ಡಿ.ವೈ.ಎಫ್.ಐ. ಸ್ಥಾಪನಾ ದಿನ

ನವೆಂಬರ್ 3, 1980

1980 ನವೆಂಬರ್ 3 ಪಂಜಾಬಿನ ಲೂದಿಯಾನದಲ್ಲಿ ಭಾರತದ ಎಲ್ಲಾ ರಾಜ್ಯಗಳ ಯುವಜನ ಚಳುವಳಿಗಳ ಸಮಾವೇಶ ನಡೆದು ಡಿ.ವೈ.ಎಫ್.ಐ ( ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್) ಸ್ಥಾಪನೆಯಾಯಿತು. ಭಗತ್ ಸಿಂಗ್ ಜೊತೆಗಾರರಾಗಿದ್ದ ಹಾಗೂ ದಶಕಗಳ ಕಾಲ ಜೈಲು ಅನುಭವಿಸಿದ ಅಂದಿಗೆ ಎಂಬತ್ತು ವರ್ಷ ಪೂರೈಸಿದ ಸಂಗಾತಿ ಕಿಶೋರಿಲಾಲ್ ಶುಭಾಶಯ ಸಲ್ಲಿಸಿದರು.

ಡಿ.ವೈ.ಎಫ್.ಐ. ಗೆ  ಈಗ 36 ರ ಹರೆಯ. ಕೋಮುವಾದ, ಪ್ರತ್ಯೇಕತಾವಾದದ ವಿರುದ್ಧ, ಯುವಜನರ ಉದ್ಯೋಗದ ಹಕ್ಕಿಗಾಗಿ ಅಪಾರ ತ್ಯಾಗ-ಬಲಿದಾನ ಇತ್ತು ಹೋರಾಡುತ್ತಿದೆ. ಆ ಮೂಲಕ ದೇಶದ ಅತಿ ದೊಡ್ಡ ಯುವಜನ ಸಂಘಟನೆಯಾಗಿ ಹೊಮ್ಮಿದೆ.

Leave a Reply

Your email address will not be published. Required fields are marked *