ಆಶಾವಾದದೊಂದಿಗೆ 2021ರ ಎಡೆಗೆ

ಈಗ ತಾನೆ ಅಂತ್ಯಗೊಂಡ 2020ರ ವರ್ಷವನ್ನು ‘ಭೀಕರ ವರ್ಷ’ ಎಂದು ವ್ಯಾಪಕವಾಗಿ ಹಾಗೂ ಅರ್ಥವಾಗುವಂತೆ ವರ್ಣಿಸಲಾಗುತ್ತಿದೆ. ಇದು ಅರ್ಥವಾಗುವಂತದ್ದೇ. ಈ ಅಭೂತಪೂರ್ವ ವರ್ಷಕ್ಕೆ ಇದು ಸರಿಯಾದ ಸಹಜವಾದ ವಿವರಣೆಯೇ ಆಗಿದೆ; ಜಾಗತಿಕ ಮಹಾರೋಗವನ್ನು

Read more

“ಮೋದಿ ಸರಕಾರ ಉಂಟು ಮಾಡಿರುವ ಪರಿಸ್ಥಿತಿಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ಅಗತ್ಯ”

ಜೂನ್ ೧೬ ರಂದು ಅಖಿಲ ಭಾರತ ಪ್ರತಿಭಟನಾ ದಿನಾಚರಣೆ: ಸಿಪಿಐ(ಎಂ) ಪೊಲಿಟ್‌ ಬ್ಯುರೊ ಕರೆ ಅಯೋಜಿತವಾಗಿ, ಏಕಪಕ್ಷೀಯವಾಗಿ ಲಾಕ್‌ಡೌನನ್ನು ಹಾಕಿದ ಮೋದಿ ಸರಕಾರ ಈ ಅವಧಿಯನ್ನು ಮಹಾಮಾರಿಯನ್ನು ಎದುರಿಸಲು ಬೇಕಾಗುವ ಆರೋಗ್ಯ ಸೌಕರ್ಯಗಳನ್ನು

Read more

ಪ್ರಧಾನಿಯ ಪ್ರಚಾರ ಭಾಷಣ-ಬಡಜನರ ನೋವು, ಸಂಕಟಗಳನ್ನು ಗುರುತಿಸಲೂ ಇಲ್ಲ : ಯೆಚುರಿ

ಮೇ ೧೨ ರ ರಾತ್ರಿ ೮ ಗಂಟೆಯ ಪ್ರಧಾನ ಮಂತ್ರಿಗಳು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣ, ಸದ್ಯಕ್ಕೆ ಇನ್ನೊಂದು ಭಾಷಣವಾಗಿಯಷ್ಟೆ ಉಳಿದಿದೆ. ಜನಸಾಮಾನ್ಯರನ್ನು, ದೇಶವನ್ನು ವಿಪರೀತವಾಗಿ ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಧಾನಿಗಳು ಈಗಲಾದರೂ

Read more

ಅನ್ಯ ರಾಜ್ಯದ ಪ್ರಜೆಗಳ ಸಂಕಷ್ಟ ಪರಿಹರಿಸಿ

ಪಶ್ಷಿಮ ಬಂಗಾಳ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ವೈದ್ಯಕೀಯ ತಪಾಸಣೆ ಮತ್ತು ಆರೋಗ್ಯ ಸಂಬಂಧಿಸಿದ ವಿಚಾರವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಸಾವಿರಾರು ಜನರು ಲಾಕ್‌ ಡೌನ್‌

Read more

ಪಾದರಾಯನಪುರ: ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಮನೆ ಮನೆಗೂ ಸರ್ಕಾರ ಅಗತ್ಯಗಳನ್ನು ಪೂರೈಸಲಿ

ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ಪಾದರಾಯನಪುರ ಸೀಲ್ ಡೌನ್ ಹಿನ್ನೆಯಲ್ಲಿ ಏಪ್ರಿಲ್ 19ರಂದು ಸಂಜೆ ನಡೆದಿರುವ ಸೀಲ್ ಡೌನ್ ಉಲ್ಲಂಘನೆ ದಾಂದಲೆಯಲ್ಲಿ ಭಾಗಿಗಳಾದ ತಪ್ಪಿತಸ್ಥರಿಗೆ ವಿಚಾರಣೆ ನೆಡೆಸಿ ಶಿಕ್ಷೆಗೆ ಒಳಪಡಿಸಲು ರಾಜ್ಯ ಸರ್ಕಾರವನ್ನು ಭಾರತ

