ಸಾಂವಿಧಾನಿಕ ಪ್ರಕರಣಗಳಲ್ಲಿ ನ್ಯಾಯಾಂಗದ ನುಣುಚಿಕೊಳ್ಳುವಿಕೆ – ಸುಪ್ರೀಂ ಕೋರ್ಟ್‌ನ ಅಸಮರ್ಥನೀಯ ನಡೆ

ಪ್ರಕಾಶ್ ಕಾರಟ್ ಸಂವಿಧಾನ ಮತ್ತು ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಣೆಗೆ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶ ತುಂಬಾ ಅಗತ್ಯವಾಗಿರುವ ಕಾಲಘಟ್ಟದಲ್ಲಿ `ನ್ಯಾಯಾಂಗದ ಈ ನುಣುಚಿಕೊಳ್ಳುವ’ ಪ್ರವೃತ್ತಿ ತೀರಾ ನಿರಾಶೆಯ  ಸಂಗತಿಯಾಗಿದೆ. ಸಂವಿಧಾನದ 370ನೇ ವಿಧಿಯನ್ನು

Read more

ಚುನಾವಣೆ ಆಯೋಗವನ್ನು ಬುಡಮೇಲು ಮಾಡುವ ಕೃತ್ಯ

ಕಳೆದ ಹಲವು ದಶಕಗಳಲ್ಲಿ ವಿಶ್ವಾಸಾರ್ಹ ನಡೆ ದಾಖಲಿಸಿದ್ದ ಕೇಂದ್ರ ಚುನಾವಣೆ ಆಯೋಗ, ಈಗ ತನ್ನ ಪ್ರತಿಷ್ಠೆ-ಘನತೆಯನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ. ಮೋದಿ ಸರ್ಕಾರ, ಈಗ ಎಲ್ಲರಿಗೂ ವಿದಿತವಾಗಿ ಬಿಟ್ಟಿರುವ ತನ್ನ ನಿರ್ದಿಷ್ಟ ಕಾರ್ಯವಿಧಾನದ ಮೂಲಕ

Read more

ಚುನಾವಣಾ ಬಾಂಡ್ ಬಗ್ಗೆ ಸುಪ್ರಿಂ ಕೋರ್ಟ್: ವಾಸ್ತವ ಪ್ರಶ್ನೆಯಿಂದ ನುಣುಚಿಕೊಳ್ಳುವ ಕ್ರಮ

ಚುನಾವಣಾ ಬಾಂಡುಗಳ ವಿರುದ್ಧ ಅರ್ಜಿಗಳನ್ನು ಕೈಗೆತ್ತಿಕೊಳ್ಳದೇ ಹಾಗೂ ಈ ಯೋಜನೆ ಕಾನೂನಿನ ಅಡ್ಡಿಯಿಲ್ಲದೆ ಮೂರು ವರ್ಷಗಳಿಂದ ಜಾರಿಯಲ್ಲಿದೆ ಎಂದು ಹೇಳುವುದು ರಾಜಕೀಯ ದೇಣಿಗೆಯ ಈ ಕುತ್ಸಿತ ವ್ಯವಸ್ಥೆಯನ್ನು ವಸ್ತುಶಃ ಕಾನೂನುಬದ್ಧಗೊಳಿಸಿದಂತಾಗಿದೆ. ಮೂರು ವರ್ಷದಷ್ಟು

Read more

ಚುನಾವಣಾ ಬಾಂಡುಗಳನ್ನು ತಕ್ಷಣವೇ ರದ್ದು ಮಾಡಬೇಕು

ಚುನಾವಣಾ ಬಾಂಡುಗಳ ಯೋಜನೆ ಹೇಗೆ ಆಳುವ ಪಕ್ಷಕ್ಕೆ ಹಣಕಾಸು ಒದಗಿಸುವ ಒಂದು ಮಾರ್ಗವಾಗಿದೆ ಎಂಬುದು ಇತ್ತೀಚೆಗೆ ಬಯಲಾಗಿದ್ದು, ಇದು ಈ ರೀತಿ ರಾಜಕೀಯ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸುವುದು ಕೊನೆಗೊಳ್ಳಲೇಬೇಕು ಎಂಬುದನ್ನು ದೃಢಪಡಿಸಿದೆ ಎಂದು ಸಿಪಿಐ(ಎಂ)

