ಪಾಠ ಕಲಿಯಲು ನಿರಾಕರಿಸುವ ಈ ಸರ್ಕಾರ ಜನತೆಯ ಮತ್ತು ದೇಶದ ದುರಂತ

ಕೋವಿಡ್ ಸಾಂಕ್ರಾಮಿಕತೆ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಹಲವು ಸಮಂಜಸವಾದ ಪ್ರಶ್ನೆಗಳನ್ನು ಎತ್ತಿದೆ, ಲಸಿಕೆ ನೀತಿಯ ಮರುಪರಿಶೀಲನೆಯ ಅಗತ್ಯವಿದೆ ಎಂದೂ ಹೇಳಿದೆ. ಈ ವಿವೇಚನಾಪೂರ್ಣ ಸಲಹೆಗೆ ಕೇಂದ್ರ ಸರ್ಕಾರದ ಸ್ಪಂದನೆಯೆಂದರೆ, ತನ್ನ

Read more

ಎರಡನೇ ಕೋವಿಡ್ ಅಲೆ: ಜನಗಳ ಆರೋಗ್ಯ ಮತ್ತು ಜೀವನೋಪಾಯ ರಕ್ಷಿಸಬೇಕು

ಎರಡನೇ ಕೋವಿಡ್ ಅಲೆಗೆ ಮೋದಿ ಸರಕಾರ ಸಿದ್ಧವಾಗಿರಲಿಲ್ಲ ಎನ್ನುವುದಕ್ಕಿಂತ, ಪರಿಸ್ಥಿತಿ ಇನ್ನೇನೂ ಕೆಡುವುದಿಲ್ಲ ಎಂದೇ ಅದು ಜನವರಿ ತಿಂಗಳಿಂದ ಭಾವಿಸಿದಂತೆ ಕಾಣುತ್ತದೆ. ಆರೋಗ್ಯ ಕ್ಷೇತ್ರದಲ್ಲೂ, ಆರ್ಥಿಕ ಬಿಕ್ಕಟ್ಟಿನ ಅವಧಿಯಲ್ಲಿ ಜನರಿಗೆ ಪರಿಹಾರ ಒದಗಿಸುವಲ್ಲಿಯೂ 

Read more

ಜನತೆಯ ಮೇಲೆ ಹೊರೆ ಹೇರಿದ ರಾಜ್ಯ ಬಜೆಟ್

ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಮಂಡಿಸಿದ 2021-22 ರ 2,46,207 ಕೋಟಿ ರೂಗಳ ರಾಜ್ಯ ಬಜೆಟ್ ಕರ್ನಾಟಕ ರಾಜ್ಯದ ಸಂಕಷ್ಠವನ್ನು ಮತ್ತಷ್ಠು ಹೆಚ್ಚಿಸಲು ಪೂರಕವಾಗಿದೆಯೇ ಹೊರತು ಸಂಕಷ್ಠ ನಿವಾರಣೆಗೆ ಯಾವುದೇ ರೀತಿಯಲ್ಲಿ ಸಹಕಾರಿಯಾಗಿಲ್ಲವೆಂದು

Read more

ಜನತಾ ಹೋರಾಟಗಳ ವಿರುದ್ಧ ಕೇಂದ್ರದ ಸುಳ್ಳುನ ಅಬ್ಬರದ ವಿರುದ್ಧ ತೀವ್ರ ಪ್ರಚಾರ ನಡೆಸಬೇಕು

ದೇಶದಲ್ಲಿ ಈಗ ನಡೆಯುತ್ತಿರುವ ಜನಗಳ ಹೋರಾಟಗಳ ಬಗ್ಗೆ ಕೇಂದ್ರ ಸರಕಾರ ಸುಳ್ಳು ಮಾಹಿತಿಗಳ ಅಬ್ಬರವನ್ನೇ ಹರಿಯಬಿಟ್ಟಿದೆ. ಇದರ ವಿರುದ್ಧ ಒಂದು ತೀವ್ರವಾದ ಪ್ರಚಾರ–ಪ್ರಕ್ಷೋಭೆ ನಡೆಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಕರೆ ನೀಡಿದೆ. ಕೃಷಿ

Read more

ಸರಕಾರದ ಖರ್ಚುಗಳಲ್ಲಿ ಗಣನೀಯ ಹೆಚ್ಚಳವೇನೂ ಇಲ್ಲ

ಮತ್ತೊಂದು ‘ಉತ್ತೇಜನಾ’ ಪ್ಯಾಕೇಜ್ ಪ್ರಕಟಣೆ ಕೇಂದ್ರ ಸರಕಾರ ಮತ್ತೊಂದು ‘ಉತ್ತೇಜನಾ’ ಪ್ಯಾಕೇಜನ್ನು ಪ್ರಕಟಿಸಿದೆ, ಆದರೆ ಇದರಲ್ಲಿ ಸರಕಾರದ ಖರ್ಚುಗಳಲ್ಲಿ ಯಾವುದೇ ಗಣನೀಯ ಏರಿಕೆಯೂ ಇಲ್ಲ, ಅಥವ ಜನಗಳಿಗೆ ನೇರ ನಗದು ವರ್ಗಾವಣೆಗಳೂ ಇಲ್ಲ

