ಜನದ್ರೋಹಿ ಕೇಂದ್ರ-ರಾಜ್ಯ ಬಿಜೆಪಿ ಸರ್ಕಾರ ತೊಲಗಬೇಕು

ಕೇಂದ್ರದ ಮೋದಿ ಸರ್ಕಾರವಾಗಲೀ, ರಾಜ್ಯದ ಬೊಮ್ಮಾಯಿ ಸರ್ಕಾರವಾಗಲೀ, ಎರಡೂ ಬಿಜೆಪಿ ಸರ್ಕಾರಗಳು, ರೈತರು, ಕಾರ್ಮಿಕರು, ಇತರೆ ದುಡಿಯುವ ಜನವರ್ಗಗಳ ಹಿತಾಸಕ್ತಿಯನ್ನು ಕೈಬಿಟ್ಟಿವೆ. ಶ್ರೀಮಂತರಿಗೆ ಕಾರ್ಪೊರೇಟ್ ಕಂಪನಿಗಳಿಗೆ ಸರ್ಕಾರವನ್ನು ನಡೆಸುತ್ತಿವೆ. ಮತದ್ವೇಷ, ಕೋಮುಗಲಭೆಗಳು, ಹಿಂಸೆ,

Read more

ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಾಗೂ ಗ್ರಾಮೀಣ ಪ್ರತಿಭಟನೆಗೆ ಎಡ ಮತ್ತು ಜಾತ್ಯಾತೀತ ಏಳು ಪಕ್ಷಗಳ ಬೆಂಬಲ

ಭಾರತ ಉಳಿಸಿ-ಜನತೆಯನ್ನು ರಕ್ಷಿಸಿ! ಕಾರ್ಪೊರೇಟ್ ಕೃಷಿ ಕಾಯ್ದೆಗಳನ್ನು ವಾಪಾಸು ಪಡೆಯಿರಿ. ರೈತರು ಹಾಗೂ ಕೂಲಿಕಾರರನ್ನು ರಕ್ಷಿಸಿರಿ! ಎಂಬ ಘೋಷಣೆಗಳಡಿಯಲ್ಲಿ ಮಾರ್ಚ್‍ 28,29-2022 ರಂದು ಎರಡು ದಿನಗಳ ಕಾಲ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ

Read more

ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರವಾದ ಕೃಷಿ-ಕಾರ್ಮಿಕ ಸಂಹಿತೆಗಳು ಮತ್ತು ಎನ್ಇಪಿ ವಾಪಾಸು ಪಡೆಯಲು ಎಡ ಮತ್ತು ಜಾತ್ಯಾತೀತ ಪ್ರಜಾಸತ್ತಾತ್ಮಕ ಏಳು ಪಕ್ಷಗಳ ಒತ್ತಾಯ

ದೇಶದಾದ್ಯಂತ ಮತ್ತು ದೆಹಲಿ ಸುತ್ತ-ಮುತ್ತ ನಡೆದ ಮಿಲಿಯಾಂತರ ರೈತ ಹಾಗೂ ಕಾರ್ಮಿಕರ ಸಮರ ಶೀಲ ಮತ್ತು ಐತಿಹಾಸಿಕ ಹೋರಾಟದ ಒತ್ತಾಯಕ್ಕೆ ಮಣಿದು ಒಕ್ಕೂಟ ಸರಕಾರದ ಪ್ರಧಾನ ಮಂತ್ರಿ ಜಗತ್ತಿನ ಮುಂದೆ ಮಂಡಿಯೂರಿ ಕೈ

Read more

“ಅಬಕಾರಿ ಸುಂಕಗಳ ಏರಿಕೆ ಲಸಿಕೀಕರಣಕ್ಕೆ, ಕೇಂದ್ರೀಯ ಸ್ಕೀಮುಗಳಿಗೆ ಎಂಬ ಅಸಂಬದ್ಧ ಹಾಸ್ಯಾಸ್ಪದ ಸಮರ್ಥನೆ!”

