ಬಿಜೆಪಿ ಮುಖಂಡರ ವಿರುದ್ಧ ಎಫ್ ಐಆರ್ ಹಾಕಬೇಕೆಂಬ ಅರ್ಜಿ ವಜಾ ಒಂದು ನ್ಯಾಯಯುತವಲ್ಲದ ನ್ಯಾಯಾಂಗ ಪ್ರಕ್ರಿಯೆ

ಬಿಜೆಪಿ ಮುಖಂಡರಾದ ಅನುರಾಗ್‍ ಠಾಕುರ್ ಮತ್ತು ಪರ್ವೇಶ್‍ ಶರ್ಮ ಜನವರಿಯಲ್ಲಿ ದ್ವೇಷ ಭಾಷಣ ಮಾಡಿದ ಅಪರಾಧಕ್ಕೆ ಸೆಕ್ಷನ್‍ 153ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಸದಸ್ಯರಾದ ಬೃಂದಾ ಕಾರಟ್‍

Read more

ಸಂಸತ್ತಿನಲ್ಲಿ ದಿಲ್ಲಿ ಕೋಮುವಾದಿ ಹಿಂಸಾಚಾರವನ್ನು ಚರ್ಚಿಸದಿರುವುದು ಲಜ್ಜೆಗೆಟ್ಟ ವರ್ತನೆ

ಈಶಾನ್ಯ ದಿಲ್ಲಿಯ ಭೀಕರ ಕೋಮುವಾದಿ ಹಿಂಸಾಚಾರವನ್ನು ಚರ್ಚಿಸಲು ಲೋಕಸಭೆ ಮತ್ತು ರಾಜ್ಯಸಭೆ ವಿಫಲವಾಗಿರುವ ಬಗ್ಗೆ ಸಿಪಿಐ(ಎಂ) ಪೊಲಿಟ್‌ ಬ್ಯುರೊ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾನೂನು ಮತ್ತು ವ್ಯವಸ್ಥೆ ಕೇಂದ್ರ ಸರಕಾರದ ಅಡಿಯಲ್ಲಿರುವಾಗ ಇಂತಹ

Read more

ಕೋಮು ಹಿಂಸಾಚಾರದಲ್ಲಿ ಬಂಧಿತರ ಹೆಸರುಗಳನ್ನು ಪ್ರದರ್ಶಿಸಿ

ದಿಲ್ಲಿ ಪೋಲೀಸ್ ಕಮಿಶನರ್‌ಗೆ ಬೃಂದಾ ಕಾರಟ್ ಪತ್ರ ದಂಡ ಸಂಹಿತೆಯ ಸೆಕ್ಷನ್ ೪೧-ಸಿ ವಿಧಿಸಿರುವಂತೆ ರಾಜಧಾನಿಯ ಈಶಾನ್ಯ ಭಾಗವನ್ನು ಆವರಿಸಿದ ಕೋಮು ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಬಂಧಿಸಲ್ಪಟ್ಟವರ ಮತ್ತು ಸ್ಥಾನಬದ್ಧತೆಗೆ ಒಳಪಡಿಸಿದವರ ಮಾಹಿತಿಯನ್ನು ಪ್ರದರ್ಶಿಸಿ

Read more

ದಿಲ್ಲಿಯ ಕೋಮು ಹಿಂಸಾಚಾರ ಪೀಡಿತರಿಗೆ ಪರಿಹಾರ ಸಂಗ್ರಹ

  ದಿಲ್ಲಿಯಲ್ಲಿ ನಡೆದಿರುವ ಕೋಮುವಾದಿ ಹಿಂಸಾಚಾರದಿಂದ ಪೀಡಿತರಾದವರಿಗೆ ಪರಿಹಾರ ಮತ್ತು ಮರುವಸತಿಗಾಗಿ ನಿಧಿ ಸಂಗ್ರಹಗಳನ್ನು ಮಾಡಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಜನಗಳಿಗೆ, ಪಕ್ಷದ ಎಲ್ಲ ರಾಜ್ಯ ಸಮಿತಿಗಳಿಗೆ, ಹಿತೈಷಿಗಳಿಗೆ ಹಾಗೂ ಬೆಂಬಲಿಗರಿಗೆ ಮನವಿ

