ಹರಿದ್ವಾರ ಸಭೆಯಲ್ಲಿ ಸಂವಿಧಾನ ಮತ್ತು ಕಾನೂನು ಚೌಕಟ್ಟಿನ ಉಲ್ಲಂಘನೆ: ಬಲವಾದ ಕ್ರಮಕ್ಕೆ ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹ

ಹರಿದ್ವಾರದಲ್ಲಿ ‘ ಧರ್ಮ ಸಂಸದ್‌’ ಎಂದು ನಡೆದ ಸಮಾರಂಭದಲ್ಲಿ  ಮುಸ್ಲಿಮರ ವಿರುದ್ಧದ ತೀವ್ರ ದ್ವೇಷದ ಭಾಷಣಗಳು ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ಸಂವಿಧಾನ ಮತ್ತು ಕಾನೂನು ಚೌಕಟ್ಟಿನ ಉಲ್ಲಂಘನೆಯಾಗಿವೆ.. ಆ ಭಾಷಣಗಳನ್ನು ಮಾಡಿದವರನ್ನು ತಕ್ಷಣವೇ

Read more

ಕೇರಳದಲ್ಲಿ ಆರೆಸ್ಸೆಸ್‌ನ ಕೊಲೆ ರಾಜಕೀಯ ನಿಲ್ಲಬೇಕು

ಕೇರಳದ ಪಥಣಂಥಿಟ್ಟ ಜಿಲ್ಲೆಯ ಪೆರಿಂಗರ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಸ್ಥಳೀಯ ಸಮಿತಿಯ ಕಾರ್ಯದರ್ಶಿ ಕಾಂ. ಪಿ.ಬಿ. ಸಂದೀಪ ಕುಮಾರ್ ಅವರನ್ನು ತಿರುವಳ್ಳದಲ್ಲಿ ಅಡ್ಡಗಟ್ಟಿ ಚಾಕುಗಳಿಂದ ಹಲವು ಬಾರಿ ತಿವಿದು ಕೊಲ್ಲಲಾಗಿದೆ. ಈ

Read more

ನವಂಬರ್ 26-ಹೋರಾಟದ ವಾರ್ಷಿಕೋತ್ಸವಾಚರಣೆ: ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕೇಂದ್ರ ಕಾರ್ಮಿಕ ಸಂಘಗಳ ಕರೆಗಳಿಗೆ ಸಿಪಿಐ(ಎಂ) ಬೆಂಬಲ

ಐತಿಹಾಸಿಕ ರೈತ ಹೋರಾಟದ ಮೊದಲ ವಾರ್ಷಿಕೋತ್ಸವವನ್ನು ನವೆಂಬರ್ 26ರಂದು ದಿಲ್ಲಿಯ ಗಡಿಗಳಲ್ಲಿ  ಅಣಿನೆರೆಸುವಿಕೆಯನ್ನು ಬಲಪಡಿಸುವ ಮೂಲಕ ಮತ್ತು ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಪ್ರತಿಭಟನೆಯನ್ನು ನಡೆಸುವ ಮೂಲಕ ಆಚರಿಸುವ ಸಂಯುಕ್ತ ಕಿಸಾನ್ ಮೋರ್ಚಾದ ನಿರ್ಧಾರಕ್ಕೆ

Read more

ಬಿಜೆಪಿ ಏಕಾಧಿಪತ್ಯಕ್ಕೆ ಬ್ರೇಕ್ ಹಾಕುವುದೇ ಈ ಚುನಾವಣೆಗಳು?

ಐದು ವಿಧಾನಸಭಾ ಚುನಾವಣೆಗಳ ಮಹತ್ವ ಹಾಗೂ ಸವಾಲುಗಳು ಆಯಾ ರಾಜ್ಯದ ರಾಜಕೀಯ ಹಿನ್ನೆಲೆಯಲ್ಲಿ ಪ್ರತಿಯೊಂದು ರಾಜ್ಯಕ್ಕೆ ಈ ಚುನಾವಣೆಗಳು ಅದರದ್ದೇ ಆದ ಮಹತ್ವ ಹೊಂದಿದೆ. ಆದರೆ, ಒಟ್ಟಾರೆಯಾಗಿ ನೋಡಿದರೆ ಅದು ಒಂದು ವ್ಯಾಪಕ

Read more

ಭಾಷಾವಾರು ರಾಜ್ಯಗಳ ರಚನೆ

ಭಾಷಾವಾರು ರಾಜ್ಯಗಳ ರಚನೆಗಾಗಿನ ಹೋರಾಟದಲ್ಲಿ ಕಮ್ಯುನಿಸ್ಟರು ಪಥಪ್ರದರ್ಶಕ ಪಾತ್ರವನ್ನು ವಹಿಸಿದ್ದರು. ವಿಶಾಲಾಂಧ್ರ, ಐಕ್ಯ ಕೇರಳ ರಚನೆಗಾಗಿನ ಹೋರಾಟದ ಹೊರತಾಗಿ ಮಹಾರಾಷ್ಟ್ರ ರಚನೆಯಲ್ಲಿ ನಾಯಕತ್ವ ವಹಿಸಿದ್ದ ‘ಸಂಯುಕ್ತ ಮಹಾರಾಷ್ಟ್ರ ಸಮಿತಿ’ಯಲ್ಲಿ ಅನೇಕ ಕಮ್ಯುನಿಸ್ಟರು ಮತ್ತು

