ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಾರ್ವಜನಿಕ ಹೂಡಿಕೆಯ ಭಾರಿ ಹೆಚ್ಚಳವಿಲ್ಲದೆ ಉದ್ಯೋಗ ಸೃಷ್ಟಿಯಾಗಲಿ, ಜನರ ಖರೀದಿ ಸಾಮರ್ಥ್ಯದ ಬೆಳವಣಿಗೆಯಾಗಲಿ ಸಾಧ್ಯವಾಗದು: ಸಿಪಿಐ(ಎಂ) ಪೊಲಿಟ್‍ ಬ್ಯುರೊ

ಆರ್ಥಿಕ ಚೇತರಿಕೆ ನಡೆಯುತ್ತಿದೆ ಎಂಬ ಸರ್ಕಾರದ ಎಲ್ಲಾ ಪ್ರಚಾರ ಮತ್ತು ದಾವೆಗಳ ಹೊರತಾಗಿಯೂ, ಕೈಗಾರಿಕಾ ಉತ್ಪಾದನೆಯ ಸೂಚ್ಯಂಕವು(ಐಐಪಿ) ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ. ಇದು ಜನರ ಖರೀದಿ ಸಾಮರ್ಥ್ಯ ನಿರಂತರವಾಗಿ ಕುಸಿಯುತ್ತಿದೆ ಎಂಬುದರ ಸೂಚನೆಯಾಗಿದೆ.

Read more

ಕಾರ್ಮಿಕರು, ರೈತರು, ಕೃಷಿ ಕೂಲಿಕಾರರ ಹೋರಾಟಗಳಿಗೆ, ಎಪ್ರಿಲ್‍ 2023ರ ‘ಸಂಸದ್‍ ಚಲೋ’ ಬೆಂಬಲಿಸಿ – ಸಿಪಿಐ(ಎಂ) ಕೇಂದ್ರ ಸಮಿತಿ ಕರೆ

ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕೇಂದ್ರ ಸಮಿತಿಯು ಜನರ ಮೇಲೆ ಹೇರಲಾಗುತ್ತಿರುವ ಸಂಕಷ್ಟಗಳು ಮತ್ತು ಅವರ ನಿರ್ದಿಷ್ಟ 14 ಅಂಶಗಳ ಹಕ್ಕೊತ್ತಾಯಗಳ ಮೇಲೆ ಕಾರ್ಮಿಕ ಸಂಘಗಳು, ಕಿಸಾನ್ ಸಭಾ ಮತ್ತು ಕೃಷಿ ಕಾರ್ಮಿಕ

Read more

ಸೌಹಾರ್ಧ – ಸಮೃದ್ಧ ಜನತಾ ಕರ್ನಾಟಕ ನಿರ್ಮಾಣಕ್ಕಾಗಿ, ಎಡ ಮತ್ತು ಜಾತ್ಯಾತೀತ ಪ್ರಜಾಸತ್ತಾತ್ಮಕ ಪರ್ಯಾಯದ ಪ್ರಮುಖಾಂಶಗಳು

ರಾಜ್ಯವನ್ನು ಆರ್ಥಿಕ ದುಸ್ಥಿತಿಯಿಂದ ಮೇಲೆತ್ತಲು, ಬಿಕ್ಕಟ್ಟಿನಿಂದ ಪಾರು ಮಾಡಲು, ಜನತೆಯ ದೌರ್ಜನ್ಯ ದಬ್ಬಾಳಿಕೆಗಳನ್ನು ಗಣನೀಯವಾಗಿ ನಿಯಂತ್ರಿಸಲು, ಸೌಹಾರ್ಧತೆ ಹಾಗೂ ಸಾಮರಸ್ಯ ಸಾಧನೆಗೆ ಕ್ರಮವಹಿಸಲು, ಸ್ವಾವಲಂಬಿ ಬದುಕನ್ನು ವಿಸ್ತರಿಸಲು, ತಲಾ ಆದಾಯವನ್ನು ವಿಸ್ತರಿಸಿ ಬಲಗೊಳಿಸಲು

