ಉಮರ್ ಖಾಲಿದ್ ಸೇರಿದಂತೆ 9 ಮಂದಿಗೆ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಣೆ ನ್ಯಾಯದ ಅಣಕ: ಸಿಪಿಐ(ಎಂ)

ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಮತ್ತು ಇತರ 7 ಜನರಿಗೆ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿರುವುದು ಶೋಚನೀಯ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಬೇಸರ ವ್ಯಕ್ತಪಡಿಸಿದೆ. ಫೆಬ್ರವರಿ 2020 ರಲ್ಲಿ ದೆಹಲಿಯಲ್ಲಿ ನಡೆದ ಕೋಮು ಗಲಭೆಯ ಹಿಂದೆ ಇದೆಯೆಂದು ಆರೋಪಿಸಲಾಗಿರುವ  “ಪಿತೂರಿ”ಗೆ ಸಂಬಂಧಿಸಿ

Read more