ಬಜೆಟಿನಲ್ಲಿ ಇವಕ್ಕೆ ಕೊಟ್ಟಿರುವ 4.5 ಲಕ್ಷ  ಕೋಟಿ ರೂ. ಏನಾದವು?- ಸಿಪಿಐ(ಎಂ) ಕೇಂದ್ರ ಸಮಿತಿ ಪ್ರಶ್ನೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರೀಯ ಅಬಕಾರಿ ಸುಂಕಗಳ ಹೆಚ್ಚಳವು ಉಚಿತ ಲಸಿಕೆಗಳು ಮತ್ತು ಮೋದಿ ಸರ್ಕಾರವು

Read more

ಆನ್‌ಲೈನ್ ಪ್ರತಿಭಟನಾ ಬಹಿರಂಗ ಸಭೆ ಯಶಸ್ವಿಗೊಳಿಸಿರಿ

ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನ ವಿರೋಧಿ ನೀತಿಗಳನ್ನು ಬಲವಾಗಿ ಪ್ರತಿರೋಧಿಸಿ ಮತ್ತು ಕೋವಿಡ್ ಬಾಧೆಯಿಂದ ಜನತೆಯನ್ನು ರಕ್ಷಿಸಲು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಭಾರತ ಕಮ್ಯುನಿಸ್ಟ್ ಪಕ್ಷ-ಸಿಪಿಐ, ಸೋಷಲಿಸ್ಟ್ ಯುನಿಟಿ

Read more

ಮೇ 26ರ ರೈತರ ಪ್ರತಿಭಟನೆಗೆ 12 ಪ್ರತಿಪಕ್ಷಗಳ ಬೆಂಬಲ

“ಕೇಂದ್ರ ಸರಕಾರ ಹಟಮಾರಿತನವನ್ನು ನಿಲ್ಲಿಸಿ ತಕ್ಷಣವೇ ಮಾತುಕತೆಗಳನ್ನು ಪುನರಾರಂಭಿಸಬೇಕು” ರೈತರ ವೀರೋಚಿತ ಶಾಂತಿಯುತ ಹೋರಾಟ ಆರು ತಿಂಗಳುಗಳನ್ನು ಪೂರ್ಣಗೊಳಿಸಲಿರುವ ಮೇ 26ರಂದು ದೇಶವ್ಯಾಪಿ ಪ್ರತಿಭಟನೆಗೆ ಸಂಯುಕ್ತ ಕಿಸಾನ್ ಮೋರ್ಚಾ ನೀಡಿರುವ ಕರೆಗೆ ದೇಶದ

Read more

ಕಾರ್ಪೋರೇಟ್ ಪರವಾದ ರೈತ-ಕಾರ್ಮಿಕ ಕಾಯ್ದೆ, ಸಂಹಿತೆಗಳನ್ನು ವಾಪಾಸ್ಸು ಪಡೆಯಿರಿ

ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರಗಳು, ಲೂಟಿಕೋರ ಕಾರ್ಪೋರೇಟ್ ಕಂಪನಿಗಳಿಗೆ ದೇಶ ಹಾಗೂ ರಾಜ್ಯವನ್ನು ತೆರೆದು ಲೂಟಿಗೊಳಪಡಿಸುವ ದುರುದ್ದೇಶದಿಂದಲೇ ಜಾರಿಗೊಸುತ್ತಿರುವ ಕಾನೂನು ಮತ್ತು ಕಾಯ್ದೆಗಳು ಜನಪರ ಅಲ್ಲ, ಜನವಿರೋಧಿಯಾದದ್ದು ಎಂದು ಭಾರತ

Read more

ಕೃಷಿ ಕಾಯಿದೆಗಳ ವಿರುದ್ಧ ರಾಜಧಾನಿಯಲ್ಲಿ ಮೊಳಗಿದ ರೈತ ಕಹಳೆ

ರೈತ ಚಳುವಳಿ ಎರಡನೇ ಸ್ವಾತಂತ್ರ್ಯ ಆಂದೋಲನ: ಯು ಬಸವರಾಜ್ ಕೇಂದ್ರ ಸರ್ಕಾರದ ರೈತ-ವಿರೋಧಿ ಕೃಷಿ ಕಾಯಿದೆ ಮತ್ತು ಕಾರ್ಮಿಕ-ವಿರೋಧಿ ಕಾರ್ಮಿಕ ಕಾಯ್ದೆಗಳನ್ನು ರದ್ದುಪಡಿಸಲು ಆಗ್ರಹಿಸಿ ‘ಸಂಯುಕ್ತ ಹೋರಾಟ ಕರ್ನಾಟಕ’ ಮಾರ್ಚ್ 22ರಂದು ಬೆಂಗಳೂರಿನಲ್ಲಿ

Read more