ಲೋನಿ ಎನ್‍ಕೌಂಟರ್: ಬೆದರಿಕೆ ನಿಲ್ಲಿಸಿ, ನಿಷ್ಪಕ್ಷಪಾತ ತನಿಖೆ ನಡೆಸಿ

ಘಾಝಿಯಾಬಾದ್‍ ನ ಲೋನಿಯಲ್ಲಿ ಇತ್ತೀಚೆಗೆ ಪೊಲೀಸ್ ಅತ್ಯಾಚಾರಕ್ಕೆ ತುತ್ತಾಗಿರುವವರ ಮನೆಗಳಿಗೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍ ಬ್ಯುರೊ ಸದಸ್ಯೆ ಬೃಂದಾ ಕಾರಟ್‍ ನೇತೃತ್ವದ ಪಕ್ಷದ ನಿಯೋಗ ಭೇಟಿ ನೀಡಿ ಬಂದ ಮೇಲೆ

Read more

“ಮಗುವಿಗೆ ನ್ಯಾಯದ ಸಂದೇಶ ಗಟ್ಟಿಯಾಗಿ, ಬಲಯುತವಾಗಿ ಹೋಗಬೇಕಾಗಿದೆ” -ಗೃಹಮಂತ್ರಿಗಳಿಗೆ ಬೃಂದಾ ಕಾರಟ್ ಪತ್ರ

ದಿಲ್ಲಿಯಲ್ಲಿ ದಲಿತ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಮತ್ತು ಬಲವಂತದಿಂದ ದಹನ ದೇಶದ ರಾಜಧಾನಿ ದಿಲ್ಲಿಯ ‘ಹೈ ಸೆಕ್ಯುರಿಟಿ’ ಎಂದರೆ, ಅತ್ಯುನ್ನತ ಭದ್ರತೆ ಇರುವ ದಂಡು ಪ್ರದೇಶದಲ್ಲಿ 9 ವರ್ಷದ ದಲಿತ ಬಾಲಕಿಯ

Read more

ಆಸಿಫ್ ಹತ್ಯೆ: ಆರೋಪಿಗಳನ್ನು ಮತ್ತು ದ್ವೇಷ ಭಾಷಣ ಮಾಡಿದವರನ್ನು ಬಂಧಿಸಿ-ಹರ್ಯಾಣ ಮುಖ್ಯಮಂತ್ರಿಗೆ ಬೃಂದಾ ಕಾರಟ್ ಪತ್ರ

ಹರ್ಯಾಣದ ಖೇರ ಖಲೀಲ್‌ಪುರ ಗ್ರಾಮದಲ್ಲಿ ಮೇ 16ರಂದು 28 ವರ್ಷದ ಆಸಿಫ್ ಎಂಬವರನ್ನು ಕ್ರಿಮಿನಲ್ ಪಡೆಯೊಂದು ಅಮಾನುಷವಾಗಿ ಕೊಂದು ಹಾಕಿತು. ಈ ಬಗ್ಗೆ ಹೆಚ್ಚಿನ ವಿಷಯ ತಿಳಿಯಲು ಸಿಪಿಐ(ಎಂ) ಮತ್ತು ಸಿಪಿಐನ ನಿಯೋಗವೊಂದು

Read more

ಮನರೇಗ ಸಲಹಾ ಆದೇಶದ ಬಗ್ಗೆ ಗ್ರಾಮೀಣಾಭಿವೃದ್ಧಿ ಮಂತ್ರಿಗಳಿಗೆ ಬೃಂದಾ ಕಾರಟ್ ಪತ್ರ

“ಆಶಯ ಪ್ರಶ್ನಾರ್ಹವಾಗಿದೆ ಮತ್ತು  ಪರಿಕಲ್ಪನೆ ಅಧಿಕಾರಶಾಹಿಯಾಗಿದೆ” ಮಾರ್ಚ್ 2ರಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತು ರಾಜ್ಯ ಮಂತ್ರಾಲಯದಿಂದ ರಾಜ್ಯ ಸರಕಾರಗಳಿಗೆ ಒಂದು ಸಲಹಾ ಪತ್ರದ ಸ್ವರೂಪದಲ್ಲಿ ಒಂದು ಆದೇಶವನ್ನು ಕಳಿಸಲಾಗಿದೆ. ಇದು ಮನರೇಗದ

