ಭಾರತದ ಕಮ್ಯೂನಿಸ್ಟ್ ಚಳುವಳಿಯ ನೂರು ವರ್ಷಗಳು

ಪ್ರೊ. ಪ್ರಭಾತ್ ಪಟ್ನಾಯಕ್ ಸಮಾಜದ ಪ್ರಚಲಿತ ಸ್ಥಿತಿ-ಗತಿಗಳ ಸಂದರ್ಭದಲ್ಲಿ ಬಂಡವಾಳಶಾಹಿ ವರ್ಗದ ಮತ್ತು ರೈತಾಪಿಗಳ ಬೇರೆ ಬೇರೆ ವಿಭಾಗಗಳೊಂದಿಗೆ ಮತ್ತು ಶ್ರಮಿಕ ವರ್ಗವು (proletariat) ಹೊಂದಿರುವ ಸಂಬಂಧಗಳ ಒಂದು ಸೈದ್ಧಾಂತಿಕ ವಿಶ್ಲೇಳಣೆ ಮತ್ತು

Read more

ಭಾರತದ ಕಮ್ಯುನಿಸ್ಟ್ ಚಳುವಳಿಗೆ ನೂರು ವರ್ಷ

ಭಾರತದ ಕಮ್ಯುನಿಸ್ಟ್ ಚಳುವಳಿಯ ನೂರು ವರ್ಷಗಳ ರೋಚಕ ಇತಿಹಾಸದ ಸ್ಥೂಲ ನೋಟ. ಎರಡು ಭಾಗಗಳಲ್ಲಿ. ಇಲ್ಲಿ ದೇಶದ ಸ್ವಾತಂತ್ರ್ಯಯ ಹೋರಾಟದಲ್ಲಿ ಕಮ್ಯುನಿಸ್ಟರ ಪಾತ್ರದ ಬಗೆಗಿನ ಮೊದಲ ಭಾಗವಿದೆ. ಎರಡನೆಯ ಭಾಗ ಮುಂದಿನ ವಾರ.

Read more

ಆರನೇ ಮಹಾಧಿವೇಶನ-ಕೊನೆಯ ಐಕ್ಯ ಮಹಾಧಿವೇಶನ

ಐದನೇ ಮಹಾಧಿವೇಶನ ಮತ್ತು ಆರನೇ ಮಹಾಧಿವೇಶನದ ನಡುವಿನ ಮಧ್ಯಂತರ ಅವಧಿಯು ದೇಶದ ರಾಜಕೀಯ ಜೀವನದ ಹಾಗೂ ಕಮ್ಯುನಿಸ್ಟ್ ಪಕ್ಷದ ಒಳಗಡೆಯ ಅನೇಕ ಮಹತ್ವಪೂರ್ಣ ಬೆಳವಣಿಗೆಗಳನ್ನು ಕಂಡಿತು. ಅಮೃತಸರ್ ಮಹಾಧಿವೇಶನದ ನಂತರ ಭಾರತದ ರಾಜಕೀಯ

Read more

ಕಾರ್ಮಿಕ ಸಂಘಗಳಲ್ಲಿ ಪಕ್ಷದ ಕೆಲಸ ಕುರಿತು 1952 ರ ಸಮಾವೇಶ

ಕಮ್ಯುನಿಸ್ಟ್ ಪಕ್ಷವು ಸ್ಥಾಪನೆಯಾದ ನಂತರ ಮೊಟ್ಟಮೊದಲ ಬಾರಿಗೆ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಲು ಅವಕಾಶ ದೊರೆತ ನಂತರ, ಕಾರ್ಮಿಕ ರಂಗದಲ್ಲಿ(ಮುಖ್ಯವಾಗಿ ಎಐಟಿಯುಸಿ, ಮತ್ತು ಇತರ ಕಾರ್ಮಿಕ ಸಂಘಗಳಲ್ಲಿ ಕೂಡ) ಕೆಲಸ ಮಾಡುತ್ತಿದ್ದ ಪಕ್ಷದ ಕಾರ್ಯಕರ್ತರ ಒಂದು

Read more

ಪಂಜಾಬ್‌ನಲ್ಲಿ ಅಭಿವೃದ್ಧಿ ಕಂದಾಯ ವಿರೋಧಿ ಹೋರಾಟ

ಹೋರಾಟದ ಉದ್ದಕ್ಕೂ, ಸತ್ಯಾಗ್ರಹದಲ್ಲಿ ೧೯,೦೦೦ ಸ್ವಯಂಸೇವಕರು ಪಾಲ್ಗೊಂಡರು, ೧೦,೦೦೦ ಜನರು ಜೈಲಿಗೆ ಹೋದರು, ೩,೦೦೦ ಸ್ವಯಂಸೇವಕರು ಪೋಲಿಸರ ಕ್ರೂರ ಹೊಡೆತಕ್ಕೆ ಸಿಲುಕಿದರು ಮತ್ತು ಇನ್ನೂ ನೂರಾರು ಜನರು ಪೋಲಿಸ್ ಠಾಣೆಗಳಲ್ಲಿ ಹಿಂಸೆಗೆ ಒಳಗಾದರು.