Read more

ಕಾರ್ಪೊರೇಟ್‍ ಚುನಾವಣಾ ನಿಧಿ ನೀಡಿಕೆಯಲ್ಲಿ ಪಾರದರ್ಶಕತೆಯತ್ತ ಸುಪ್ರಿಂ ಕೋರ್ಟ್ ನಡೆ

ಚುನಾವಣಾ ಬಾಂಡ್‍ ಕುರಿತ ಮಧ್ಯಂತರ ಆದೇಶದ ಬಗ್ಗೆ ಸಿಪಿಐ(ಎಂ) ಪೊಲಿಟ್‍ಬ್ಯುರೊ ಮೋದಿ ಸರಕಾರದ ಚುನಾವಣಾ ಬಾಂಡ್‍ ಯೋಜನೆಯನ್ನು ಪ್ರಶ್ನಿಸಿದ ಅರ್ಜಿಗಳ ವಿಚಾರಣೆಗಳ ಸಂದರ್ಭದಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ಎಪ್ರಿಲ್‍ 12ರಂದು ಒಂದು ಮಧ್ಯಂತರ

Read more

ಚುನಾವಣಾ ಬಾಂಡಿಗೆ ಸುಪ್ರಿಂ ಕೋರ್ಟಿನಲ್ಲಿ ಸಿಪಿಐ(ಎಂ) ಸವಾಲು

ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗಕ್ಕೆ ಕೋರ್ಟ್ ನೋಟೀಸು ಎಫ್‍ಸಿಆರ್‍ಎ ಕಾಯ್ದೆ ಉಲ್ಲಂಘನೆಯ ಶಿಕ್ಷೆಯಿಂದ ಪಾರಾಗಲು ತಿದ್ದುಪಡಿ- ಯೆಚುರಿ ಈ ವರ್ಷದ ಬಜೆಟ್‍ ಮಂಡನೆಯಾದ ಮೇಲೆ ಮಂಡಿಸುವ ಬಜೆಟ್‍ ಪ್ರಸ್ತಾಪಗಳನ್ನೊಳಗೊಂಡ ಹಣಕಾಸು ಮಸೂದೆಯಲ್ಲಿ 

Read more

ಸಂದೇಹಾಸ್ಪದ ನಿಧಿಗಳನ್ನು ಸಾರ್ವಜನಿಕ ವೀಕ್ಷಣೆಯಿಂದ ತಪ್ಪಿಸಿ ವರ್ಗಾಯಿಸಲು ಒದಗಿಸುವ ಮಾರ್ಗ

ಚುನಾವಣಾ ಬಾಂಡ್ ಕುರಿತು ಹಣಕಾಸು ಮಂತ್ರಿಗಳಿಗೆ ಯೆಚುರಿ ಪತ್ರ ಕಳೆದ ಬಜೆಟ್‌ನಲ್ಲಿ ಹೇಳಿದ್ದ ‘ಚುನಾವಣಾ ಬಾಂಡ್’ಗಳನ್ನು ಜಾರಿಗೊಳಿಸ ಬಯಸುವ ಮೋದಿ ಸರಕಾರದ ಹಣಕಾಸು ಮಂತ್ರಿಗಳು ಈ ಬಗ್ಗೆ ಪ್ರತಿಕೂಲ ಪತ್ರಿಕ್ರಿಯೆಗಳು ಬರುತ್ತಿರುವ ಹಿನ್ನೆಲೆಯಲ್ಲಿ

Read more