನಸಭಾ ಚುನಾವಣಾ ಕುರಿತಂತೆ, ಚುನಾವಣಾ ಮುಖ್ಯ ಆಯುಕ್ತರಿಗೆ, ಅಕ್ಟೋಬರ್ 9, 2020ರಂದು ಬರೆದ ಪತ್ರದಲ್ಲಿ, ಮೂರು ಪ್ರಮುಖ ಪ್ರಶ್ನೆಗಳನ್ನು ಎತ್ತಿದ್ದಾರೆ.
ಬಿಹಾರ ವಿಧಾನಸಭೆ ನಾಲ್ವರು ಸಿಪಿಐ(ಎಂ) ಅಭ್ಯರ್ಥಿಗಳು
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಬಿಹಾರ ರಾಜ್ಯ ಸಮಿತಿಯು ಮುಂಬರುವ ಬಿಹಾರ ಚುನಾವಣೆಗಳಲ್ಲಿ 4 ಕ್ಷೇತ್ರಗಳ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ. ಜಾತ್ಯತೀತ ಮತ್ತು ಎಡ- ಪ್ರಜಾಪ್ರಭುತ್ವ ಮತಗಳನ್ನು ವಿಭಜಿಸದಂತೆ ತಡೆಯಲು, ಬಿಹಾರ
ತಿರಸ್ಕೃತ ಮಸೂದೆಗಳ ಪುನರ್ ಸುಗ್ರೀವಾಜ್ಞೆ ಸಂವಿಧಾನಕ್ಕೆ ಮಾಡುವ ವಂಚನೆ
ರಾಜ್ಯದ ರೈತರು, ಕಾರ್ಮಿಕರ ತೀವ್ರ ವಿರೋಧ, ಪ್ರತಿಭಟನೆ ಹಾಗೂ ಬಂದ್ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರವು ಹೊರಡಿಸಿದ್ದ ಕೃಷಿ ಹಾಗೂ ಕಾರ್ಮಿಕ ಕಾನೂನುಗಳ ತಿದ್ದುಪಡಿ ಸುಗ್ರೀವಾಜ್ಞೆಗಳಿಗೆ ಸೆಪ್ಟೆಂಬರ್ ೨೬ರಂದು ಮುಕ್ತಾಯವಾದ ರಾಜ್ಯ ಶಾಸನಸಭೆಯ
ಕಾನೂನುಹೀನ ಉತ್ತರಪ್ರದೇಶದಲ್ಲಿ ಮತ್ತೊಂದು ಹೀನಕೃತ್ಯ
ಉತ್ತರ ಪ್ರದೇಶದ ದಲಿತ ಅತ್ಯಾಚಾರ ಸಂತ್ರಸ್ಥೆ ಮತ್ತು ಆಕೆಯ ಕುಟುಂಬಕ್ಕೆ ನ್ಯಾಯವನ್ನು ನಿರಾಕರಿಸಿರುವ ಆದಿತ್ಯನಾಥ ಸರಕಾರದ ಕ್ರಮಗಳು ಅತ್ಯಂತ ನಾಚಿಕೆಗೇಡು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ. ಆಕೆಯ ಸಾವು ಸರಕಾರದ
ಬಾಬ್ರಿ ಮಸೀದಿ ಧ್ವಂಸ ತೀರ್ಪು -ನ್ಯಾಯದ ಅಪಹಾಸ್ಯ
ಬಾಬ್ರ ಮಸೀದಿ ಧ್ವಂಸ ಪ್ರಕರಣದ ಎಲ್ಲ 32 ಆಪಾದಿತರ ಖುಲಾಸೆ ಮಾಡಿರುವ ಲಕ್ನೌನ ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪು ನ್ಯಾಯದ ಅಪಹಾಸ್ಯವೇ ಆಗುತ್ತದೆ. ಈ ತೀರ್ಪು ನೀಡಲು 28 ದೀರ್ಘ ವರ್ಷಗಳೇ ಹಿಡಿದವು,
ರೈತ ಹಾಗೂ ದೇಶ ವಿರೋಧಿ ಎಲ್ಲಾ ಕೃಷಿ ಮಸೂದೆಗಳನ್ನು ತಿರಸ್ಕರಿಸಲು ರಾಷ್ಟ್ರಪತಿ-ರಾಜ್ಯಪಾಲರಿಗೆ ಮನವಿ
ಕೇಂದ್ರ ಸರ್ಕಾರವು ಅತ್ಯಂತ ತುರ್ತಾಗಿ ಪ್ರಸಕ್ತ ಅಧಿವೇಶನದಲ್ಲಿ ರೈತ ಹಾಗೂ ದೇಶ ವಿರೋಧಿಯಾದ ಕೃಷಿ ಮಸೂದೆಗಳನ್ನು ಅಂಗೀಕರಿಸಿದ್ದು ಅದನ್ನು ತಿರಸ್ಕರಿಸಬೇಕೆಂದು ಒತ್ತಾಯಿಸಿ ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರಿಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ
ರೈತರ ಸೆಪ್ಟಂಬರ್ 25, 2020ರ ಹೋರಾಟಕ್ಕೆ ಎಡಪಕ್ಷಗಳ ಬೆಂಬಲ
ದಿನಾಂಕ : 22.09.2020 ಬೆಂಗಳೂರು. ಕೇಂದ್ರ ಸರಕಾರ ಸಂಸತ್ ನಲ್ಲಿ ದೇಶದ ಕೃಷಿಯನ್ನು ಮತ್ತು ಕೃಷಿ ಮಾರುಕಟ್ಟೆಯನ್ನು ಲೂಟಿಕೋರ ಕಾರ್ಪೋರೇಟ್ ಕಂಪನಿಗಳಿಗೆ ವಹಿಸುವ ಕೃಷಿ ಸಂಬಂಧಿ ಕಾಯ್ದೆಗಳನ್ನು ಪ್ರತಿರೋಧಿಸಿ ಹಾಗೂ ಈ ಕುರಿತಂತೆ
ಸಂಸದೀಯ ಗಣತಂತ್ರದ ಮೇಲೆ ದಾಳಿಗಳನ್ನು ಪ್ರತಿಭಟಿಸಿ – ರೈತರ ಸಪ್ಟಂಬರ್ 25ರ ಕಾರ್ಯಾಚರಣೆಯನ್ನು ಬೆಂಬಲಿಸಿ-ಎಡಪಕ್ಷಗಳ ಕರೆ
ಬಿಜೆಪಿ ಸರಕಾರ ಎಲ್ಲ ಸಂಸದೀಯ ವಿಧಿ-ವಿಧಾನಗಳನ್ನು ಗಾಳಿಗೆ ತೂರಿ ಭಾರತೀಯ ಕೃಷಿಯನ್ನು ಒತ್ತೆಯಿಡುವ ಶಾಸನಗಳನ್ನು ಬಲವಂತದಿಂದ ಪಾಸು ಮಾಡಿಕೊಂಡಿರುವುದನ್ನು ಎಡಪಕ್ಷಗಳು ಬಲವಾಗಿ ಖಂಡಿಸಿವೆ. ಮಸೂದೆಗಳ ಮೇಲೆ ಮತದಾನ ಕೇಳಿದ ಸದಸ್ಯರನ್ನು ಅಮಾನತು ಮಾಡಲಾಗಿದೆ.