Read more

ರಾಜಕೀಯ ವರದಿ: ಜೂನ್ 2ರಂದು ನಡೆದ ಪೊಲಿಟ್‌ಬ್ಯೂರೋ ಸಭೆಯಲ್ಲಿ ಅಂಗೀಕರಿಸಿದ್ದು

ಪಿಡಿಎಫ್‌ ನ ಪುಸ್ತಕ ಆವೃತ್ತಿಯಲ್ಲಿ ಓದಲು ಇಲ್ಲಿ ಕ್ಲಿಕ್‌ ಮಾಡಿರಿ..‌ ರಾಜಕೀಯ ವರದಿ (ಜೂನ್ 2, 2020ರಂದು ನಡೆದ ಪೊಲಿಟ್‌ಬ್ಯೂರೋ ಸಭೆಯಲ್ಲಿ ಅಂಗೀಕರಿಸಿದ್ದು) ಈ ವರದಿಯಲ್ಲಿರುವ ಕೊವಿಡ್-19 ಸಂಬಂಧಿತ ಮತ್ತು ಇತರ ಅಂಕೆಸಂಖ್ಯೆಗಳು

Read more

ಜೆಎನ್‌ಯು ಉಪಕುಲಪತಿಯನ್ನು ರಾಷ್ಟ್ರಪತಿಗಳು ಕೂಡಲೇ ವಜಾ ಮಾಡಬೇಕು

“ಗೃಹಮಂತ್ರಿಗಳು ಬಿಂಬಿಸಲು ಯತ್ನಿಸಿರುವಂತೆ ಇದು ಗುಂಪು ತಿಕ್ಕಾಟವಲ್ಲ, ಪೂರ್ವಯೋಜಿತ ಹಲ್ಲೆ” ಜವಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆ ಎನ್‌ ಯು)ದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮೇಲೆ ಜನವರಿ ೫ರಂದು ಹೊರಗಿನವರು ಬಂದು ಪಾಶವೀ ಹಲ್ಲೆ ನಡೆಸಿರುವುದನ್ನು

Read more

ಭಾರತದ ಸಂವಿಧಾನಿಕ ವ್ಯವಸ್ಥೆಯ ಮೇಲೆ ಬೆಟ್ಟದಷ್ಟು ದಾಳಿಗಳು

ಈ ಮೋದಿ-2 ಸರಕಾರ ಭಾರತೀಯ ಗಣತಂತ್ರದ ಸಂವಿಧಾನಿಕ ವ್ಯವಸ್ಥೆಯ ಮೇಲೆ ಬಹುವಿಧ ದಾಳಿಗಳನ್ನು ನಡೆಸುತ್ತಿದೆ. ಇದರ ಪರಿಣಾಮಗಳು, ಜಮ್ಮು ಮತ್ತು ಕಾಶ್ಮೀರಕ್ಕೆ ಅದರ ರಾಜ್ಯದ ದರ್ಜೆಯನ್ನು ವಂಚಿಸಿದ ರೀತಿಯಲ್ಲಿ ಮಾತ್ರವೇ ಅಲ್ಲ, ಭಾರತದ

Read more

ಹಿಂದಿ ಭಾಷೆಯ ಹೇರಿಕೆಯನ್ನು ತಿರಸ್ಕರಿಸಿ

ಹಿಂದಿ ಭಾಷೆಯನ್ನು ರಾಷ್ಟ್ರಭಾಷೆ ಎಂದು ಕಾಣಬೇಕು ಎಂಬ ಕೇಂದ್ರ ಗೃಹಮಂತ್ರಿಗಳ ಪ್ರಕಟಣೆ ಭಾರತೀಯ ಸಂವಿಧಾನದ ಭಾವನೆಗೆ ಮತ್ತು ನಮ್ಮ ದೇಶದ ಭಾಷಾ ವೈವಿಧ್ಯತೆಗೆ ತದ್ವಿರುದ್ಧವಾಗಿದೆ  ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ  ಹೇಳಿದೆ. ಸಂವಿಧಾನದ

Read more

ಪ್ರಧಾನಿಗಳ ಹೇಯ ಮತ್ತು ಖಂಡನಾರ್ಹ ಹೇಳಿಕೆ

ಒಂದು ಚುನಾಯಿತ  ಸರಕಾರಕ್ಕೆ ಸುಪ್ರಿಂ ಕೋರ್ಟ್‍ತೀರ್ಪನ್ನು ಜಾರಿಗೊಳಿಸಿದ್ದಕ್ಕಾಗಿ ‘ಬುದ್ಧಿವಾದ’! ಪ್ರಧಾನ ಮಂತ್ರಿಗಳು ಕೇರಳದ ಕೊಳ್ಳಂನಲ್ಲಿ ಒಂದು ಸಾರ್ವಜನಿಕ ಸಭೆಯಲ್ಲಿ ಶಬರಿಮಲೆ ಕುರಿತಂತೆ ಎಲ್‍ಡಿಎಫ್‍ ಸರಕಾರದ ನಿಲುವು “ನಾಚಿಕೆಗೇಡಿನದ್ದು’ ಎಂದಿದ್ದಾರೆ. ಇದು ಅತ್ಯಂತ ಹೇಯವಾದ

Read more