ಕೆಲವು ರಾಜಕೀಯ ಬೆಳವಣಿಗೆಗಳ ಕುರಿತ ವರದಿ

ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕೇಂದ್ರ ಸಮಿತಿ

ಕೆಲವು ರಾಜಕೀಯ ಬೆಳವಣಿಗೆಗಳ ಕುರಿತ ವರದಿ

(ಅಕ್ಟೋಬರ್‌ 29-31, 2022 ರಂದು ನಡೆದ ಕೇಂದ್ರ ಸಮಿತಿ ಸಭೆಯಲ್ಲಿ ಅಂಗೀಕರಿಸಿದ್ದು)

ಪುಸ್ತಕ ಆವೃತ್ತಿಯಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿರಿ….

ಅಂತರ‍್ರಾಷ್ಟ್ರೀಯ ಬೆಳವಣಿಗೆಗಳು

ಜುಲೈ 2022 ರಲ್ಲಿ ನಡೆದ ಕಳೆದ ಕೇಂದ್ರ ಸಮಿತಿ ಸಭೆಯ ನಂತರದ ಕೆಲವು ಪ್ರಮುಖ ಬೆಳವಣಿಗೆಗಳನ್ನು ಈ ವರದಿಯಲ್ಲಿ ಒಳಗೊಳ್ಳಲಾಗಿದೆ.

ಜಾಗತಿಕ ಆರ್ಥಿಕ ಬಿಕ್ಕಟ್ಟು

ಜಾಗತಿಕ ಆರ್ಥಿಕ ಬಿಕ್ಕಟ್ಟು ಉಲ್ಬಣಿಸುತ್ತಿದೆ. ಐಎಂಎಫ್‌ ನ ವಿಶ್ವ ಆರ್ಥಿಕ ಕಣ್ಣೋಟ (ವರ್ಲ್ಡ್‌ ಎಕಾನಮಿಕ್‌ ಔಟ್‌ಲುಕ್‌) 2022 ರ ಪ್ರಕಾರ. ಜಾಗತಿಕ ಆಭಿವೃದ್ಧಿಯು ನಿಧಾನಗೊಳ್ಳುತ್ತಿದ್ದು 2021ರ ಶೇ. 6.0 ರಿಂದ 2022 ರ ಶೇ. 3.2 ಕ್ಕೆ ಇಳಿದದ್ದು 2023 ರಲ್ಲಿ ಶೇ. 2.7 ಕ್ಕೆ ಇಳಿಬಹುದೆಂದು ಊಹಿಸಲಾಗಿದೆ. ಇದು 2001 ರ ನಂತರದ ಜಾಗತಿಕ ಹಣಕಾಸು ಬಿಕ್ಕಟ್ಟು ಮತ್ತು ಕೋವಿಡ್‌-19 ರೋಗದ ಅವಧಿಯ ತೀವ್ರ ಹಂತವನ್ನು ಹೊರತು ಪಡಿಸಿದ, ಅತ್ಯಂತ ದುರ್ಬಲ ಅಭಿವೃದ್ಧಿಯ ಚಿತ್ರಣವಾಗಿದೆ.

ಮುಂದೆ ಓದಿ….

 

Leave a Reply

Your email address will not be published. Required fields are marked *