ಆಗಸ್ಟ್ 1-15: ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಆಚರಣೆ ಸಿಪಿಐ(ಎಂ) ಕೇಂದ್ರ ಸಮಿತಿ ಕರೆ

ಸೆಪ್ಟಂಬರ್ 14-24: ಮೋದಿ ಸರಕಾರದ ಧೋರಣೆಗಳ ವಿರುದ್ಧ ಪ್ರಚಾರಾಂದೋಲನ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಆಗಸ್ಟ್ 1-15 ರಿಂದ ಭಾರತದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವವನ್ನು ಆಚರಿಸುತ್ತದೆ, ಪಕ್ಷದ ಎಲ್ಲಾ ಕಚೇರಿಗಳಲ್ಲಿ ರಾಷ್ಟ್ರೀಯ ಧ್ವಜಾರೋಹಣ

Read more

ಮೇ 25-31: ಬೆಲೆ ಏರಿಕೆ ಮತ್ತು ನಿರುದ್ಯೋಗದ ವಿರುದ್ಧ ಅಖಿಲ ಭಾರತ ಪ್ರತಿಭಟನೆ – ಎಡಪಕ್ಷಗಳ ಕರೆ

ಅವ್ಯಾಹತವಾಗಿ ನೆಗೆಯುತ್ತಿರುವ ಬೆಲೆ ಏರಿಕೆಯು ಜನರ ಮೇಲೆ ಹಿಂದೆಂದೂ ಕಾಣದ ಹೊರೆಯನ್ನು ಹೇರುತ್ತಿದೆ. ಕೋಟಿಗಟ್ಟಲೆ ಜನರು ನರಳುತ್ತಿದ್ದಾರೆ ಮತ್ತು ಹಸಿವಿನ ಸಂಕಟದಿಂದ ಕಡು ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ. ಅಭೂತಪೂರ್ವ ಮತ್ತು ಹೆಚ್ಚುತ್ತಿರುವ ನಿರುದ್ಯೋಗದ ಮೇಲೆ

Read more

ಜನದ್ರೋಹಿ ಕೇಂದ್ರ-ರಾಜ್ಯ ಬಿಜೆಪಿ ಸರ್ಕಾರ ತೊಲಗಬೇಕು

ಕೇಂದ್ರದ ಮೋದಿ ಸರ್ಕಾರವಾಗಲೀ, ರಾಜ್ಯದ ಬೊಮ್ಮಾಯಿ ಸರ್ಕಾರವಾಗಲೀ, ಎರಡೂ ಬಿಜೆಪಿ ಸರ್ಕಾರಗಳು, ರೈತರು, ಕಾರ್ಮಿಕರು, ಇತರೆ ದುಡಿಯುವ ಜನವರ್ಗಗಳ ಹಿತಾಸಕ್ತಿಯನ್ನು ಕೈಬಿಟ್ಟಿವೆ. ಶ್ರೀಮಂತರಿಗೆ ಕಾರ್ಪೊರೇಟ್ ಕಂಪನಿಗಳಿಗೆ ಸರ್ಕಾರವನ್ನು ನಡೆಸುತ್ತಿವೆ. ಮತದ್ವೇಷ, ಕೋಮುಗಲಭೆಗಳು, ಹಿಂಸೆ,

Read more

ನಿರುದ್ಯೋಗದ ಮತ್ತು ಅರೆ ಉದ್ಯೋಗದ ಬೃಹತ್‍ ಸಮಸ್ಯೆಯ ಪರಿಹಾರಕ್ಕೆ ಮತ್ತು ಅದಕ್ಕಾಗಿ ಹೋರಾಟಕ್ಕೆ ಸಿಪಿಐ(ಎಂ) ಮಹಾಧಿವೇಶನದ ಕರೆ

ನಿಧಾನಗತಿಯ ಆರ್ಥಿಕ ಬೆಳವಣಿಗೆ, ಜೊತೆಗೆ ವಿನಾಶಕಾರಿ ನೋಟು ರದ್ಧತಿ ಮತ್ತು ಜಿಎಸ್‍ಟಿಯಿಂದಾಗಿ ನಿರುದ್ಯೋಗ ಹೆಚ್ಚು ಕಡಿಮೆ ನಿರಂತರವಾಗಿ  ಏರುತ್ತಿದೆ. ಇದೊಂದು ಬೃಹತ್‍ ಸಮಸ್ಯೆಯಾಗಿ ಬೆಳೆಯುತ್ತಿದೆ ಎಂದಿರುವ  ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ)ನ 23ನೇ

Read more

ನಿರುದ್ಯೋಗದ ಸಮಸ್ಯೆ ಬಗೆಹರಿಸಲು, ಉದ್ಯೋಗದ ಹಕ್ಕುಗಳನ್ನು ಖಾತರಿ ಪಡಿಸಲು ಒತ್ತಾಯಿಸಿ ನಿರ್ಣಯ

ನಿರುದ್ಯೋಗದ ಸಮಸ್ಯೆ ಸ್ವತಂತ್ರ ಭಾರತದ ಇತಿಹಾಸದಲ್ಲೇ ಗರಿಷ್ಟ ಮಟ್ಟ ತಲುಪುತ್ತಿದೆ. ನವ ಉದಾರವಾದ ನೀತಿಗಳು ವೇಗ ಪಡೆಯುತ್ತಿದ್ದಂತೆ ನಿರುದ್ಯೋಗದ ದರವೂ ಹೊಸ ಎತ್ತರಕ್ಕೆ ಏರುತ್ತಿದೆ. `ಪ್ರತಿ ಕುಟುಂಬದಲ್ಲೂ ಕನಿಷ್ಟ ಒಬ್ಬ ನಿರುದ್ಯೋಗಿ ಇದ್ದಾನೆ’

