ಈ ಮಾರಾಟವನ್ನು ತಡೆಯಬೇಕು – ಇದು ಯೋಜನೆಯ ಹೆಸರಿನಲ್ಲಿ ಒಂದು ಹಗರಣ

ಪ್ರಕಾಶ್  ಕಾರಟ್ ಹೊಸ ಮೂಲಸೌಕರ್ಯ ಪರಿಯೋಜನೆಗಳಲ್ಲಿ ಹೂಡಿಕೆಗಾಗಿ ಸಂಪನ್ಮೂಲಗಳನ್ನು ಕ್ರೋಡೀಕರಿಸಲಿಕ್ಕೆಂದು ಸರಕಾರ ಸಮರ್ಥಿಸಿಕೊಳ್ಳುವ ಈ ನಾಣ್ಯೀಕರಣ ಪ್ರಕ್ರಿಯೆಯು, ದೊಡ್ಡ ಉದ್ಯಮಪತಿಗಳ ಕಾರ್ಯಕ್ಷೇತ್ರವನ್ನು ವಿಸ್ತಾರಗೊಳಿಸಿ, ಅವರು ಗ್ರಾಹಕರಿಂದ  ಅಥವಾ ಸರ್ಕಾರದ ಬೊಕ್ಕಸದಿಂದ ಭಾರಿ ಪ್ರತಿಫಲಗಳನ್ನು

Read more

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳಲ್ಲಿ ತೀವ್ರ ಕಡಿತ- ಹಿಂಪಡೆತ ಯಾರನ್ನೂ ಮರುಳು ಮಾಡದು

ಕೇಂದ್ರ ಹಣಕಾಸು ಮಂತ್ರಾಲಯ ಮಾರ್ಚ್ 31 ರಂದು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ತೀವ್ರವಾಗಿ ಇಳಿಸಿದ ಪ್ರಕಟಣೆಯನ್ನು ಹೊರಡಿಸಿತು. 24 ಗಂಟೆಗಳೊಳಗೆ ಹಣಕಾಸು ಮಂತ್ರಿಗಳು ಈ ಪ್ರಕಟಣೆಯನ್ನು ಹಿಂದಕ್ಕೆ ತಗೊಂಡಿರುವುದಾಗಿ

Read more

ದೇಶ ಮಾರಾಟದ ಈ ಪರಿಯ ತಡೆಯೋಣ

ಮಾರ್ಚ್ 15-16 ರಂದು ಬ್ಯಾಂಕ್‌ಗಳ, 17 ರಂದು ಸಾಮಾನ್ಯ ವಿಮಾ ವಲಯದ ಮತ್ತು 18 ರಂದು ಎಲ್‌ಐಸಿ ನೌಕರರು ಮತ್ತು ಅಧಿಕಾರಿಗಳು ಖಾಸಗೀಕರಣದ ವಿರುದ್ದ ಮುಷ್ಕರ ನಡೆಸಿದ್ದಾರೆ. ಇದುವರೆಗೆ ಸಮಾಜ ಮತ್ತು ಸರ್ಕಾರದ

Read more

ಅಮಿತ್‍ ಷಾಗೆ ಪಿಣರಾಯಿ ವಿಜಯನ್‍ ಪ್ರತಿ-ಸವಾಲುಗಳು

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ತಿರುವನಂತಪುರ ವಿಮಾನ ನಿಲ್ದಾಣ ಚಿನ್ನ ಕಳ್ಳಸಾಗಣೆಯ ವಾಹಿನಿಯಾದದ್ದು ಹೇಗೆ? ತಿರುವನಂತಪುರಂ ವಿಮಾನ ನಿಲ್ದಾಣ ಕೇಂದ್ರ ಸರಕಾರದ ಸಂಪೂರ್ಣ ಹತೋಟಿಯಲ್ಲಿ ಇದೆಯಲ್ಲವೇ? ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ

Read more

ಕೇಂದ್ರ ಬಜೆಟ್ 2021-22: ಜನತೆಗೆ ಬಹುದೊಡ್ಡ ವಿಶ್ವಾಸದ್ರೋಹ

ಸಾಂಕ್ರಾಮಿಕ ಮತ್ತು ಆರ್ಥಿಕ ಹಿಂಜರಿತದ ದುಪ್ಪಟ್ಟು ಬಿಕ್ಕಟ್ಟಿನಲ್ಲಿ ಸಿಲುಕಿರುವ ಜನತೆಗೆ ಕೇಂದ್ರ ಬಜೆಟ್ 2021-22 ಒಂದು ವಿಶ್ವಾಸದ್ರೋಹವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಕಟುವಾಗಿ ಟೀಕಿಸಿದೆ. ಕೋವಿಡ್ ನಿರ್ಮಿಸಿದ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು

