“ಅಬಕಾರಿ ಸುಂಕಗಳ ಏರಿಕೆ ಲಸಿಕೀಕರಣಕ್ಕೆ, ಕೇಂದ್ರೀಯ ಸ್ಕೀಮುಗಳಿಗೆ ಎಂಬ ಅಸಂಬದ್ಧ ಹಾಸ್ಯಾಸ್ಪದ ಸಮರ್ಥನೆ!”

ಬಜೆಟಿನಲ್ಲಿ ಇವಕ್ಕೆ ಕೊಟ್ಟಿರುವ 4.5 ಲಕ್ಷ  ಕೋಟಿ ರೂ. ಏನಾದವು?- ಸಿಪಿಐ(ಎಂ) ಕೇಂದ್ರ ಸಮಿತಿ ಪ್ರಶ್ನೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರೀಯ ಅಬಕಾರಿ ಸುಂಕಗಳ ಹೆಚ್ಚಳವು ಉಚಿತ ಲಸಿಕೆಗಳು ಮತ್ತು ಮೋದಿ ಸರ್ಕಾರವು

Read more

ಸಂಸತ್ತು ತನ್ನ ಹೊಣೆಗಾರಿಕೆ ನಿಭಾಯಿಸದಂತೆ ಅಡ್ಡಿಪಡಿಸುವುದನ್ನು ಮೋದಿ ಸರಕಾರ ನಿಲ್ಲಿಸಬೇಕು-ಸಿಪಿಐ(ಎಂ) ಪೊಲಿಟ್‌ಬ್ಯುರೊ

ಈ ಬಿಜೆಪಿ ಸರಕಾರ ಸಂಸತ್ತು ತನ್ನ ಹೊಣೆಗಾರಿಕೆಯನ್ನು ನಿಭಾಯಿಸದಂತೆ ಅಡ್ಡಿಯುಂಟು ಮಾಡುತ್ತಿದೆ, ಮತ್ತು ದುಡಿಯುವ ಜನಗಳ ಜೀವನ್ಮರಣ ಪ್ರಶ್ನೆಗಳನ್ನು ಕುರಿತಂತೆ ಶಾಸನಗಳನ್ನು ರಚಿಸದಂತೆ ಅದನ್ನು ದುರ್ಬಲಗೊಳಸುತ್ತಿದೆ. ಇದು ನಿಲ್ಲಬೇಕು ಎಂದು ಭಾರತ ಕಮ್ಯೂನಿಸ್ಟ್‌

Read more

ವಿಶಾಖಪಟ್ಟಣ ಉಕ್ಕು ಸ್ಥಾವರದ ಖಾಸಗೀಕರಣ ನಿಲ್ಲಬೇಕು

ಆಂಧ್ರಪ್ರದೇಶದ ಜನತೆಯ ದೀರ್ಘಹೋರಾಟ, 32 ಮಂದಿಯ ಪ್ರಾಣಾರ್ಪಣೆಯಿಂದ ನಿರ್ಮಾಣಗೊಂಡ ನವರತ್ನ ಕಂಪನಿಯಿದು. ರಾಷ್ಟ್ರೀಯ ಇಸ್ಪಾತ್ ನಿಗಮ ಲಿ.ನ 100ಶೇ. ಆಯಕಟ್ಟಿನ ಶೇರು ಹಿಂಪಡಿಕೆ ನಡೆಸುವ ಮೂಲಕ ಅದರ ಅಡಿಯಲ್ಲಿರುವ ಸಂಸ್ಥೆಯಾದ ವಿಶಾಖಪಟ್ಟಣ ಉಕ್ಕು

Read more

ಮೋದಿ ಸರಕಾರದ ಜನವಿರೋಧಿ ನಡೆಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನೆ

೨೦೨೦ ಆಗಸ್ಟ್ ೨೦ ರಿಂದ ೨೬ ರವರೆಗೆ ಮೋದಿ ಸರಕಾರದ ಜನವಿರೋಧಿ ನಡೆಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನಾ ವಾರಾಚರಣೆ ಸಿಪಿಐ(ಎಂ) ಕೇಂದ್ರ ಸಮಿತಿ ಕರೆ ದೇಶದಲ್ಲಿ ಕೊವಿಡ್-೧೯ ರ ಹಾವಳಿ ತೀವ್ರವಾಗುತ್ತಲೇ ಇದೆ.

