ಅಸಹನೀಯ ಬೆಲೆ ಏರಿಕೆಗಳ ವಿರುದ್ಧ ಎಪ್ರಿಲ್‍ 2ರಂದು ಪ್ರತಿಭಟನಾ ಕಾರ್ಯಾಚರಣೆಗಳು: ಸಿಪಿಐ(ಎಂ) ಕರೆ

ಕಳೆದ ಆರು ದಿನಗಳಲ್ಲಿ ಐದು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಪ್ರತಿ ಲೀಟರ್‌ಗೆ ಈಗ ರೂ. 3.75 ಹೆಚ್ಚು ಬೆಲೆ ತೆರಬೇಕಾಗಿದೆ. ಇದರೊಂದಿಗೆ ಅಡುಗೆ ಅನಿಲ ಮತ್ತು ಇತರೆ ಪೆಟ್ರೋಲಿಯಂ

Read more

ಸಿಪಿಐಎಂ ಕೇಂದ್ರ ಸಮಿತಿ: ವಿಧಾನಸಭಾ ಚುನಾವಣಾ ವಿಮರ್ಶೆ-ಅಗಸ್ಟ್ 2021

ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕೇಂದ್ರ ಸಮಿತಿ ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು-ಪುದುಚೇರಿ ಹಾಗೂ ಅಸ್ಸಾಂ ವಿಧಾನಸಭಾ ಚುನಾವಣೆಗಳ ವಿಮರ್ಶೆ (ಆಗಸ್ಟ್ 06-08, 2021ರ ಕೇಂದ್ರ ಸಮಿತಿ ಸಭೆಯಲ್ಲಿ ಅಂಗೀಕೃತ) ಪುಸ್ತಕ ಆವೃತ್ತಿಯಲ್ಲಿ

Read more

ಚುನಾವಣಾ ಬಾಂಡ್ ಬಗ್ಗೆ ಸುಪ್ರಿಂ ಕೋರ್ಟ್: ವಾಸ್ತವ ಪ್ರಶ್ನೆಯಿಂದ ನುಣುಚಿಕೊಳ್ಳುವ ಕ್ರಮ

ಚುನಾವಣಾ ಬಾಂಡುಗಳ ವಿರುದ್ಧ ಅರ್ಜಿಗಳನ್ನು ಕೈಗೆತ್ತಿಕೊಳ್ಳದೇ ಹಾಗೂ ಈ ಯೋಜನೆ ಕಾನೂನಿನ ಅಡ್ಡಿಯಿಲ್ಲದೆ ಮೂರು ವರ್ಷಗಳಿಂದ ಜಾರಿಯಲ್ಲಿದೆ ಎಂದು ಹೇಳುವುದು ರಾಜಕೀಯ ದೇಣಿಗೆಯ ಈ ಕುತ್ಸಿತ ವ್ಯವಸ್ಥೆಯನ್ನು ವಸ್ತುಶಃ ಕಾನೂನುಬದ್ಧಗೊಳಿಸಿದಂತಾಗಿದೆ. ಮೂರು ವರ್ಷದಷ್ಟು

Read more

ಬಿಜೆಪಿ ಏಕಾಧಿಪತ್ಯಕ್ಕೆ ಬ್ರೇಕ್ ಹಾಕುವುದೇ ಈ ಚುನಾವಣೆಗಳು?

ಐದು ವಿಧಾನಸಭಾ ಚುನಾವಣೆಗಳ ಮಹತ್ವ ಹಾಗೂ ಸವಾಲುಗಳು ಆಯಾ ರಾಜ್ಯದ ರಾಜಕೀಯ ಹಿನ್ನೆಲೆಯಲ್ಲಿ ಪ್ರತಿಯೊಂದು ರಾಜ್ಯಕ್ಕೆ ಈ ಚುನಾವಣೆಗಳು ಅದರದ್ದೇ ಆದ ಮಹತ್ವ ಹೊಂದಿದೆ. ಆದರೆ, ಒಟ್ಟಾರೆಯಾಗಿ ನೋಡಿದರೆ ಅದು ಒಂದು ವ್ಯಾಪಕ

Read more

ಬಂಗಾಲ: ಇಬ್ಬರು ಸಿಪಿಐ(ಎಂ) ಕಾರ್ಯಕರ್ತರ ಕೊಲೆ: ಅಪರಾಧಿಗಳ ಬಂಧನಕ್ಕೆ ಆಗ್ರಹ

ಪಶ್ಚಿಮ ಬಂಗಾಲದಲ್ಲಿ ಜೂನ್‍ 22ರಂದು ಟಿಎಂಸಿಗೆ ಸೇರಿದ ಕ್ರಿಮಿನಲ್‍ ಗಳು ಇಬ್ಬರು ಯುವ ಸಂಗಾತಿಗಳನ್ನು ಕೊಲೆಗೈದಿರುವ ಬಗ್ಗೆ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಆಳವಾದ ಕಳವಳ ಮತ್ತು ದುಃಖವನ್ನು ವ್ಯಕ್ತಪಡಿಸಿದೆ. ಉತ್ತರ 24 ಪರಗಣ