Read more

ಜಾತ್ಯತೀತ ಪ್ರಜಾಪ್ರಭುತ್ವದ ದೃಢಚಿತ್ತದ ರಕ್ಷಕರು

ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಮಾನತೆಯ ಸಾಂವಿಧಾನಿಕ ಖಾತ್ರಿಯನ್ನು ಒಂದು ಚೈತನ್ಯಶೀಲ ಪ್ರಜಾಪ್ರಭುತ್ವವಿಲ್ಲದೆ ಸ್ಥಾಪಿಸಲು ಸಾಧ್ಯವಿಲ್ಲ. ಕಮ್ಯುನಿಸ್ಟರು, ಹಿಂದೆಯೂ ಭಾರತದಲ್ಲಿ ಇಂತಹ ಒಂದು ಜಾತ್ಯತೀತ ಪ್ರಜಾಪ್ರಭುತ್ವವನ್ನು ಅತ್ಯಂತ ದೃಢಚಿತ್ತದಿಂದ ಎತ್ತಿ ಹಿಡಿದಿದ್ದಾರೆ ಮತ್ತು

Read more

ವಲಸೆ ಕಾರ್ಮಿಕರಿಗೆ ಹಣಕಾಸು ಮಂತ್ರಿಗಳ ಪ್ಯಾಕೇಜ್ : ಒಂದು ಕ್ರೂರ ವಂಚನೆ

೨೦ ಲಕ್ಷ ಕೋಟಿ ರೂ.ಗಳ ಹಣಕಾಸು ಪ್ಯಾಕೇಜಿನ ಎರಡನೆ ಕಂತು ಒಂದು ಕ್ರೂರ ವಂಚನೆಯಾಗಿ ಬಿಟ್ಟಿದೆ. ಈ ಪ್ಯಾಕೇಜಿನಲ್ಲಿ ವಲಸೆ ಕಾರ್ಮಿಕರು, ರೈತರು ಮತ್ತು ಇತರ ಬಡವರಿಗೆ ಪರಿಹಾರದ ನಿರೀಕ್ಷೆಗಳಿದ್ದವು. ಹಣಕಾಸು ಮಂತ್ರಿಗಳ

Read more

ಪ್ರಧಾನಿಯ ಪ್ರಚಾರ ಭಾಷಣ-ಬಡಜನರ ನೋವು, ಸಂಕಟಗಳನ್ನು ಗುರುತಿಸಲೂ ಇಲ್ಲ : ಯೆಚುರಿ

ಮೇ ೧೨ ರ ರಾತ್ರಿ ೮ ಗಂಟೆಯ ಪ್ರಧಾನ ಮಂತ್ರಿಗಳು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣ, ಸದ್ಯಕ್ಕೆ ಇನ್ನೊಂದು ಭಾಷಣವಾಗಿಯಷ್ಟೆ ಉಳಿದಿದೆ. ಜನಸಾಮಾನ್ಯರನ್ನು, ದೇಶವನ್ನು ವಿಪರೀತವಾಗಿ ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಧಾನಿಗಳು ಈಗಲಾದರೂ

Read more

ರಫಾಲ್ ಹಗರಣದ ನಾಚಿಕೆಗೆಟ್ಟ ಸುಳ್ಳು ಬಯಲಾಗಿದೆ

“ಜಂಟಿ ಸಂಸದೀಯ ಸಮಿತಿಯ ತನಿಖೆಯಾಗಲಿ-ಪ್ರಧಾನಿ ಪಾತ್ರದ ಸತ್ಯ ಸಂಗತಿ ಹೊರಬರಲಿ” 36 ರಫಾಲ್ ಯುದ್ಧವಿಮಾನಗಳ ವ್ಯವಹಾರದಲ್ಲಿ ದಸ್ಸಾಲ್ಟ್ ಅವಿಯೇಶನ್ ಅನಿಲ್‍ ಅಂಬಾನಿಯ ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ತನ್ನ  ಈಡು(ಆಫ್‍ಸೆಟ್) ಭಾಗೀದಾರನಾಗಿ ಆರಿಸಿದ್ದು ಭಾರತ

Read more

ರಫೇಲ್ ಯುದ್ಧವಿಮಾನ ವ್ಯವಹಾರವನ್ನು ಬಹಿರಂಗಗೊಳಿಸಿ

‘ವರ್ಗೀಕೃತ ಮಾಹಿತಿ’ ಎಂಬುದು ಒಪ್ಪಲಾಗದ ನೆವ : ಸಿಪಿಐ(ಎಂ) ಪೊಲಿಟ್‍ಬ್ಯುರೊ ಫ್ರಾನ್ಸ್ ನಿಂದ ಖರೀದಿಸಲಿರುವ  ರಫೇಲ್ ಯುದ್ಧ ವಿಮಾನಕ್ಕೆ ತೆರಬೇಕಾದ ಬೆಲೆ ಎಷ್ಟು ಎಂದು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ನೀಡುತ್ತ, ರಕ್ಷಣಾ

Read more