Read more

ಅವಳಿ ವಿಪತ್ತುಗಳ ಎದುರು

ಕೆಲವೇ ದಿನಗಳ ಅಂತರದಲ್ಲಿ ಮಹಾಸೋಂಕು ಮತ್ತು ಅರ್ಥವ್ಯವಸ್ಥೆಗೆ ಸಂಬಂಧಪಟ್ಟಂತೆ ಎರಡು ಬೆಳವಣಿಗೆಗಳು ಗಾಬರಿ ಉಂಟುಮಾಡುವಂತವು. ಕೋವಿಡ್-೧೯ ಸೋಂಕಿತರ ಸಂಖ್ಯೆಯಲ್ಲಿ ಭಾರತ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದ್ದ ಬ್ರೆಝಿಲನ್ನು ಹಿಂದೆ ಹಾಕಿ, ಆ ಎರಡನೇ ಸ್ಥಾನಕ್ಕೆ

Read more

ರಾಜಕೀಯ ವರದಿ: ಜೂನ್ 2ರಂದು ನಡೆದ ಪೊಲಿಟ್‌ಬ್ಯೂರೋ ಸಭೆಯಲ್ಲಿ ಅಂಗೀಕರಿಸಿದ್ದು

ಪಿಡಿಎಫ್‌ ನ ಪುಸ್ತಕ ಆವೃತ್ತಿಯಲ್ಲಿ ಓದಲು ಇಲ್ಲಿ ಕ್ಲಿಕ್‌ ಮಾಡಿರಿ..‌ ರಾಜಕೀಯ ವರದಿ (ಜೂನ್ 2, 2020ರಂದು ನಡೆದ ಪೊಲಿಟ್‌ಬ್ಯೂರೋ ಸಭೆಯಲ್ಲಿ ಅಂಗೀಕರಿಸಿದ್ದು) ಈ ವರದಿಯಲ್ಲಿರುವ ಕೊವಿಡ್-19 ಸಂಬಂಧಿತ ಮತ್ತು ಇತರ ಅಂಕೆಸಂಖ್ಯೆಗಳು

Read more

ಮೋದಿ ಸರಕಾರದ ಮುಂದೆ 11 ಬೇಡಿಕೆಗಳು

ಗಂಭೀರವಾಗಿ ಪರಿಶೀಲಿಸಲು  22 ಸಮಾನ ಮನಸ್ಕ ರಾಜಕೀಯ ಪಕ್ಷಗಳ ವಿಡಿಯೋ ಸಭೆಯ ಆಗ್ರಹ ಮೇ 22 ರಂದು 22 ಸಮಾನ ಮನಸ್ಕ ರಾಜಕೀಯ ಪಕ್ಷಗಳ ಮುಖಂಡರು ಒಂದು ವಿಡಿಯೋ ಸಭೆಯಲ್ಲಿ ಕೊವಿಡೊ ಮಹಾಮಾರಿಯಿಂದಾಗಿ

Read more

ಕೊರೊನ ಪಿಡುಗಳನ್ನು ಎದುರಿಸುವಲ್ಲಿ ರಾಜ್ಯಗಳಿಗೆ ಸ್ವಯಂ ನಿರ್ಧಾರ ಕೈಗೊಳ್ಳುವ ಅಧಿಕಾರ,  ಒಕ್ಕೂಟ ತತ್ವದ ಸ್ಫೂರ್ತಿ ಅಗತ್ಯ: ಪಿಣರಾಯಿ ವಿಜಯನ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಕೇರಳ ಎಡರಂಗ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಸಹ ಈ ಕಾನ್ಫರೆನ್ಸ್‍ನಲ್ಲಿ ಪಾಲ್ಗೊಂಡಿದ್ದು ಹಲವು ಅಮೂಲ್ಯ ಸಲಹೆಗಳನ್ನು ನೀಡಿದರು. ಕೋರೋನಾ ಪಿಡುಗನ್ನು

Read more

ಪ್ರಧಾನಿಯ ಪ್ರಚಾರ ಭಾಷಣ-ಬಡಜನರ ನೋವು, ಸಂಕಟಗಳನ್ನು ಗುರುತಿಸಲೂ ಇಲ್ಲ : ಯೆಚುರಿ

ಮೇ ೧೨ ರ ರಾತ್ರಿ ೮ ಗಂಟೆಯ ಪ್ರಧಾನ ಮಂತ್ರಿಗಳು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣ, ಸದ್ಯಕ್ಕೆ ಇನ್ನೊಂದು ಭಾಷಣವಾಗಿಯಷ್ಟೆ ಉಳಿದಿದೆ. ಜನಸಾಮಾನ್ಯರನ್ನು, ದೇಶವನ್ನು ವಿಪರೀತವಾಗಿ ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಧಾನಿಗಳು ಈಗಲಾದರೂ

Read more