ಯಲಹಂಕದಲ್ಲಿ ಬೈಕ್‌ ರ‍್ಯಾಲಿ

ಸಿಪಿಐ(ಎಂ) ಪಕ್ಷದಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಎಸ್.‌ ವರಲಕ್ಷ್ಮಿ ರವರು ಏಪ್ರಿಲ್‌ ೧೪ ಅಂಬೇಡ್ಕರ್‌ ಜಯಂತಿಯಂದು ಬೆಂಗಳೂರಿನ ಯಲಹಂಕದಲ್ಲಿ ಕಾರ್ಯಕರ್ತರು  ಅಭ್ಯರ್ಥಿ ಪರವಾಗಿ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಸಿಪಿಐ(ಎಂ) ಪೊಲಿಟ್ ಬ್ಯೂರೋ ಸದಸ್ಯರಾದ ಸುಭಾಷಿಣಿ ಅಲಿಯವರು ಭಾಗವಹಿಸಿದ್ದರು.

Yalahanka 14 04 2019

Yalahanka 14 04 2019C

Yalahanka 14 04 2019D

 

Leave a Reply

Your email address will not be published. Required fields are marked *