Read more

ಭಾರತೀಯ ರೈಲ್ವೆಯ ಖಾಸಗೀಕರಣ : ಸ್ವಯಂ-ದಾಸ್ಯವೇ ಹೊರತು ಸ್ವಾವಲಂಬನೆಯಲ್ಲ

“ಸಾರ್ವಜನಿಕ ಸೇವೆಗಳನ್ನು ಖಾಸಗೀಕರಣ ದುರ್ಬಲಗೊಳಿಸುತ್ತದೆ- ಇದು ಕೊವಿಡ್ ಪಾಟ” ಭಾರತೀಯ ರೈಲ್ವೆಯ ಖಾಸಗೀಕರಣದ, ನಿರ್ದಿಷ್ಟವಾಗಿ ಭಾರತೀಯ ರೈಲ್ವೆಯ ಜಾಲವನ್ನು ಬಳಸಿಕೊಂಡು ಖಾಸಗಿ ಹೂಡಿಕೆದಾರರು ಪ್ರಯಾಣಿಕ ರೈಲುಗಳನ್ನು ಓಡಿಸಲು ಅವಕಾಶ ನೀಡುವ ನಿರ್ಧಾರವನ್ನು ಸಿಪಿಐ(ಎಂ)

Read more

ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯ ಖಾಸಗೀಕರಣವನ್ನು ನಿಲ್ಲಿಸಿ

ಕಲ್ಲಿದ್ದಲು ಕಾರ್ಮಿಕರ ಮೂರು ದಿನಗಳ ಮುಷ್ಕರಕ್ಕೆ ಬೆಂಬಲ ವಿದೇಶಿ ಸಂಸ್ಥೆಗಳು ಸೇರಿದಂತೆ ಖಾಸಗಿ ವಲಯಕ್ಕೆ ಕಲ್ಲಿದ್ದಲಿನ ವಾಣಿಜ್ಯ ಗಣಿಗಾರಿಕೆಗೆ ಅವಕಾಶ ನೀಡುವ ಸರಕಾರದ ನಿರ್ಧಾರವನ್ನು ರದ್ದು ಮಾಡಬೇಕು ಮತ್ತು ಸಾರ್ವಜನಿಕ ವಲಯದ ಕಲ್ಲಿದ್ದಲು

Read more

ಜನ-ವಿರೋಧಿ, ಪ್ರತಿಗಾಮಿ  ‘ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ-2020’ ನ್ನು ಹಿಂತೆಗೆದುಕೊಳ್ಳಬೇಕು

ಮೋದಿ ಸರಕಾರದ ಪ್ರಸ್ತಾವಿತ ‘ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ-2020’ ವಿದ್ಯುತ್ ವಲಯದ ಸಂಪೂರ್ಣ ಖಾಸಗೀಕರಣಕ್ಕಾಗಿಯೇ ರೂಪಿಸಿರುವ ಮಸೂದೆ, ಇದನ್ನು ವಿರೋಧಿಸುತ್ತೇವೆ  ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ. ಇದು ಅಧಿಕಾರವನ್ನು ಸಂಪೂರ್ಣವಾಗಿ ಕೇಂದ್ರೀಕರಿಸುವ, ನಮ್ಮ

Read more

ಕೆಂಪು ಕೋಟೆ ದಾಲ್ಮಿಯಗಳಿಗೆ ಹಸ್ತಾಂತರ ಪಾಷಂಡತನಕ್ಕಿಂತ ಕಡಿಮೆಯೇನಲ್ಲ

ಭಾರತದ ಪರಂಪರೆಯ ಖಾಸಗೀಕರಣವನ್ನು ನಿಲ್ಲಿಸಿ– ಸಿಪಿಐ(ಎಂ) ಪೊಲಿಟ್‍ಬ್ಯುರೊ ಇತಿಹಾಸ ಪ್ರಸಿದ್ಧ ಕೆಂಪು ಕೋಟೆಯನ್ನು ವಹಿಸಿಕೊಡುವುದರ ಬಗ್ಗೆ  ಪ್ರವಾಸೋದ್ಯಮ ಮಂತ್ರಾಲಯ, ಸಂಸ್ಕೃತಿ ಮಂತ್ರಾಲಯ ಮತ್ತು ಭಾರತ ಪುರಾತತ್ವ ಸರ್ವೆ(ಎಎಸ್‍ಐ) ಹಾಗೂ ದಾಲ್ಮಿಯ ಭಾರತ್‍ ಲಿಮಿಟೆಡ್‍

Read more

ಭಾರತೀಯ ರೈಲ್ವೆಯ ಖಾಸಗೀಕರಣ, ವ್ಯಾಪಾರೀಕರಣದತ್ತ ಒಂದು ಕ್ರಮ

ರೈಲು ಬಜೆಟ್ ಸಾಮಾನ್ಯ ಬಜೆಟಿನೊಂದಿಗೆ ವಿಲೀನ ಪ್ರತಿ ವರ್ಷ ರೈಲು ಮಂತ್ರಿಗಳು ಪ್ರತ್ಯೇಕ ರೈಲು ಬಜೆಟನ್ನು ಸಂಸತ್ತಿನಲ್ಲಿ ಮಂಡಿಸುವ ವಾಢಿಕೆಯನ್ನು ಕೈಬಿಟ್ಟು ಅದನ್ನು ಹಣಕಾಸು ಮಂತ್ರಿಗಳು ಮಂಡಿಸುವ ಸಾಮಾನ್ಯ ಬಜೆಟಿನೊಂದಿಗೆ ಸೇರಿಸಲು ಕೇಂದ್ರ

Read more