Read more

ಹ್ರಾಂ ಹ್ರೂಂ ವಿಜ್ಞಾನ ಮತ್ತು ಹ್ರಾಂ ಹ್ರೂಂ ಅರ್ಥಶಾಸ್ತ್ರ

ಪ್ರಕಾಶ ಕಾರಟ್ ಎರಡನೇ ಕೋವಿಡ್ ಅಲೆಯ ಭಗ್ನಾವಶೇಷಗಳ ನಡುವಿನಿಂದ ಇನ್ನೊಂದು ಅನರ್ಥ ಮೂಡಿ ಬರುತ್ತಿದೆ, ಅದೇ ಆರ್ಥಿಕ ಅನಾಹುತ. ಕೋಟ್ಯಂತರ ಜನಗಳು ತಮ್ಮ ಜೀವನಾಧಾರಗಳನ್ನು ಕಳಕೊಂಡಿದ್ದಾರೆ, ಉದ್ಯೋಗಹೀನರಾಗಿದ್ದಾರೆ; ಸಣ್ಣ ವ್ಯವಹಾರಸ್ಥರು ಮತ್ತು ಅಂಗಡಿಕಾರರಿಗೆ

Read more

ಉದ್ಯೋಗ ಆಹುತಿ ತಡೆಯಿರಿ

ದೇಶದಲ್ಲಿ ಮತ್ತು ಕರ್ನಾಟಕ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದು ಮತ್ತೆ ಆತಂಕಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಈವರೆಗೆ ಕೋವಿಡ್ ನಿಂದ ಸುಮಾರು 12,492 ಜನ ಮೃತಪಟ್ಟಿದ್ದಾರೆ. ಸರ್ಕಾರ ಸತ್ತವರ ಸಂಖ್ಯೆಯನ್ನು ಬಚ್ಚಿಡಲು ಪ್ರಯತ್ನಿಸುತ್ತಿದೆ. ತಾನು

Read more

ವಲಸೆ ಕಾರ್ಮಿಕರಿಗೆ ಹಣಕಾಸು ಮಂತ್ರಿಗಳ ಪ್ಯಾಕೇಜ್ : ಒಂದು ಕ್ರೂರ ವಂಚನೆ

೨೦ ಲಕ್ಷ ಕೋಟಿ ರೂ.ಗಳ ಹಣಕಾಸು ಪ್ಯಾಕೇಜಿನ ಎರಡನೆ ಕಂತು ಒಂದು ಕ್ರೂರ ವಂಚನೆಯಾಗಿ ಬಿಟ್ಟಿದೆ. ಈ ಪ್ಯಾಕೇಜಿನಲ್ಲಿ ವಲಸೆ ಕಾರ್ಮಿಕರು, ರೈತರು ಮತ್ತು ಇತರ ಬಡವರಿಗೆ ಪರಿಹಾರದ ನಿರೀಕ್ಷೆಗಳಿದ್ದವು. ಹಣಕಾಸು ಮಂತ್ರಿಗಳ

Read more

ನಿಮ್ಮ ಆಳ್ವಿಕೆಯ ವಿಧಾನದಲ್ಲಿ ಪ್ರಜಾಸತ್ತಾತ್ಮಕ ಜವಾಬುದಾರಿಕೆ ಸಂಪೂರ್ಣವಾಗಿ ಕಾಣೆಯಾಗಿದೆ

ಕೋವಿಡ್ ಕ್ರಮಗಳ ಬಗ್ಗೆ ಪ್ರಧಾನ ಮಂತ್ರಿಗಳಿಗೆ ಸೀತಾರಾಮ್ ಯೆಚುರಿಯವರ ಇನ್ನೊಂದು ಪತ್ರ ಪ್ರಧಾನ ಮಂತ್ರಿ ಮೋದಿಯವರು ತನ್ನ ಧೋರಣೆಗಳಿಂದ ಜನರು ಪಡುತ್ತಿರುವ ಪಾಡುಗಳ ಬಗ್ಗೆ ಸ್ವಲ್ಪವೂ ಪರಿವೆಯಿಲ್ಲದೆ ತನ್ನ ಕೇವಲ ಪ್ರಚಾರ ಗಿಟ್ಟಿಸುವ  ಆಭಿಯಾನವನ್ನು

Read more

ಮೋದಿ ಸರಕಾರದ ಮೂರು ವರ್ಷಗಳು ಜನತೆಗೆ ವಿಶ್ವಾಸಘಾತದ ವರ್ಷಗಳು

ಮೋದಿ ಸರಕಾರದ ಮೂರು ವರ್ಷಗಳು ನಮ್ಮ ದೇಶದ ಜನಗಳಿಗೆ ಅದು ನೀಡಿರುವ ಚುನಾವಣಾ ಆಶ್ವಾಸನೆಗಳು ಹುಸಿಯಾಗಿ ಜನತೆಗೆ ವಿಶ್ವಾಸಘಾತದ ಮೂರು ವರ್ಷಗಳು, ‘ಅಚ್ಛೇ ದಿನ್’ ಬದಲು ಜನಗಳಿಗೆ ದಕ್ಕಿದ್ದು ಇನ್ನಷ್ಟು ನೋವುಗಳು, ಅವರ

Read more