ಇಂಡಿಗೋ ಮತ್ತು ವಿಮಾನಯಾನ ಬಿಕ್ಕಟ್ಟು: ಜೆಪಿಸಿ ಅಥವ ನ್ಯಾಯಾಂಗ ತನಿಖೆ ನಡೆಸಿ

ಪ್ರಧಾನಿಗೆ ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಪತ್ರ “ಇದು ಶಾಮೀಲಿನ ಮತ್ತು ಲಾಭಕೋರತನದ ರಾಷ್ಟ್ರೀಯ ಹಗರಣವಾಗಿ ಪರಿವರ್ತನೆಗೊಂಡಿದೆ” ನವದೆಹಲಿ: ನಾಗರಿಕ ವಿಮಾನಯಾನ ‍ನಿರ್ದೇಶನಾಲಯವು (ಡಿಜಿಸಿಎ) ‘ವಿಮಾನ ಹಾರಾಟದ ವೇಳೆಯ ಕೆಲಸದ ಸಮಯ ಮಿತಿ’

Read more