ಕೊರೊನ ಪಿಡುಗಳನ್ನು ಎದುರಿಸುವಲ್ಲಿ ರಾಜ್ಯಗಳಿಗೆ ಸ್ವಯಂ ನಿರ್ಧಾರ ಕೈಗೊಳ್ಳುವ ಅಧಿಕಾರ,  ಒಕ್ಕೂಟ ತತ್ವದ ಸ್ಫೂರ್ತಿ ಅಗತ್ಯ: ಪಿಣರಾಯಿ ವಿಜಯನ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಕೇರಳ ಎಡರಂಗ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಸಹ ಈ ಕಾನ್ಫರೆನ್ಸ್‍ನಲ್ಲಿ ಪಾಲ್ಗೊಂಡಿದ್ದು ಹಲವು ಅಮೂಲ್ಯ ಸಲಹೆಗಳನ್ನು ನೀಡಿದರು. ಕೋರೋನಾ ಪಿಡುಗನ್ನು

Read more

ಪ್ರಧಾನಿಯ ಪ್ರಚಾರ ಭಾಷಣ-ಬಡಜನರ ನೋವು, ಸಂಕಟಗಳನ್ನು ಗುರುತಿಸಲೂ ಇಲ್ಲ : ಯೆಚುರಿ

ಮೇ ೧೨ ರ ರಾತ್ರಿ ೮ ಗಂಟೆಯ ಪ್ರಧಾನ ಮಂತ್ರಿಗಳು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣ, ಸದ್ಯಕ್ಕೆ ಇನ್ನೊಂದು ಭಾಷಣವಾಗಿಯಷ್ಟೆ ಉಳಿದಿದೆ. ಜನಸಾಮಾನ್ಯರನ್ನು, ದೇಶವನ್ನು ವಿಪರೀತವಾಗಿ ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಧಾನಿಗಳು ಈಗಲಾದರೂ

Read more

ಆರೋಗ್ಯ ಕಾರ್ಯಕರ್ತರಿಗೆ – ದುಡಿಯುವ ಜನತೆಗೆ ಅಗತ್ಯ ನೆರವು ಒದಗಿಸಲು ಮನವಿ

ಕೋವಿಡ್-19‌ ಸಮಸ್ಯೆಯಿಂದ ಎದುರಾಗಿರುವ ಸಮಸ್ಯೆಗಳು ಹಾಗೂ ಆರೋಗ್ಯ ಕಾರ್ಯಕರ್ತಿಗೆ ಹೆಚ್ಚಿನ ರಕ್ಷಣೆ ಮತ್ತು ಅಗತ್ಯ ನೆರವಿಗಾಗಿ ಸರಕಾರವು ಕೂಡಲೇ ಕ್ರಮ ಜರುಗಿಸಬೇಕೆಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿಯು ಮಾನ್ಯ

Read more

ಕೊರೊನಾ ಮತ್ತು ಪಿತೂರಿ: ಎರಡು ವೈರಸುಗಳ ಜಂಟಿ ದಾಳಿ

ಸುರೇಶ ಕೂಡೂರು ಭಾವಾನುವಾದ : ವಸಂತರಾಜ ಎನ್.ಕೆ. ಈ ಪಿತೂರಿ ಸಿದ್ಧಾಂತವನ್ನು ಸುಳ್ಳು ಮಾಹಿತಿಗಳು, ಸುಳ್ಳು ಸುದ್ದಿಗಳು, ಸುಳ್ಳು ಕತೆಗಳು, ಕೃತಕವಾಗಿ ಸೃಷ್ಟಿಸಿದ ದತ್ತಾಂಶಗಳು, ಕಾಲ್ಪನಿಕ ಮೂಲಗಳನ್ನೆಲ್ಲಾ ಬಳಸಿ ಕುಶಲತೆಯಿಂದ ಹೆಣೆದು ಕಟ್ಟಲಾಗಿದೆ

Read more

ಕೊರೊನ ಲಾಕ್‌ ಡೌನಿನ ನಡುವೆಯೂ ಜಮ್ಮು-ಕಾಶ್ಮೀರಕ್ಕೆ ನೆಲಸಿಕೆ ಕಾಯ್ದೆಯ ಅವಮಾನ

ದೇಶಾದ್ಯಂತ ಕೊರೊನ ವೈರಸ್‍ ವಿರುದ್ಧ ಹೋರಾಟ ನಡೆಯುತ್ತಿರುವಾಗ, ಅದಕ್ಕಾಗಿ ಲಾಕ್‍ಡೌನ್‍ ಹಾಕಿ ಎಲ್ಲ ಗಮನವನ್ನೂ ಕೇಂದ್ರೀಕರಿಸಿರುವಾಗ, ಅದರ ನಡುವೆಯೇ ಕೇಂದ್ರ ಗೃಹ ಮಂತ್ರಾಲಯ ಇದ್ದಕ್ಕಿದ್ದಂತೆ ‘ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ನೆಲಸಿಕೆ

Read more

ಕೋವಿಡ್‍: ಮೋದಿ ಸರಕಾರ ಮಾಡುತ್ತಿರುವುದೇನು, ಮಾಡಬೇಕಾದುದೇನು?

