ನವಂಬರ್ 26-ಹೋರಾಟದ ವಾರ್ಷಿಕೋತ್ಸವಾಚರಣೆ: ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕೇಂದ್ರ ಕಾರ್ಮಿಕ ಸಂಘಗಳ ಕರೆಗಳಿಗೆ ಸಿಪಿಐ(ಎಂ) ಬೆಂಬಲ

ಐತಿಹಾಸಿಕ ರೈತ ಹೋರಾಟದ ಮೊದಲ ವಾರ್ಷಿಕೋತ್ಸವವನ್ನು ನವೆಂಬರ್ 26ರಂದು ದಿಲ್ಲಿಯ ಗಡಿಗಳಲ್ಲಿ  ಅಣಿನೆರೆಸುವಿಕೆಯನ್ನು ಬಲಪಡಿಸುವ ಮೂಲಕ ಮತ್ತು ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಪ್ರತಿಭಟನೆಯನ್ನು ನಡೆಸುವ ಮೂಲಕ ಆಚರಿಸುವ ಸಂಯುಕ್ತ ಕಿಸಾನ್ ಮೋರ್ಚಾದ ನಿರ್ಧಾರಕ್ಕೆ

Read more

ಕೇಂದ್ರ ಮಂತ್ರಿ ಅಜಯ್‍ ಮಿಶ್ರಾರನ್ನು ಕೂಡಲೇ ವಜಾ ಮಾಡಬೇಕು: ಸಿಪಿಐ(ಎಂ) ಪೊಲಿಟ್‍ ಬ್ಯುರೊ

ಉತ್ತರಪ್ರದೇಶದ ಲಖಿಂಪುರ ಖೇರಿ ದುಷ್ಕೃತ್ಯದ ಐದು ದಿನಗಳ ನಂತರ ಪ್ರಧಾನ ಆರೋಪಿಯನ್ನೇನೋ ಕೊನೆಗೂ ಬಂಧಿಸಲಾಗಿದೆ. ಆದರೆ ಈ ಕ್ರೌರ್ಯದಲ್ಲಿ ತಮ್ಮ ಹೇಳಿಕೆಯ ಮೂಲಕ ಕೊಡುಗೆ ನೀಡಿದ ಆತನ ತಂದೆ, ಅಜಯ್‍ ಮಿಶ್ರ ಇನ್ನೂ

Read more

ಪೆಟ್ರೋಲ್ ಬೆಲೆಯೇರಿಕೆಗಳನ್ನು ಹಿಂತೆಗೆದುಕೊಳ್ಳಬೇಕು, ಅಗತ್ಯ ಸರಕುಗಳ, ಔಷಧಿಗಳ ಬೆಲೆಗಳನ್ನು ನಿಯಂತ್ರಿಸಬೇಕು, ಜೂನ್ 16 ರಿಂದ 30- ಪ್ರತಿಭಟನಾ ಪಕ್ಷಾಚರಣೆ: ಎಡಪಕ್ಷಗಳ ಕರೆ

ಎಲ್ಲ ಆವಶ್ಯಕ ಸರಕುಗಳ ಬೆಲೆಗಳು ಸತತವಾಗಿ ಏರುತ್ತಿರುವುದರಿಂದಾಗಿ ಜನಗಳ ಜೀವನಾಧಾರಗಳ ಮೇಲೆ ಹೆಚ್ಚೆಚ್ಚು ದಾಳಿಗಳು ನಡೆಯುತ್ತಿವೆ. ಮೋದಿ ಸರಕಾರ ಕೋವಿಡ್ ಆರೋಗ್ಯ ವಿಪತ್ತಿನ ಹಾವಳಿಗಳನ್ನು ಎದುರಿಸಲು ಜನರಿಗೆ ನೆರವಾಗುವ ಬದಲು ಪೆಟ್ರೋಲಿಯಂ ಉತ್ಪನ್ನಗಳ

Read more

ಪೆಟ್ರೋಲಿಯಂ ಉತ್ಪನ್ನಗಳ ಸುಂಕ ಇಳಿಸಿ, ಜನಗಳಿಗೆ ಪರಿಹಾರ ಒದಗಿಸಿ-ಎಡಪಕ್ಷಗಳ ಆಗ್ರಹ

ಮೋದಿ ಸರಕಾರ ಮಹಾಮಾರಿ ಮತ್ತು ಆಯೋಜಿತ, ಏಕಪಕ್ಷೀಯವಾಗಿ ಪ್ರಕಟಿಸಿದ ಹಾಗೂ ಸಂಪೂರ್ಣ ಅವ್ಯವಸ್ಥೆಯಿಂದ ನಿರ್ವಹಿಸಿದ ಲಾಕ್ ಡೌನ್  ಇವೆರಡರಿಂದಲೂ ಈಗಾಗಲೇ ಹೊಡೆತಗಳಿಗೆ ಒಳಗಾಗಿರುವ ಜನಗಳ ಜೀವನಾಧಾರಗಳನ್ನು ನಿರ್ದಯವಾಗಿ ಧ್ವಂಸ ಮಾಡ ಹೊರಟಿದೆ. ಪೆಟ್ರೋಲ್, ಡೀಸೆಲ್ ಬೆಲೆಗಳನ್ನು

Read more