ಎಂ.ಜೆ.ಅಕ್ಬರ್ ತಕ್ಷಣ ರಾಜೀನಾಮೆ ಕೊಡಬೇಕು

ಏಳು ಪತ್ರಕರ್ತೆಯರು ಮುಂದೆ ಬಂದು ಕೇಂದ್ರ ಸರಕಾರದಲ್ಲಿ ರಾಜ್ಯಮಂತ್ರಿಯಾಗಿರುವ ಎಂ ಜೆ ಅಕ್ಬರ್ ವಿವಿಧ ಪತ್ರಿಕೆಗಳಲ್ಲಿ ಸಂಪಾದಕರಾಗಿದ್ದಾಗ ಅವರಿಂದ ಅನುಭವಿಸಿದ ಲೈಂಗಿಕ ಕಿರುಕುಳಗಳು ಮತ್ತು ಅವರ  ಒಪ್ಪಲಾಗದ ವರ್ತನೆಯನ್ನು ನೆನಪಿಸಿಕೊಂಡಿದ್ದಾರೆ. ಇವು ಗಂಭೀರ

Read more