Read more

ಮಹಿಳೆಯರ ಹಕ್ಕುಗಳು, ನ್ಯಾಯಕ್ಕಾಗಿ ಹೋರಾಟದ ಮೇಲೆ ಗಂಭೀರ ಪರಿಣಾಮ ಬೀರುವಂತದ್ದು

ಮುಖ್ಯ ನ್ಯಾಯಾಧೀಶರಿಗೆ ಪತ್ರದ ವಿರುದ್ಧ ಬಾರ್‍ ಕೌನ್ಸಿಲ್‍ ನಿರ್ಣಯದ ಬಗ್ಗೆ ಬೃಂದಾ ಕಾರಟ್  ಎರಡು ಮೊಕದ್ದಮೆಗಳಲ್ಲಿ ಸುಪ್ರಿಂ ಕೋರ್ಟಿನ ಮುಖ್ಯ ನ್ಯಾಯಾಧೀಶರ ಟಿಪ್ಪಣಿಗಳ ಬಗ್ಗೆ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಸದಸ್ಯರಾದ ಬೃಂದಾ ಕಾರಟ್‍

Read more

ನ್ಯಾಯಾಲಯವನ್ನು ತಪ್ಪುದಾರಿಗೆಳೆದಿರುವ ದಿಲ್ಲಿ ಪೋಲೀಸ್

ತಕ್ಷಣವೇ ಸರಿಯಾದ ಕ್ರಮಗಳನ್ನು ಕೈಗೊಳ್ಳಲು ಆಗ್ರಹಿಸಿ ಪೊಲಿಸ್‍ ಕಮಿಶನರ್‍ ಗೆ ಬೃಂದಾಕಾರಟ್‍ ಪತ್ರ ದಿಲ್ಲಿಯಲ್ಲಿ ಫೆಬ್ರುವರಿ 2020ರಲ್ಲಿ ನಡೆದ ಕೋಮು ಗಲಭೆಯಲ್ಲಿ ಕೊಲ್ಲಲ್ಪಟ್ಟಿರುವವರ ಸಂಖ್ಯೆಯ ಬಗ್ಗೆ ನ್ಯಾಯಾಲಯದಲ್ಲಿ ದಿಲ್ಲಿ ಪೋಲೀಸ್ ಸಲ್ಲಿಸಿರುವ ಲೆಕ್ಕಾಚಾರಲ್ಲಿ

Read more

ಈಶಾನ್ಯ ದಿಲ್ಲಿಯಲ್ಲಿ ಮತ್ತೆ ಕಳವಳಕಾರೀ ಘಟನೆಗಳು-ಇವನ್ನು ನಿಲ್ಲಿಸುವಂತೆ ದಿಲ್ಲಿ ಪೋಲಿಸ್ ಆಯುಕ್ತರಿಗೆ ಬೃಂದಾ ಕಾರಟ್ ಪತ್ರ

ದಿಲ್ಲಿಯ ಶಿವವಿಹಾರ್‌ನಲ್ಲಿ ಕಳವಳಕಾರೀ ಘಟನೆಗಳು ನಡೆಯುತ್ತಿವೆ, ಇವುಗಳಿಂದ ಹಾನಿಕಾರಕ ಪರಿಣಾಮಗಳಾಗಬಹುದು ಎಂದು ಇದರತ್ತ ದಿಲ್ಲಿ ಪೋಲೀಸ್ ಆಯುಕ್ತರಾಗಿರುವ ಎಸ್.ಎನ್.ಶ್ರೀವಾಸ್ತವ ಅವರ ಗಮನ ಸೆಳೆಯುತ್ತ ಒಂದು ಪತ್ರವನ್ನು ಸಿಪಿಐ(ಎಂ)ನ ಹಿರಿಯ ಮುಖಂಡರಾದ ಬೃಂದಾ ಕಾರಟ್

