ಆರ್ಎಸ್ಎಸ್ ಸ್ಥಾಪನೆಯ 100ನೇ ವರ್ಷಾಚರಣೆಯ ಸ್ಮರಣಾರ್ಥ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಂಚೆ ಚೀಟಿ ಮತ್ತು 100 ರೂಪಾಯಿ ಮುಖಬೆಲೆಯ ನಾಣ್ಯ ಬಿಡುಗಡೆ ಮಾಡಿರುವುದು ಭಾರತದ ಸಂವಿಧಾನಕ್ಕೆ ಗಂಭೀರವಾದ ಗಾಯ ಮತ್ತು ಅವಮಾನವಾಗಿದೆ
ಕರ್ನಾಟಕ ರಾಜ್ಯ ಸಮಿತಿ