ಕನ್ನಡ ನಾಡು ನುಡಿಯ ತಲ್ಲಣಗಳನ್ನು ಕಡೆಗಣಿಸಿರುವ ಸಾಹಿತ್ಯ ಸಮ್ಮೇಳನ: ಸಿಪಿಐ(ಎಂ)

ಪ್ರಸ್ತುತ  ಕನ್ನಡ ನಾಡು ಹಾಗೂ ನುಡಿಯ ಮೇಲೆ ಭಾರತದ ಒಕ್ಕೂಟ ಹಾಗೂ ರಾಜ್ಯ ಸರ್ಕಾರಗಳ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರ ನೀತಿಗಳನ್ನು ಬಲವಂತವಾಗಿ ಹೇರುತ್ತಿರುವುದರಿಂದ ಕರ್ನಾಟಕ ಉಸಿರು ಕಟ್ಟಿದ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ.

Read more