ಜಮ್ಮು-ಕಾಶ್ಮೀರ ಅಸೆಂಬ್ಲಿ ಕ್ಷೇತ್ರಗಳ ಮರುವಿಂಗಡಣೆಯಲ್ಲಿ ಅನ್ಯಾಯ

ಜಮ್ಮು ಮತ್ತು ಕಾಶ್ಮೀರ ಚುನಾವಣಾ ಕ್ಷೇತ್ರ ಮರುವಿಂಗಡಣೆ ಆಯೋಗದ ಶಿಫಾರಸುಗಳು ಖಂಡಿತಾ ನ್ಯಾಯಸಮ್ಮತವಲ್ಲದ ಮತ್ತು ತರ್ಕಬದ್ಧವಲ್ಲದ ಶಿಫಾರಸುಗಳು ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ)  ಪೊಲಿಟ್‍ ಬ್ಯುರೊ ಟಿಪ್ಪಣಿ ಮಾಡಿದೆ. 2011 ರ

Read more

ಜಮ್ಮು-ಕಾಶ್ಮೀರ ಹೈಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ವಜಾಗೊಳಿಸಬೇಕು-ರಾಷ್ಟ್ರಪತಿಗಳಿಗೆ ಯೆಚುರಿ ಪತ್ರ

ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‍ ಹೈಕೋರ್ಟಿನ  ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಪಂಕಜ್‍ ಮಿತ್ತಲ್‍ ಅವರು ತನ್ನ ಉನ್ನತ ಸಂವಿಧಾನಿಕ ಹುದ್ದೆಗೆ ಭಂಗ ತಂದಿದ್ದಾರೆ, ತಾನು ಕೈಗೊಂಡ ಪ್ರಮಾಣ ವಚನವನ್ನು ಉಲ್ಲಂಘಿಸಿದ್ದಾರೆ ,

Read more

“ಅಬಕಾರಿ ಸುಂಕಗಳ ಏರಿಕೆ ಲಸಿಕೀಕರಣಕ್ಕೆ, ಕೇಂದ್ರೀಯ ಸ್ಕೀಮುಗಳಿಗೆ ಎಂಬ ಅಸಂಬದ್ಧ ಹಾಸ್ಯಾಸ್ಪದ ಸಮರ್ಥನೆ!”

ಬಜೆಟಿನಲ್ಲಿ ಇವಕ್ಕೆ ಕೊಟ್ಟಿರುವ 4.5 ಲಕ್ಷ  ಕೋಟಿ ರೂ. ಏನಾದವು?- ಸಿಪಿಐ(ಎಂ) ಕೇಂದ್ರ ಸಮಿತಿ ಪ್ರಶ್ನೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರೀಯ ಅಬಕಾರಿ ಸುಂಕಗಳ ಹೆಚ್ಚಳವು ಉಚಿತ ಲಸಿಕೆಗಳು ಮತ್ತು ಮೋದಿ ಸರ್ಕಾರವು

Read more

ಕೇಂದ್ರ ಮಂತ್ರಿ ಅಜಯ್‍ ಮಿಶ್ರಾರನ್ನು ಕೂಡಲೇ ವಜಾ ಮಾಡಬೇಕು: ಸಿಪಿಐ(ಎಂ) ಪೊಲಿಟ್‍ ಬ್ಯುರೊ

ಉತ್ತರಪ್ರದೇಶದ ಲಖಿಂಪುರ ಖೇರಿ ದುಷ್ಕೃತ್ಯದ ಐದು ದಿನಗಳ ನಂತರ ಪ್ರಧಾನ ಆರೋಪಿಯನ್ನೇನೋ ಕೊನೆಗೂ ಬಂಧಿಸಲಾಗಿದೆ. ಆದರೆ ಈ ಕ್ರೌರ್ಯದಲ್ಲಿ ತಮ್ಮ ಹೇಳಿಕೆಯ ಮೂಲಕ ಕೊಡುಗೆ ನೀಡಿದ ಆತನ ತಂದೆ, ಅಜಯ್‍ ಮಿಶ್ರ ಇನ್ನೂ

Read more

ಕೊರೊನ ಲಾಕ್‌ ಡೌನಿನ ನಡುವೆಯೂ ಜಮ್ಮು-ಕಾಶ್ಮೀರಕ್ಕೆ ನೆಲಸಿಕೆ ಕಾಯ್ದೆಯ ಅವಮಾನ

ದೇಶಾದ್ಯಂತ ಕೊರೊನ ವೈರಸ್‍ ವಿರುದ್ಧ ಹೋರಾಟ ನಡೆಯುತ್ತಿರುವಾಗ, ಅದಕ್ಕಾಗಿ ಲಾಕ್‍ಡೌನ್‍ ಹಾಕಿ ಎಲ್ಲ ಗಮನವನ್ನೂ ಕೇಂದ್ರೀಕರಿಸಿರುವಾಗ, ಅದರ ನಡುವೆಯೇ ಕೇಂದ್ರ ಗೃಹ ಮಂತ್ರಾಲಯ ಇದ್ದಕ್ಕಿದ್ದಂತೆ ‘ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ನೆಲಸಿಕೆ

