ಜನರ ಜೀವನೋಪಾಯದ ಮೇಲೆ ನಿರಂತರ ದಾಳಿಗಳ ವಿರುದ್ಧ ಫೆ.22-28 ರಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನಾ ಕಾರ್ಯಾಚರಣೆ- ಸಿಪಿಐ(ಎಂ) ಕೇಂದ್ರ ಸಮಿತಿ ಕರೆ

ಜನವರಿ 28-29ರಂದು ಕೋಲ್ಕತಾದಲ್ಲಿ ಸಭೆ ಸೇರಿದ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕೇಂದ್ರ ಸಮಿತಿ ಫೆಬ್ರುವರಿ ಕೊನೆಯ ವಾರದಲ್ಲಿ ಮೋದಿ ಸರಕಾರದ ನೀತಿಗಳ ವಿರುದ್ಧ ರಾಷ್ಟ್ರವ್ಯಾಪಿಯಾಗಿ ಪ್ರತಿಭಟನಾ ಕಾರ್ಯಚರಣೆಗಳನ್ನು ನಡೆಸಲು ಕರೆ ನೀಡಿದೆ.

Read more

ದೇಶದೊಳಗಿನ ಆತಂಕಕಾರಿ ಪ್ರವೃತ್ತಿಗಳನ್ನು ಸರಿಪಡಿಸದೆ ಜಿ-20 ಅಧ್ಯಕ್ಷತೆಯ ಘೋಷಿತ ಧ್ಯೇಯವು ಈಡೇರದು – ಯೆಚುರಿ

ಜಿ-20ರ ಅಧ್ಯಕ್ಷತೆಯನ್ನು ವಹಿಸುವ ಸರದಿ ಈಗ ಭಾರತದ್ದಾಗಿದೆ.  ಪ್ರಧಾನ ಮಂತ್ರಿಗಳು   ಇದನ್ನು ಆಚರಿಸಲು “ಒಂದು ಭೂಮಿ- ಒಂದು ಕುಟುಂಬ- ಒಂದು ಭವಿಷ್ಯ” ಎಂಬ ವಿಷಯವಸ್ತುವಿನ ಮೇಲೆ ಒಂದು ಆಂತರಿಕ ರಾಜಕೀಯ ಅಭಿಯಾನವನ್ನು ಪ್ರಕಟಿಸಿದ್ದಾರೆ.

Read more

ಕಾರ್ಮಿಕರು, ರೈತರು, ಕೃಷಿ ಕೂಲಿಕಾರರ ಹೋರಾಟಗಳಿಗೆ, ಎಪ್ರಿಲ್‍ 2023ರ ‘ಸಂಸದ್‍ ಚಲೋ’ ಬೆಂಬಲಿಸಿ – ಸಿಪಿಐ(ಎಂ) ಕೇಂದ್ರ ಸಮಿತಿ ಕರೆ

ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕೇಂದ್ರ ಸಮಿತಿಯು ಜನರ ಮೇಲೆ ಹೇರಲಾಗುತ್ತಿರುವ ಸಂಕಷ್ಟಗಳು ಮತ್ತು ಅವರ ನಿರ್ದಿಷ್ಟ 14 ಅಂಶಗಳ ಹಕ್ಕೊತ್ತಾಯಗಳ ಮೇಲೆ ಕಾರ್ಮಿಕ ಸಂಘಗಳು, ಕಿಸಾನ್ ಸಭಾ ಮತ್ತು ಕೃಷಿ ಕಾರ್ಮಿಕ

Read more

ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣತಂತ್ರವನ್ನು ರಕ್ಷಿಸಬೇಕು-ಹೋರಾಟಗಳು ಮತ್ತು ಪ್ರತಿರೋಧವನ್ನು ತೀವ್ರಗೊಳಿಸಬೇಕು

ಸೀತಾರಾಮ್ ಯೆಚೂರಿ ಇಂದು, ನಮ್ಮ ಜಾತ್ಯತೀತ ಪ್ರಜಾಸತ್ತಾತ್ಮಕ ಗಣತಂತ್ರವನ್ನು ಧ್ವಂಸಮಾಡಿ ಒಂದು ಫ್ಯಾಸಿಸ್ಟ್ ತೆರನ ಹಿಂದುತ್ವ ರಾಷ್ಟ್ರವನ್ನು ಹೇರುವ ಹುಚ್ಚು ಪ್ರಯತ್ನಗಳಿಂದ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ನಾವೆಲ್ಲ ಒಟ್ಟು ಸೇರಿ  ಗಟ್ಟಿಗೊಳಿಸಬೇಕಾಗಿದೆ. ಭಾರತದ ಸ್ವಾತಂತ್ರ್ಯದ

Read more

ಆಗಸ್ಟ್ 1-15: ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಆಚರಣೆ ಸಿಪಿಐ(ಎಂ) ಕೇಂದ್ರ ಸಮಿತಿ ಕರೆ

ಸೆಪ್ಟಂಬರ್ 14-24: ಮೋದಿ ಸರಕಾರದ ಧೋರಣೆಗಳ ವಿರುದ್ಧ ಪ್ರಚಾರಾಂದೋಲನ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಆಗಸ್ಟ್ 1-15 ರಿಂದ ಭಾರತದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವವನ್ನು ಆಚರಿಸುತ್ತದೆ, ಪಕ್ಷದ ಎಲ್ಲಾ ಕಚೇರಿಗಳಲ್ಲಿ ರಾಷ್ಟ್ರೀಯ ಧ್ವಜಾರೋಹಣ

Read more