Read more

ಸಂದೇಹಾಸ್ಪದ ಪಾತ್ರ ವಹಿಸಿರುವ ದಿಲ್ಲಿ ಪೋಲೀಸ್‌ನಿಂದ ಕ್ಲೀನ್ ಚಿಟ್

ದಿಲ್ಲಿ ಹಿಂಸಾಚಾರದ ಬಗ್ಗೆ ನ್ಯಾಯಾಂಗ ತನಿಖೆಯೇ ನಡೆಯಬೇಕು- ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹ   ದೇಶದ ರಾಜಧಾನಿಯ ಕಾನೂನು ಮತ್ತು ವ್ಯವಸ್ಥೆಯ ಹೊಣೆಯಿರುವ ಕೇಂದ್ರ ಸರಕಾರ ಕೋಮುವಾದಿ ಹಿಂಸಾಚಾರವನ್ನು ನಿಭಾಯಿಸುತ್ತಿರುವ ರೀತಿಯ ಬಗ್ಗೆ ಸಿಪಿಐ(ಎಂ)

Read more

ಸರ್ವ ಪಕ್ಷ ಸಭೆಯನ್ನು ಕರೆಯಿರಿ-ದಿಲ್ಲಿ ಮುಖ್ಯಮಂತ್ರಿಗೆ ಸಿಪಿಐ(ಎಂ) ಪತ್ರ

  ದಿಲ್ಲಿ ಸರಕಾರದ ಕೆಲಸಕ್ಕೆ ಬಹಳಷ್ಟು ಮಿತಿಗಳಿವೆ ನಿಜ, ಏಕೆಂದರೆ ದಿಲ್ಲಿ ಪೋಲೀಸ್ ದಿಲ್ಲಿ ರಾಜ್ಯ ಸರಕಾರದ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ, ಕೇಂದ್ರ ಸರಕಾರದ ಅಡಿಯಲ್ಲಿ ಬರುತ್ತದೆ. “ಆದರೂ ನಿಮ್ಮ ಸರಕಾರ ಕೆಲವು

Read more

ದಿಲ್ಲಿ ಗಲಭೆಗಳು: ಪೋಲೀಸ್ ವಿಫಲವಾಗಿದೆ, ಸೇನೆಯನ್ನು ಕರೆಸಿ

ಕಳೆದ ಮೂರು ದಿನಗಳಿಂದ ಈಶಾನ್ಯ ದಿಲ್ಲಿಯನ್ನು ಆವರಿಸಿರುವ ಕೋಮುವಾದಿ ಹಿಂಸಾಚಾರದ ಬಗ್ಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಆಳವಾದ ಕಳವಳ ಮತ್ತು ಆತಂಕ ವ್ಯಕ್ತಪಡಿಸಿದೆ. ಕೋಮುವಾದಿ ಘರ್ಷಣೆಗಳನ್ನು ಸೃಷ್ಟಿಸಲು ಹಟ ತೊಟ್ಟಂತಿರುವ ಗ್ಯಾಂಗ್‌ಗಳ ಹಲ್ಲೆಗಳಿಂದಾಗಿ

Read more

ಕಪಿಲ್ ‍ಮಿಶ್ರ ವಿರುದ್ಧ ಕ್ರಮ ಕೈಗೊಳ್ಳಿ: ಗೃಹಮಂತ್ರಿಗೆ ಸಿಪಿಐ(ಎಂ) ಪತ್ರ

ಕಪಿಲ್ ‍ಮಿಶ್ರ ವಿರುದ್ಧ ಕ್ರಮ ಕೈಗೊಳ್ಳಬೇಕು,  ದ್ವೇಷ ಮತ್ತು ಹಿಂಸಾಚಾರವನ್ನು ಹರಡುವುದರಲ್ಲಿ ತೊಡಗಿರುವ ಎಲ್ಲರನ್ನೂ ಬಂಧಿಸಬೇಕು – ಗೃಹಮಂತ್ರಿಗಳಿಗೆ ಸಿಪಿಐ(ಎಂ) ಮುಖಂಡರ ಪತ್ರ “ರಾಜಧಾನಿಯಲ್ಲಿ ಶಾಂತಿಯನ್ನು ಖಾತ್ರಿಪಡಿಸಲು ಒಂದು ನಿಷ್ಪಕ್ಷಪಾತೀ ಮತ್ತು ನ್ಯಾಯಯುತ

Read more