ಚುನಾವಣಾ ಬಾಂಡಿಗೆ ಸುಪ್ರಿಂ ಕೋರ್ಟಿನಲ್ಲಿ ಸಿಪಿಐ(ಎಂ) ಸವಾಲು

ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗಕ್ಕೆ ಕೋರ್ಟ್ ನೋಟೀಸು ಎಫ್‍ಸಿಆರ್‍ಎ ಕಾಯ್ದೆ ಉಲ್ಲಂಘನೆಯ ಶಿಕ್ಷೆಯಿಂದ ಪಾರಾಗಲು ತಿದ್ದುಪಡಿ- ಯೆಚುರಿ ಈ ವರ್ಷದ ಬಜೆಟ್‍ ಮಂಡನೆಯಾದ ಮೇಲೆ ಮಂಡಿಸುವ ಬಜೆಟ್‍ ಪ್ರಸ್ತಾಪಗಳನ್ನೊಳಗೊಂಡ ಹಣಕಾಸು ಮಸೂದೆಯಲ್ಲಿ 

Read more

ಕರೆನ್ಸಿ ಬಿಕ್ಕಟ್ಟು: ಸರಕಾರದ ನಿರ್ದಯ ಕ್ರಮಗಳು : ಆಂದೋಲನಕ್ಕೆ ಕರೆ

ದೇಶದ ಜನತೆಯನ್ನು ಅತ್ಯಂತ ಅಮಾನವೀಯ ಕಿರುಕುಳಕ್ಕೆ ಗುರಿಪಡಿಸಲಾಗುತ್ತಿದೆ. ಅವರ ದೈನಂದಿನ ಜೀವನಾಧಾರ ಕುಸಿಯುತ್ತಿದೆ. ಸರಕಾರದ ನಿರ್ಣಯದಿಂದಾಗಿ ಈಗಾಗಲೇ ಸುಮಾರು 47 ಸಾವುಗಳು ಸಂಭವಿಸಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕರೆನ್ಸಿ

Read more

ಪರ್ಯಾಯ ವ್ಯವಸ್ಥೆ ರೂಪಿಸುವ ವರೆಗೆ ನೋಟುಗಳ ಬಳಕೆಗೆ ಅವಕಾಶ ನೀಡಿ

1000 ಮತ್ತು 500 ರೂಪಾಯಿಗಳ ನೋಟುಗಳನ್ನು ಹಿಂತೆಗೆದುಕೊಂಡಿರುವ ಸರಕಾರದ ಕ್ರಮದಿಂದಾಗಿ ಪಾವತಿ ಮತ್ತು ಇತ್ಯರ್ಥದ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಇದು ಎಲ್ಲ ನಾಗರಿಕರನ್ನು ಒಂದಿಲ್ಲ ಒಂದು ರೀತಿಯಲ್ಲಿ ತಟ್ಟಿದೆ ಎಂದು ದೇಶದ ವಿವಿಧೆಡೆಗಳಿಂದ

Read more

ನೋಟು : ರಾಜ್ಯಸಭೆಯಲ್ಲಿ ಸೀತಾರಾಮ್ ಯೆಚೂರಿಯವರ ಭಾಷಣದಿಂದ…

ನೀವು 500ರೂಪಾಯಿ, 1000 ರೂಪಾಯಿ ನೊಟುಗಳನ್ನು ನಿಲ್ಲಿಸಿದರೆ ಭ್ರಷ್ಟಾಚಾರ ನಿಲ್ಲುತ್ತದೆ ಎಂದು ಭಾವಿಸಿದ್ದೀರಾ? ಈಗ 2000 ರೂಪಾಯಿ ನೋಟುಗಳೊಂದಿಗೆ ಅದು ದುಪ್ಪಟ್ಟಾಗುತ್ತದೆ. ಸಣ್ಣ ಮೀನುಗಳು ಸಾಯುತ್ತಿವೆ, ಅತ್ತ ದೊಡ್ಡ ಮೊಸಳೆಗಳು ಮಜಾ ಮಾಡುತ್ತಿವೆ.

Read more

500/1000ರೂ. ನೋಟುಗಳ ರದ್ದತಿ ಒಂದು ಟೊಳ್ಳು ಪೋಸು

ಶೋಚನೀಯ ಆರ್ಥಿಕ ವಿಫಲತೆಯನ್ನು ಮರೆಮಾಚುವ ಕ್ರಮ – ಸಿಪಿಐ(ಎಂ) ಪೊಲಿಟ್‍ಬ್ಯುರೊ ನವಂಬರ್ 8ರ ಮಧ್ಯರಾತ್ರಿಯ ನಂತರ 500ರೂ. ಮತ್ತು 1000ರೂ.ಗಳ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಲಾಗಿದೆ ಎಂಬ ಪ್ರಧಾನ ಮಂತ್ರಿಗಳ ಪ್ರಕಟಣೆ ಕಪ್ಪು ಹಣವನ್ನು

Read more