Read more

ಒಕ್ಕೂಟ ತತ್ವದ ರಕ್ಷಣೆಗೆ ಒಗ್ಗಟ್ಟಾಗಲು ಸಕಾಲ

ಪ್ರಕಾಶ ಕಾರಟ್ ಎಲ್ಲ ರಾಜ್ಯಗಳ ಹಣಕಾಸು, ಆರ್ಥಿಕ ಮತ್ತು ಶಾಸಕಾಂಗ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಒಕ್ಕೂಟ ತತ್ವದ ಮೇಲೆ ಸಾರ್ವತ್ರಿಕವಾಗಿ ದಾಳಿ ನಡೆಯುತ್ತಿದೆ. ಬೇರೆ ಪಕ್ಷಗಳು ಆಡಳಿತ ನಡೆಸುವ ಅಥವಾ

Read more

ಸರ್ವಾಧಿಕಾರಶಾಹೀ ಕೇಂದ್ರೀಕರಣಕ್ಕೆ ಎದುರಾಗಿ

ಕೋವಿಡ್ ಸಾಂಕ್ರಾಮಿಕದ ನಂತರ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯನ್ನು ಬಳಸಲು ಕೇಂದ್ರ ಸರಕಾರಕ್ಕೆ ಅವಕಾಶ ಸಿಕ್ಕನಂತರ ದೇಶದ ಒಕ್ಕೂಟ ಸ್ವರೂಪದ ಮೇಲೆ ದಾಳಿ ನಡೆಯದ ಹಾಗೂ ರಾಜ್ಯಗಳ ಹಕ್ಕುಗಳನ್ನು

Read more

ವಿಧ್ವಂಸದ ಎರಡು ಯಾತನಾಮಯ ವರ್ಷಗಳು

ಕಳೆದ ಎರಡು ವರ್ಷಗಳು ಭಾರತದ ಜನರಿಗೆ ಹಾಗೂ ನಮ್ಮ ಸಾಂವಿಧಾನಿಕ ಗಣತಂತ್ರಕ್ಕೆ ಯಾತನಾಮಯ,  ಭೀತಿಗ್ರಸ್ತ ವರ್ಷಗಳು. ೨೦೨೦ರ ಜನವರಿಯ ಕೊನೆಯಲ್ಲಿ ಕೊವಿಡ್-19  ಮೊದಲಿಗೆ ಸ್ಫೋಟಗೊಂಡಂದಿನಿಂದಲೂ ಮೋದಿ ಸರಕಾರ ಈ ಮಹಾರೋಗವನ್ನು ಎದುರಿಸಲು ಮತ್ತು

Read more

ಉಪರಾಜ್ಯಪಾಲರ ಪಾತ್ರ: ಸುಪ್ರಿಂ ತೀರ್ಪು ಒಕ್ಕೂಟ ತತ್ವದ ವಿಜಯ

ಸುಪ್ರಿಂ ಕೋರ್ಟಿನ ಮುಖ್ಯ ನ್ಯಾಯಾಧೀಶರ ನೇತೃತ್ವದ ಐವರು ಸದಸ್ಯರಿರುವ ಸಂವಿಧಾನ ಪೀಠ ಚುನಾಯಿತ  ರಾಜ್ಯ ಸರಕಾರಗಳ ಹಕ್ಕುಗಳನ್ನು ಎತ್ತಿ ಹಿಡಿದಿದೆ, ದಿಲ್ಲಿಯ ಉಪರಾಜ್ಯಪಾಲರು  ಅದರ ಸಂವಿಧಾನಿಕ ಮುಖ್ಯಸ್ಥರು ಎಂಬ ದಿಲ್ಲಿ ಹೈಕೋರ್ಟಿನ ನಿರ್ಧಾರವನ್ನು

Read more