ಲಡಾಖ್ ಜನತೆಯ ವಿರುದ್ಧ ಕ್ರೂರ ದಬ್ಬಾಳಿಕೆ: ಸಿಪಿಐ(ಎಂ) ಪೊಲಿಟ್ ಬ್ಯೂರೊ ಖಂಡನೆ

ಒಕ್ಕೂಟ ಸರ್ಕಾರದ ಅಡಿಯಲ್ಲಿರುವ ಕೇಂದ್ರಾಡಳಿತ ಪ್ರದೇಶದ ಆಡಳಿತವು ಲಡಾಖ್ ಜನತೆಯ ವಿರುದ್ಧ ಕ್ರೂರ ದಬ್ಬಾಳಿಕೆ ನಡೆಸಿದೆ ಎಂದಿರುವ  ಸಿಪಿಐ(ಎಂ) ಪೊಲಿಟ್‌ಬ್ಯುರೊ, ಸೆಪ್ಟೆಂಬರ್‍ 25ರಂದು ನೀಡಿದ ಹೇಳಿಕೆಯಲ್ಲಿ ಈ ದಬ್ಬಾಳಿಕೆಯನ್ನು ಬಲವಾಗಿ ಖಂಡಿಸಿದೆ. ಈ

Read more