ವೈಜ್ಞಾನಿಕ ದತ್ತಾಂಶಗಳ ನೆಲೆಯಲ್ಲಿ ನೀತಿ ನಿರ್ಧಾರಕ್ಕೆ ಮತ್ತು ಸಾಮಾಜಿಕ ನ್ಯಾಯಕ್ಕೆ ಜಾತಿ ಜನಗಣತಿ ಸೇರಿದಂತೆ ಸಾಮಾನ್ಯ ಜನಗಣತಿಯನ್ನು ತಕ್ಷಣ ನಡೆಸಬೇಕು. 2021 ರಲ್ಲಿ ನಡೆಯಬೇಕಿದ್ದ ದಶಕದ ಜನಗಣತಿಯನ್ನು ಇಲ್ಲಿಯವರೆಗೆ ನಡೆಸದಿರುವ ಬಗ್ಗೆ ಗಂಭೀರ
Author: CPIM Karnataka
ಚುನಾವಣಾ ಆಯೋಗದ ಸ್ವಾತಂತ್ರ್ಯ, ಸಮಗ್ರತೆ ಮತ್ತು ಪಾರದರ್ಶಕತೆಗಾಗಿ ಧ್ವನಿ ಎತ್ತುವ, ಚುನಾವಣೆಗಳಲ್ಲಿ ಸಮಾನ ಅವಕಾಶಗಳನ್ನು ಖಾತ್ರಿಪಡಿಸಿಕೊಳ್ಳುವ ನಿರ್ಣಯ
ಕಳೆದ ದಶಕದಲ್ಲಿ ಭಾರತದ ಚುನಾವಣಾ ಆಯೋಗ (ಇಸಿಐ) ಚುನಾವಣೆಗಳನ್ನು ಅಪಾರದರ್ಶಕ ಮತ್ತು ಸಂವಿಧಾನಬಾಹಿರ ವಿಧಾನದಲ್ಲಿ ನಡೆಸುತ್ತಿರುವ ಬಗ್ಗೆ ತೀವ್ರ ಕಳವಳ ಮತ್ತು ನೋವನ್ನು ವ್ಯಕ್ತಪಡಿಸುತ್ತ, ಮಹಾಧಿವೇಶನ ಅಂಗೀಕರಿಸಿರುವ ನಿರ್ಣಯ, ಸ್ವಾಯತ್ತತೆಯ ಸವೆತ, ರಾಜಕೀಯ
24 ನೇ ಮಹಾಧಿವೇಶನದಲ್ಲಿ ಹೊಸ ಕೇಂದ್ರ ಸಮಿತಿ ಆಯ್ಕೆ
ಸಿಪಿಐ(ಎಂ)ನ 24 ನೇ ಅಧಿವೇಶನದಲ್ಲಿ ಹೊಸ ಕೇಂದ್ರ ಸಮಿತಿಯನ್ನು ಆಯ್ಕೆ ಮಾಡಲಾಗಿದೆ ಪಿಣರಾಯಿ ವಿಜಯನ್ ಬಿ. ವಿ. ರಾಘವುಲು ಎಂ. ಎ. ಬೇಬಿ ತಪನ್ ಸೇನ್ ನೀಲೋತ್ಪಾಲ್ ಬಸು ಮಹಮ್ಮದ್ ಸಲೀಂ ಎ.
ಚುನಾವಣಾ ಕ್ಷೇತ್ರ ಮರುವಿಂಗಡಣೆ ಸಮತ್ವದಿಂದ ಮತ್ತು ನ್ಯಾಯಯುತವಾಗಿ ನಡೆಯಬೇಕು
ಸಂಸತ್ತಿನಲ್ಲಿ ಯಾವುದೇ ರಾಜ್ಯದ ಪ್ರಾತಿನಿಧ್ಯದ ಅನುಪಾತದ ಪಾಲನ್ನು ಇಳಿಸುವ ಅಥವಾ ಕಡಿಮೆ ಮಾಡುವ ಯಾವುದೇ ಕ್ಷೇತ್ರ ಮರುವಿಂಗಡಣಾ ಪ್ರಕ್ರಿಯೆಯನ್ನು ದೃಢವಾಗಿ ವಿರೋಧಿಸುವುದಾಗಿ ಎಪ್ರಿಲ್ 4ರಂದು ಸಿಪಿಐ(ಎಂ)ನ 24ನೇ ಮಹಾಧಿವೇಶನ ಅಂಗೀಕರಿಸಿರುವ ನಿರ್ಣಯ ಹೇಳಿದೆ.
ವಿಭಜನಕಾರಿ ಮತ್ತು ಅನ್ಯಾಯದ ‘ವಕ್ಫ್ ತಿದ್ದುಪಡಿ ಕಾಯ್ದೆ’ಯನ್ನು ತಕ್ಷಣ ಹಿಂಪಡೆಯಲು ನಿರ್ಣಯ.