Read more

ಜನಗಳ ಜ್ವಲಂತ ಪ್ರಶ್ನೆಗಳ ಮೇಲೆ ಪ್ರಚಾರಾಂದೋಲನಗಳು

ಜನಗಳ ಮೇಲೆ ಮೋದಿ ಸರಕಾರ ಹೇರುತ್ತಿರುವ ಎಲ್ಲ ಸಮಸ್ಯೆಗಳ ಮೇಲೆ ಸಾರ್ವಜನಿಕ ಪ್ರಚಾರಾಂದೋಲನ ನಡೆಸಲು ಸಿಪಿಐ(ಎಂ) ಪೊಲಿಟ್‌ಬ್ಯುರೊ ನಿರ್ಧರಿಸಿದೆ. ಹೀಗೆ ಮಾಡುವಾಗ ಸರ್ವವ್ಯಾಪಿ ಕೊರೊನಾ ವೈರಸ್ ರೋಗ ಉಂಟು ಮಾಡಿರುವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಳ್ಳಲಾಗುವುದು

Read more

ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮೇಲೆ ಕರಾಳ ಪಿಎಸ್‌ಎ-ಸುಳ್ಳು ಸುದ್ದಿಗಳ ಆಧಾರದಲ್ಲಿ!

ಸಿಪಿಐ(ಎಂ) ಪೊಲಿಟ್‌ಬ್ಯರೊ ಜಮ್ಮು ಮತ್ತು ಕಾಶ್ಮೀರದ ಇಬ್ಬರು ಮಾಜಿ ಮುಖ್ಯಮಂತ್ರಿಗಳು, ಒಮರ್ ಅಬ್ದುಲ್ಲ ಮತ್ತು ಮೆಹಬೂಬ ಮುಫ್ತಿ,  ವಿರುದ್ಧ ಕರಾಳ ಸಾರ್ವಜನಿಕ ಭದ್ರತಾ ಕಾನೂನು(ಪಿಎಸ್‌ಎ) ಪ್ರಯೋಗಿಸಿರುವುದನ್ನು ಬಲವಾಗಿ ಖಂಡಿಸಿದೆ. ಒಮರ್ ಅಬ್ದುಲ್ಲ ಒಂದು

Read more

ಜಮ್ಮು-ಕಾಶ್ಮೀರ: ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪಿಎಸ್‌ಎ ಏಟು

ಅದೂ ಸುಳ್ಳು ಸುದ್ದಿಗಳ ಆಧಾರದಲ್ಲಿ!  ಸಿಪಿಐ(ಎಂ) ಪೊಲಿಟ್‌ಬ್ಯುರೊ ಬಲವಾದ ಖಂಡನೆ   ಸಿಪಿಐ(ಎಂ) ಪೊಲಿಟ್‌ಬ್ಯರೊ ಜಮ್ಮು ಮತ್ತು ಕಾಶ್ಮೀರದ ಇಬ್ಬರು ಮಾಜಿ ಮುಖ್ಯಮಂತ್ರಿಗಳು, ಒಮರ್ ಅಬ್ದುಲ್ಲ ಮತ್ತು ಮೆಹಬೂಬ ಮುಫ್ತಿ,  ವಿರುದ್ಧ ಕರಾಳ

Read more

ಆಂದೋಲನವನ್ನು ಒಂದುಗೂಡಿ ಮುಂದಕ್ಕೆ ಒಯ್ಯೋಣ

ಸಿ.ಎ.ಎ. – ಎನ್‌.ಪಿ.ಆರ್. – ಎನ್‌.ಆರ್‌.ಸಿ. ವಿರುದ್ಧ ಆಂದೋಲನವನ್ನು ಒಂದುಗೂಡಿ ಮುಂದಕ್ಕೆ ಒಯ್ಯೋಣ – ಎಲ್ಲ ಜಾತ್ಯತೀತ ಮತ್ತು ಜನವಾದಿ ಶಕ್ತಿಗಳಿಗೆ ಸಿಪಿಐ(ಎಂ) ಪೊಲಿಟ್‌ಬ್ಯುರೊ ಕರೆ ಎನ್‌.ಆರ್‌.ಸಿ.ಯನ್ನು ಒಪ್ಪುವುದಿಲ್ಲ ಎಂದು ಪ್ರಕಟಿಸಿರುವ ಮುಖ್ಯಮಂತ್ರಿಗಳು

Read more

ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲ ನಿರ್ಬಂಧಗಳನ್ನು ತೆಗೆಯಬೇಕು

ಸುಪ್ರಿಂ ಕೋರ್ಟ್  ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕ ಸ್ವಾತಂತ್ರ್ಯಗಳ ಮೇಲೆ ಹೇರಿರುವ ನಿರ್ಬಂಧಗಳ ಬಗ್ಗೆ ಮಹತ್ವದ ಟಿಪ್ಪಣಿಗಳನ್ನು ಮಾಡಿದೆ ಎಂದು ಸಿಪಿಐ(ಎಂ) ಪೊಲಿಟ್‌ ಬ್ಯುರೊ ಹೇಳಿದೆ. ಇವು ಕೇಂದ್ರ ಸರಕಾರವು ಪರಿಸ್ಥಿತಿ ಸಾಮಾನ್ಯವಾಗಿದೆ

Read more