Read more

ಮಹಾಮಾರಿಯನ್ನು ಎದುರಿಸಲು ಜನಗಳು ಸಪ್ತಸೂತ್ರಗಳನ್ನು ಅನುಸರಿಸಬೇಕು

ಸರಕಾರ ಅನುಸರಿಸುವ ಸೂತ್ರಗಳೇನು ಎಂದು ಪ್ರಧಾನಿಗಳು ಹೇಳಲೇ ಇಲ್ಲ -ಸೀತಾರಾಂ ಯೆಚುರಿ ಪ್ರಧಾನ ಮಂತ್ರಿಗಳು ಮಾರ್ಚ್ ೨೪ರಂದು ಕೊವಿಡ್-೧೯ ಮಹಾಮಾರಿಯ ವಿರುದ್ಧ ಘೋಷಿಸಿದ್ದ ಮೂರು ವಾರಗಳ ದಿಗ್ಬಂಧನದ ಕೊನೆಯ ದಿನ ಅವರಿಂದ ಮತ್ತೊಂದು

Read more

ಮೂರು ವಾರಗಳ ಲಾಕ್‍ಡೌನ್‍ ನಲ್ಲಿ ಕಂಡದ್ದೇನು ?

ಅಕ್ಷಮ್ಯ ವಿಫಲತೆ! ಮಹಾಮಾರಿಯ ನಡುವೆಯೂ ಸಂಕುಚಿತ ರಾಜಕೀಯ! ವಿಶ್ವ ಆರೋಗ್ಯ ಸಂಘಟನೆ( ಡಬ್ಲ್ಯು.ಹೆಚ್‍.ಒ.) ಕೊವಿಡ್‍-19ರ ಬಗ್ಗೆ ಎಲ್ಲ ರಾಷ್ಟ್ರೀಯ ಸರಕಾರಗಳನ್ನು ಎಚ್ಚರಿಸಿ ಮೂರು ತಿಂಗಳಾಗುತ್ತ ಬಂದಿದೆ. ಭಾರತದಲ್ಲಿ ಮೊದಲ ಪ್ರಕರಣ ದಾಖಲಾಗಿ ಎರಡೂವರೆ

Read more

ಕೋವಿಡ್ ವಿರುದ್ದ ಸಮರದಲ್ಲಿ ಸಾಂಕೇತಿಕ ಆಚರಣೆಗಳು ಮೂರ್ತ ಕ್ರಮಗಳಿಗೆ ಬದಲಿಯಾಗಲಾರವು

ಭಾರತೀಯ ಸಂವಿಧಾನದ ರಕ್ಷಕರಾಗಿರುವ ರಾಷ್ಟ್ರಪತಿಗಳಿಗೆ ಸೀತಾರಾಂ ಯೆಚುರಿ ಪತ್ರ ನಮ್ಮ ದೇಶ ಒಂದು ಮಹಾಮಾರಿಯ ಎದುರು ಗಂಭೀರ ಸಮರದಲ್ಲಿ ತೊಡಗಿರುವಾಗ ಅದಕ್ಕೆ ಅಗತ್ಯವಾದ ಮೂರ್ತ ಕ್ರಮಗಳ ಬದಲು ಸಾಂಕೇತಿಕ ಆಚರಣೆಗಳು ನಡೆಯುತ್ತಿವೆ. ಎಪ್ರಿಲ್

Read more

ಆರ್ಥಿಕ ರಂಗ ವಿಫಲತೆ ಮುಚ್ಚಿಕೊಳ್ಳಲು ಕೇಂದ್ರೀಕರಣ -ಕೊವಿಡ್-19ರ ಸಮರ ದುರ್ಬಲಗೊಳಿಸುವ ಯತ್ನ

ಕೇಂದ್ರ ಸಂಪುಟ ಸಂಸತ್ ಸದಸ್ಯರ ಸ್ಥಳೀಯ ಕ್ಷೇತ್ರ ಅಭಿವೃದ್ಧಿ ಯೋಜನೆ(ಎಂಪಿಎಲ್‌ಎಡಿಎಸ್)ಯನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. 2020-21 ಮತ್ತು 2021-22ಕ್ಕೆ ಇದರ ಮೊತ್ತ 7900 ಕೋಟಿ ರೂ. ಆಗುತ್ತದೆ

Read more

ಪ್ರಧಾನಿಗಳ ಹೇಳಿಕೆಯು ಲಾಕ್‌ಡೌನನ್ನು ಉಲ್ಲಂಘನೆ ಮಾಡಿದಂತೆ: ಸಿಪಿಐ(ಎಂ)

ಪ್ರಧಾನ ಮಂತ್ರಿಗಳು, ಬಿಜೆಪಿ ಪಕ್ಷದ ಕಚೇರಿಯಿಂದ ಅದರ 40ನೇ ಸ್ಥಾಪನಾ ದಿನದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರಿಗೆ ಲಾಕ್‌ಡೌನನ್ನು ಉಲ್ಲಂಘಿಸಲು ಒಂದು ಬಹಿರಂಗ ಕರೆ ನೀಡಿರುವುದು ಖೇದಕರ ವಿಚಾರವಾಗಿದೆ.

Read more