Read more

1959ರ ಚಾರಿತ್ರಿಕ ಬಂಗಾಳ ಆಹಾರ ಚಳುವಳಿ

ಪಶ್ಚಿಮ ಬಂಗಾಲದಲ್ಲಿ ಜುಲೈ ೧೩, ೧೯೫೯ರಂದು ಪ್ರಾರಂಭವಾಗಿ ಸೆಪ್ಟೆಂಬರ್‌ವರೆಗೂ ಮುಂದುವರಿಯಿತು. ಆ ಹೋರಾಟವು ಬಂಗಾಳದ ಇಡೀ ಜನಸಮೂಹದ ಮಹಾ ಉಬ್ಬರದ ಸ್ವರೂಪವನ್ನು ತಳೆಯಿತು. ಕಾಂಗ್ರೆಸ್ ಪಕ್ಷದ ಬೂಟಾಟಿಕೆ ಕೇರಳದಲ್ಲಿ ಮಾತ್ರವಲ್ಲ, ಅದೇ ವೇಳೆಯಲ್ಲಿ

Read more

ವಿಶೇಷ ಮಹಾಧಿವೇಶನ 1958: ಚುನಾವಣಾ ವಿಜಯಗಳು ಹಾಗೂ ತೀವ್ರ ವಾಗ್ವಾದಗಳ ಹಿನ್ನೆಲೆಯಲ್ಲಿ

೧೯೫೭ರಲ್ಲಿ, ಕಮ್ಯುಸ್ಟ್ ಪಕ್ಷವು ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಗಳಿಸಿದ ಮತಗಳಿಗಿಂತ ಎರಡು ಪಟ್ಟು ಹೆಚ್ಚು ಮತಗಳನ್ನು ಗಳಿಸಿತು ಮತ್ತು ಗೆದ್ದ ಸ್ಥಾನಗಳು ಹಾಗೂ ಗಳಿಸಿದ ಮತಗಳು ಎರಡರಲ್ಲೂ ಪಕ್ಷವು ಎರಡನೇ ಅತಿ ದೊಡ್ಡ

Read more

ಭಾಷಾವಾರು ರಾಜ್ಯಗಳ ರಚನೆ

ಭಾಷಾವಾರು ರಾಜ್ಯಗಳ ರಚನೆಗಾಗಿನ ಹೋರಾಟದಲ್ಲಿ ಕಮ್ಯುನಿಸ್ಟರು ಪಥಪ್ರದರ್ಶಕ ಪಾತ್ರವನ್ನು ವಹಿಸಿದ್ದರು. ವಿಶಾಲಾಂಧ್ರ, ಐಕ್ಯ ಕೇರಳ ರಚನೆಗಾಗಿನ ಹೋರಾಟದ ಹೊರತಾಗಿ ಮಹಾರಾಷ್ಟ್ರ ರಚನೆಯಲ್ಲಿ ನಾಯಕತ್ವ ವಹಿಸಿದ್ದ ‘ಸಂಯುಕ್ತ ಮಹಾರಾಷ್ಟ್ರ ಸಮಿತಿ’ಯಲ್ಲಿ ಅನೇಕ ಕಮ್ಯುನಿಸ್ಟರು ಮತ್ತು

Read more

ಸಾಮ್ರಾಜ್ಯಶಾಹಿ ವಿರೋಧಿ ಯುದ್ಧ

ಜಗತ್ತಿನ ಪ್ರತಿಗಾಮಿ ಶಕ್ತಿಗಳ ರಕ್ಷಕನಾಗಿರುವ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ದುರ್ಬಲಗೊಳಿಸುವುದ್ಕಾಗಿ ಮತ್ತು ಆ ಮೂಲಕ ಜಾಗತಿಕ ಮಟ್ಟದಲ್ಲಿ ಕ್ರಾಂತಿಕಾರಿ ಶಕ್ತಿಗಳನ್ನು ಬಲಪಡಿಸುವ ಹಾಗೂ ತನ್ನ ವಿಮೋಚನೆಗಳಿಸುವ ಸಲುವಾಗಿ ಯಾವ ಷರತ್ತೂ ಇಲ್ಲದೇ ಯುದ್ಧವನ್ನು ಪ್ರತಿರೋಧಿಸುವುದು

Read more

ಕಮ್ಯುನಿಸ್ಟ್ ಪಥಪ್ರದರ್ಶಕರು – ಸಾಮಾಜಿಕ ಸುಧಾರಣಾ ಚಳುವಳಿಯ ಮುಂದಾಳುಗಳು

ಮಾರ್ಕ್ಸ್‌ವಾದ-ಲೆನಿನ್‌ವಾದ ಸಿದ್ಧಾಂತ ಮಾತ್ರವೇ ಮತ್ತು ಕಮ್ಯುನಿಸ್ಟ್ ಪಕ್ಷದಂತಹ ಶಕ್ತಿ ಮಾತ್ರವೇ ಒಂದು ಸಮಸಮಾಜದ ಸ್ಥಾಪನೆಯತ್ತ ಹೋರಾಟವನ್ನು ಮುಂದೊಯ್ಯಲು ಸಾಧ್ಯ ಎನ್ನುವುದನ್ನು ಕಮ್ಯುನಿಸ್ಟ್ ಪಥಪ್ರದರ್ಶಕರು ತಮ್ಮ ಪ್ರಯೋಗಗಳ ಮೂಲಕ ಕಂಡುಕೊಂಡರು. ಅಂತಹ ಒಂದು ಸಮಾಜ

Read more