ಸಂಸತ್ತು ಅಂಗೀಕರಿಸಿರುವ ‘ವಕ್ಫ್ ತಿದ್ದುಪಡಿ ಮಸೂದೆ’ ಸಂವಿಧಾನದ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಮೇಲಿನ ಒಂದು ಪ್ರಹಾರವಾಗಿದೆ ಎಂದು ಖಂಡಿಸಿರುವ ಸಿಪಿಐ(ಎಂ)ನ 24ನೇ ಮಹಾಧಿವೇಶನವು, ಈ ಕಾಯ್ದೆಯ ವಿರುದ್ಧ ಪ್ರತಿಭಟಿಸಲು ದೇಶದ ಎಲ್ಲಾ ಜಾತ್ಯತೀತ
ಸಿಪಿಐ(ಎಂ) 24 ನೇಮಹಾಧಿವೇಶನ: 4ನೇ ದಿನದ ಪತ್ರಿಕಾ ಹೇಳಿಕೆ: ಎಪ್ರಿಲ್ 5,2025
24ನೇ ಮಹಾಧಿವೇಶನದ ಕರಡು ರಾಜಕೀಯ ನಿರ್ಣಯವನ್ನು 04.04.2025 ರಂದು ಸಂಜೆ ಅಧಿವೇಶನದಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಏಪ್ರಿಲ್ 3ರಂದು ಪ್ರಾರಂಭವಾಗಿ ಎಪ್ರಿಲ್ 4ರ ಮಧ್ಯಾಹ್ನ ಮುಕ್ತಾಯಗೊಂಡ ರಾಜಕೀಯ ನಿರ್ಣಯದ ಮೇಲಿನ ಚರ್ಚೆಗಳಲ್ಲಿ 53 ಪ್ರತಿನಿಧಿಗಳು
ಸಿಪಿಐ(ಎಂ) 24 ನೇಮಹಾಧಿವೇಶನ: 3ನೇ ದಿನದ ಪತ್ರಿಕಾ ಪ್ರಕಟಣೆ- ಏಪ್ರಿಲ್ 4, 2025
ಏಪ್ರಿಲ್ 3ರಂದು ಪ್ರಾರಂಭವಾದ 24ನೇ ಮಹಾಧಿವೇಶನದ ಕರಡು ರಾಜಕೀಯ ನಿರ್ಣಯ ಮತ್ತು ರಾಜಕೀಯ ವಿಮರ್ಶಾ ವರದಿಯ ಮೇಲಿನ ಚರ್ಚೆಗಳು. ಎಪ್ರಿಲ್ 4ರಂದು ಮುಂದುವರೆದವು. ಮಧ್ಯಾಹ್ನದವರೆಗೆ 36 ಪ್ರತಿನಿಧಿಗಳು ಈ ಚರ್ಚೆಯಲ್ಲಿ ಭಾಗವಹಿಸಿದ್ದರು. 3ನೇ
ಸಿಪಿಐ(ಎಂ) 24 ನೇಮಹಾಧಿವೇಶನ: ಎಪ್ರಿಲ್ 3ರ ಪತ್ರಿಕಾ ಹೇಳಿಕೆ
ತಮಿಳುನಾಡಿನ ಮದುರೈನಲ್ಲಿ ನಡೆಯುತ್ತಿರುವ ಸಿಪಿಐ(ಎಂ)ನ 24 ನೇ ಮಹಾಧಿವೇಶನದ ಪ್ರತಿನಿಧಿ ಅಧಿವೇಶನವು ಏಪ್ರಿಲ್ 2, 2025ರಂದು ಮಧ್ಯಾಹ್ನ ಪ್ರಾರಂಭವಾಯಿತು. 729 ಪ್ರತಿನಿಧಿಗಳು ಮತ್ತು 79 ವೀಕ್ಷಕರು ಮಹಾಧಿವೇಶನದಲ್ಲಿ ಭಾಗವಹಿಸುತ್ತಿದ್ದಾರೆ. ಕೇಂದ್ರ ಸಮಿತಿಯ ಪರವಾಗಿ,
ಸೀತಾ – ಸಮಾಜವಾದವೇ ಪರ್ಯಾಯ
ಸೀತಾರಾಮ್ ಯೆಚೂರಿಗೆ ಶ್ರದ್ಧಾಂಜಲಿ: “ಸೀತಾ – ಸಮಾಜವಾದವೇ ಪರ್ಯಾಯ” ಸಾಕ್ಷ್ಯಚಿತ್ರ ಮಧುರೈಯಲ್ಲಿ ಸಿಪಿಐ(ಎಂ) ಮಹಾಧಿವೇಶನದ ಸಂದರ್ಭದಲ್ಲಿ ಬಿಡುಗಡೆಯಾದ “ಸೀತಾ – ಸಮಾಜವಾದವೇ ಪರ್ಯಾಯ” ಎಂಬ ಸಾಕ್ಷ್ಯಚಿತ್ರವು, ಸಿಪಿಐ(ಎಂ)ನ ದಿವಂಗತ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್
ಜನತಾ ಪ್ರಜಾಪ್ರಭುತ್ವ ಮತ್ತು ಸಮಾಜವಾದದ ಕಡೆಗೆ: ಕಾಮ್ರೆಡ್ ಪ್ರಕಾಶ್ ಕಾರಟ್ ಅವರ ಭಾಷಣ
ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ)ದ 24ನೇ ಮಹಾಧಿವೇಶನದ ಉದ್ಘಾಟನಾ ಅಧಿವೇಶನದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ)ದ ಪೊಲಿಟ್ ಬ್ಯುರೊ ಸಂಯೋಜಕರಾದ ಕಾಮ್ರೆಡ್ ಪ್ರಕಾಶ್ ಕಾರಟ್ ಅವರ ಉದ್ಘಾಟನಾ ಭಾಷಣ ಪಕ್ಷದ ಮಹಾಧಿವೇಶನ –