Read more

ವಿಶೇಷ ಪೋಲೀಸ್‍ ವೀಕ್ಷಕರಾಗಿ ಆರೆಸ್ಸೆಸ್‍ ಹಿತೈಷಿಯ ನೇಮಕ ಅತ್ಯಂತ ಆತಂಕಕಾರಿ

ಚುನಾವಣಾ ಆಯೋಗಕ್ಕೆ  ನೀಲೋತ್ಪಲ ಬಸು ಪತ್ರ ಚುನಾವಣಾ ಆಯೋಗ ಪಶ್ಚಿಮ ಬಂಗಾಲ ಮತ್ತು ಝಾರ್ಖಂಡ್‍ಗೆ ವಿಶೇಷ ಪೋಲೀಸ್‍ ವೀಕ್ಷಕರಾಗಿ ಬಿ.ಎಸ್.ಎಫ್‍.ನ  ಗ ನಿವೃತ್ತರಾಗಿರುವ ಮಹಾ ನಿರ್ದೇಶಕ ಕೆ.ಕೆ.ಶರ್ಮಾ ಅವರನ್ನು ನೇಮಿಸಿರುವುದು ಅತ್ಯಂತ ಆತಂಕಕಾರಿ

Read more

ಬಂಗಾಲದ ಅನಿಷ್ಟಕಾರಿ ಬೆಳವಣಿಗೆ: ರಾಜಕೀಯ ದುರುದ್ದೇಶದ ವಾಸನೆ

“ಸಾರ್ವಜನಿಕ ಲೂಟಿಯ ಎಲ್ಲ ಅಪರಾಧಿಗಳನ್ನು, ಈಗ ಬಿಜೆಪಿಯಲ್ಲಿರಲಿ ಅಥವ ಟಿಎಂಸಿ ಯಲ್ಲಿರಲಿ, ಶಿಕ್ಷಿಸಬೇಕು” ಪಶ್ಚಿಮ ಬಂಗಾಲದಲ್ಲಿ ಫೆಬ್ರುವರಿ 3ರ ರಾತ್ರಿಯಿಂದ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಟಿಪ್ಪಣಿ ಮಾಡುತ್ತ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಇದರಲ್ಲಿ

Read more

ಚುನಾವಣೆಯಲ್ಲಿ ಸೋತರೂ ಸರಕಾರ ರಚಿಸುವ ಬಿಜೆಪಿ ಚಾಳಿ

ಸಿಪಿಐ(ಎಂ) ಪೊಲಿಟ್‍ಬ್ಯುರೊ ಕರ್ನಾಟಕದಲ್ಲಿನ ಬೆಳವಣಿಗೆಗಳನ್ನು ಸ್ವಾಗತಿಸುತ್ತ ಬಿಜೆಪಿ/ಆರೆಸ್ಸೆಸ್‍ ನ ಕುದುರೆ ವ್ಯಾಪಾರದ ಮೂಲಕ ಒಂದು ಬಹುಮತವನ್ನು ಹೆಣೆಯುವ ಪ್ರಯತ್ನಗಳನ್ನು ವಿಫಲಗೊಳಿಸಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದೆ. ಬಿಜೆಪಿ ಚುನಾವಣೆಗಳಲ್ಲಿ ಸೋತ ನಂತರವೂ ಸರಕಾರಗಳನ್ನು ರಚಿಸುವುದನ್ನು

Read more

ಪಶ್ಚಿಮ ಬಂಗಾಲ ಪಂಚಾಯತ್‍ ಚುನಾವಣೆಯಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ: ಸೀತಾರಾಮ್‍ ಯೆಚುರಿ

ಟಿಎಂಸಿ ಹಿಂಸಾಚಾರದೊಂದಿಗೇ ಆರಂಭವಾದ ಪಶ್ಚಿಮ ಬಂಗಾಲದ ಪಂಚಾಯತ್‍ ಚುನಾವಣೆಗಳ ಪ್ರಕ್ರಿಯೆ ಮತದಾನದ ದಿನ ವ್ಯಾಪಕ ಹಿಂಸಾಚಾರವನ್ನು ಕಂಡಿತು. ಇದಕ್ಕೆ 1ಬಲಿಯಾದವರ ಸಂಖ್ಯೆ ಈಗ  20ಕ್ಕೇರಿದೆ.. ಈ ಕುರಿತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತ ಸಿಪಿಐ(ಎಂ)

Read more

ಬದುಕನ್ನು ಹದಗೆಡಿಸುತ್ತಿರುವ ಧೋರಣೆಗಳ ವಿರುದ್ಧ ದೊಡ್ಡ ಜನ ಹೋರಾಟಗಳು

ರಾಜಸ್ತಾನ, ಮಹಾರಾಷ್ಟç, ಮಧ್ಯಪ್ರದೇಶ ಮತ್ತು ಛತ್ತಿಸ್‌ಗಡದ ರೈತರ ಹೋರಾಟಗಳು ಈಗ ದೇಶದ ವಿವಿಧ ಇತರ ಭಾಗಗಳಿಗೂ ಹರಡುತ್ತಿವೆ. ಅಕ್ಟೋಬರ್ 2ರಂದು ಸಭೆ ಸೇರಿದ ಸಿಪಿಐ(ಎಂ) ಪೊಲಿಟ್‌ಬ್ಯುರೊ ಇದನ್ನು ಪ್ರಶಂಸಿಸುತ್ತ ಮೋದಿ ಸರಕಾರ ತಕ್ಷಣವೇ

Read more