ಪ್ರಧಾನ ಮಂತ್ರಿಗಳ ಹೇಳಿಕೆಯ ಸ್ಪಷ್ಟೀಕರಣಗಳಿಂದ ಮತ್ತಷ್ಟು ಗೊಂದಲ

ಸರಕಾರ ಬಹಳ ವಿಳಂಬದ ನಂತರ ಜೂನ್ 19ರಂದು ಭಾರತ-ಚೀನಾ ವಾಸ್ತವ ಹತೊಟಿ ರೇಖೆ(ಎಲ್.ಎ.ಸಿ)ಯಲ್ಲಿನ ಬೆಳವಣಿಗೆಗಳ ಸರಣಿಯ ಬಗ್ಗೆ ಪ್ರತಿಪಕ್ಷಗಳಿಗೆ ತಿಳಿಸಲು ಒಂದು ಸರ್ವಪಕ್ಷ ಸಭೆಯನ್ನು ಕರೆಯಿತು. ಈ ಸಭೆಯನ್ನುದ್ದೇಶಿಸಿ ಮಾತಾಡುತ್ತ ಪ್ರಧಾನ ಮಂತ್ರಿಗಳು

Read more

ಪ್ರಧಾನಿಯ ಪ್ರಚಾರ ಭಾಷಣ-ಬಡಜನರ ನೋವು, ಸಂಕಟಗಳನ್ನು ಗುರುತಿಸಲೂ ಇಲ್ಲ : ಯೆಚುರಿ

ಮೇ ೧೨ ರ ರಾತ್ರಿ ೮ ಗಂಟೆಯ ಪ್ರಧಾನ ಮಂತ್ರಿಗಳು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣ, ಸದ್ಯಕ್ಕೆ ಇನ್ನೊಂದು ಭಾಷಣವಾಗಿಯಷ್ಟೆ ಉಳಿದಿದೆ. ಜನಸಾಮಾನ್ಯರನ್ನು, ದೇಶವನ್ನು ವಿಪರೀತವಾಗಿ ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಧಾನಿಗಳು ಈಗಲಾದರೂ

Read more

ಪ್ರಧಾನಿಗಳ ಹೇಯ ಮತ್ತು ಖಂಡನಾರ್ಹ ಹೇಳಿಕೆ

ಒಂದು ಚುನಾಯಿತ  ಸರಕಾರಕ್ಕೆ ಸುಪ್ರಿಂ ಕೋರ್ಟ್‍ತೀರ್ಪನ್ನು ಜಾರಿಗೊಳಿಸಿದ್ದಕ್ಕಾಗಿ ‘ಬುದ್ಧಿವಾದ’! ಪ್ರಧಾನ ಮಂತ್ರಿಗಳು ಕೇರಳದ ಕೊಳ್ಳಂನಲ್ಲಿ ಒಂದು ಸಾರ್ವಜನಿಕ ಸಭೆಯಲ್ಲಿ ಶಬರಿಮಲೆ ಕುರಿತಂತೆ ಎಲ್‍ಡಿಎಫ್‍ ಸರಕಾರದ ನಿಲುವು “ನಾಚಿಕೆಗೇಡಿನದ್ದು’ ಎಂದಿದ್ದಾರೆ. ಇದು ಅತ್ಯಂತ ಹೇಯವಾದ

Read more

ಅಪಾರ ಹಾನಿಗಳ ಹಿನ್ನೆಲೆಯಲ್ಲಿ ಕೇಂದ್ರೀಯ ತುರ್ತು ನೆರವನ್ನು 2000 ಕೋಟಿ ರೂ.ಗಳಿಗೇರಿಸಬೇಕು

ಮರುವಸತಿ ಕ್ರಮಗಳಿಗೆ ತುರ್ತು ನೆರವುಗಳನ್ನು  ಒದಗಿಸಬೇಕು ಕೇರಳದಲ್ಲಿನ ಅಭೂತಪೂರ್ವ ನೈಸರ್ಗಿಕ ವಿಪತ್ತಿನಿಂದ ಆಗಿರುವ ಅಪಾರ ಹಾನಿಗಳ ಹಿನ್ನೆಲೆಯಲ್ಲಿ 500 ಕೋಟಿ ರೂ.ಗಳ ತುರ್ತು ನೆರವು ಏನೇನೂ ಸಾಲದು. ಇದನ್ನು 2000 ಕೋಟಿ ರೂ.ಗಳಿಗೆ

Read more

ಕನಿಷ್ಟ ಬೆಂಬಲ ಬೆಲೆಯ ಹಕ್ಕು ಮತ್ತು ಪರಾಮರ್ಶೆಯ ಖಾತ್ರಿ ನೀಡುವ ಶಾಸನ ತನ್ನಿ

ರೈತರಿಗೆ ಕನಿಷ್ಟ ಬೆಂಬಲ ಬೆಲೆಯಲ್ಲಿ ಮಾರುವ ಹಕ್ಕನ್ನು ಕೊಡುವ ಮತ್ತು ಈ ಕನಿಷ್ಟ ಬೆಂಬಲ ಬೆಲೆಯನ್ನು ಪ್ರತಿವರ್ಷ ಪರಾಮರ್ಶಿಸುವ, ಅದು ಪ್ರತಿವರ್ಷದ ಕೃಷಿ ವೆಚ್ಚಗಳಿಗಿಂತ ಕನಿಷ್ಟ 50% ಹೆಚ್ಚಿರುತ್ತದೆ ಎಂದು ಖಾತ್ರಿ ಕೊಡುವ

Read more