Read more

ಗುಡಿಸಲುವಾಸಿಗಳನ್ನು ಕೊವಿಡ್‍ ಕಾಲದಲ್ಲಿ ವಸತಿಹೀನರಾಗಿಸಬೇಡಿ- ರೈಲ್ವೆ ಮಂತ್ರಿಗಳಿಗೆ ಬೃಂದಾ ಕಾರಟ್‍ ಪತ್ರ

ಗುಡಿಸಲುವಾಸಿಗಳಿಗೆ ಪುನರ್ವಸತಿ ಮತ್ತು ಪರಿಹಾರದ ವ್ಯವಸ್ಥೆ ಮಾಡದೆ ಅವರನ್ನು ಒಕ್ಕಲೆಬ್ಬಿಸದಂತೆ ತಡೆಯಬೇಕು ಎಂದು ಸಿಪಿಐ(ಎಂ)  ಪೊಲಿಟ್‍ ಬ್ಯುರೊ ಸದಸ್ಯರಾದ ಬೃಂದಾ ಕಾರಟ್‍ ರೈಲ್ವೆ ಮಂತ್ರಿ ಪೀಯೂಷ್ ಗೋಯಲ್‍ ಅವರಿಗೆ ಪತ್ರ ಬರೆದಿದ್ದಾರೆ. ಆಗಸ್ಟ್

Read more

ಬಿಜೆಪಿ ಮುಖಂಡರ ವಿರುದ್ಧ ಎಫ್ ಐಆರ್ ಹಾಕಬೇಕೆಂಬ ಅರ್ಜಿ ವಜಾ ಒಂದು ನ್ಯಾಯಯುತವಲ್ಲದ ನ್ಯಾಯಾಂಗ ಪ್ರಕ್ರಿಯೆ

ಬಿಜೆಪಿ ಮುಖಂಡರಾದ ಅನುರಾಗ್‍ ಠಾಕುರ್ ಮತ್ತು ಪರ್ವೇಶ್‍ ಶರ್ಮ ಜನವರಿಯಲ್ಲಿ ದ್ವೇಷ ಭಾಷಣ ಮಾಡಿದ ಅಪರಾಧಕ್ಕೆ ಸೆಕ್ಷನ್‍ 153ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಸದಸ್ಯರಾದ ಬೃಂದಾ ಕಾರಟ್‍

Read more

ನಾಗೇಶ್ವರ ರಾವ್ ವಿರುದ್ಧ ಕಾನೂನು ಕ್ರಮ ಮತ್ತು ಎಫ್‍ಐಆರ್ ದಾಖಲಿಸಲು ಗೃಹಮಂತ್ರಿಗೆ ಪತ್ರ

ಉನ್ನತ ವ್ಯಕ್ತಿತ್ವದ ಸ್ವಾತಂತ್ರ್ಯ ಹೋರಾಟಗಾರ, ಮೊದಲ ಶಿಕ್ಷಣ ಮಂತ್ರಿ ಮೌಲಾನಾ ಆಝಾದ್ ಬಗ್ಗೆ ಕೀಳುಮಟ್ಟದ, ಕೋಮು ಭಾವನೆ ಉದ್ರೇಕಿಸುವ ಹೇಳಿಕೆ ನೀಡಿರುವ ಐಪಿಎಸ್‍ ಅಧಿಕಾರಿ ನಾಗೇಶ್ವರ ರಾವ್ ವಿರುದ್ಧ ಕಾನೂನು ಕ್ರಮ ಮತ್ತು

Read more