ಭಾರತದಲ್ಲಿ ಕೋವಿಡ್‍ ಮಹಾಮಾರಿಯನ್ನು ಎದುರಿಸಲು ಮೋದಿ ಸರಕಾರ ಮಾಡುತ್ತಿರುವುದೇನು, ಮಾಡಬೇಕಾದುದೇನು? ಭಾರತದಲ್ಲಿ ಕೊರೊನ ವೈರಸ್‍ ಬಿಕ್ಕಟ್ಟು ಆಳಗೊಳ್ಳುತ್ತಿದೆ. ಆದರೆ ಮೋದಿ ಸರಕಾರ ಇದನ್ನು  ಪರಿಣಾಮಕಾರಿಯಾಗಿ ಎದುರಿಸುತ್ತಿದೆಯೇ ಎಂಬ ಬಗ್ಗೆ  ಹಲವಾರು ಪ್ರಶ್ನೆಗಳು ಏಳುತ್ತಿವೆ.

Read more

ಕೊರೋನಾ ವೈರಾಣು ಸವಾಲಿಗೆ ಕೇರಳದ ಉತ್ತರ

ದೈಹಿಕ ಅಂತರ, ಸಾಮಾಜಿಕ ಒಗ್ಗಟ್ಟು ಧ್ಯೇಯದೊಂದಿಗೆ ಕಾರ್ಯಾಚರಣೆ ಕೋವಿಡ್-೧೯ ಮಹಾಮಾರಿಯನ್ನು ಎದುರಿಸುವಲ್ಲಿ ಕೇರಳದ ಸಾಧನೆ ಎಲ್ಲೆಡೆಗಳಲ್ಲೂ ಶ್ಲಾಘನೆಗೆ ಪಾತ್ರವಾಗಿದೆ. ಕೇರಳ ಈ ಮಹಾ ಸವಾಲನ್ನು ಹೇಗೆ ಯಶಸ್ವಿಯಾಗಲು ಎದುರಿಸಲು ಸಾಧ್ಯವಾಯಿತು? ಕೇರಳದ ಎಲ್‌ಡಿಎಫ್

Read more

ಪ್ರಧಾನಿ ಭಾಷಣ: ಪರಿಹಾರವನ್ನು ಪ್ರಕಟಿಸದಿರುವುದರಿಂದ ನಿರಾಶೆಯಾಗಿದೆ

ಎರಡನೇ ಪ್ರಸಾರ ಭಾಷಣದಲ್ಲೂ ಅಗತ್ಯ ನೆರವಿನ ಕ್ರಮಗಳನ್ನು ಅಥವ ಪರಿಹಾರಗಳನ್ನು ಪ್ರಕಟಿಸದಿರುವುದರಿಂದ ನಿರಾಶೆಯಾಗಿದೆ: ಪ್ರಧಾನಿಗಳಿಗೆ ಯೆಚುರಿ ಬಹಿರಂಗ ಪತ್ರ ಪ್ರಧಾನ ಮಂತ್ರಿಗಳು ಕೋವಿಡ್-೧೯ರ ವಿರುದ್ಧ ಸಮರದ ಸಂದರ್ಭದಲ್ಲಿ ಮಾರ್ಚ್ ೨೪ರಂದು ಇಡೀ ದೇಶವನ್ನುದ್ದೇಶಿಸಿ

Read more

ಕೇರಳ ಮತ್ತು ಕೊರೊನಾ ಬಿಕ್ಕಟ್ಟು

ಸುಗತ ಶ್ರೀನಿವಾಸ ರಾಜು   (ಅನು: ವಸಂತರಾಜ ಎನ್.ಕೆ.)  ಮೂಲ ಕೃಪೆ: ಮುಂಬಯಿ ಮಿರರ್ ಮಾ.18. 2020 ಇದೊಂದು ಬೆಚ್ಚಿಬೀಳಿಸುವ ಹೋಲಿಕೆಯಾಗಿರಬಹುದು. ಆರೋಗ್ಯ ಸೇವೆಯಲ್ಲಿ ಕ್ಯೂಬಾ ಅಮೆರಿಕಕ್ಕೆ ಮಾಡಿದಂತೆ,  ಕೇರಳವು ದೆಹಲಿಯ ಮತ್ತು ಇತರ

Read more

ಮಾ.22 ಕೊರೊನ ವೈರಸ್ ವಿರುದ್ಧ ಹೋರಾಟಕ್ಕೆ ಜನತೆಯ ಸೌಹಾರ್ದತಾ ದಿನಾಚರಣೆ

11 ಬೇಡಿಕೆಗಳೊಂದಿಗೆ ನಡೆಸಲು ಜನತೆಗೆ ಸಿಪಿಐ(ಎಂ) ಮನವಿ ಮಾರ್ಚ್ 22ನ್ನು ಕೊರೊನ ವೈರಸ್ ವಿರುದ್ಧ ಹೋರಾಟಕ್ಕೆ ಜನತೆಯ ಸೌಹಾರ್ದತೆಯ ದಿನವಾಗಿ ಆಚರಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಜನತೆಗೆ ಮನವಿ ಮಾಡಿದೆ. ಆದರೆ ಪ್ರಧಾನ

Read more