ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ ಸಾವುಗಳು, ಭೂಕಬಳಿಕೆ ಮತ್ತು ಮೈಕ್ರೋ ಫೈನಾನ್ಸ್ ವ್ಯವಹಾರಗಳ ಸಮಗ್ರ ತನಿಖೆಗೆ ಎಡಪಕ್ಷಗಳ ಆಗ್ರಹ

ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ ಸಾವುಗಳು, ಕೊಲೆಗಳು, ಅತ್ಯಾಚಾರಗಳು ಸಂಭವಿಸಿವೆಯೊ, ಅಲ್ಲಿ ಇದರ ಹಿಂದೆ ಭೂಕಬಳಿಕೆ ಮತ್ತು ಉಳಿಮೆದಾರರಿಂದ, ರೈತರಿಂದ, ಗೇಣಿದಾರರಿಂದ ಭೂಮಿಯನ್ನು ಕಿತ್ತುಕೊಳ್ಳುವ ಒಂದು ಜಾಲ ಕೆಲಸ ಮಾಡುತ್ತಿದೆ. ಅವೆರಡಕ್ಕೂ ಒಂದಕ್ಕೊಂದು ನಂಟಿದೆ.

Read more