ಪಿ.ರಾಮಚಂದ್ರರಾವ್ ನಿಧನ

ಸೆಪ್ಟಂಬರ್ 18, 1998

ಎಡ ಮತ್ತು ಪ್ರಜಾಪ್ರಭುತ್ವವಾದಿ ಜನವಿಭಾಗಗಳ ನಡುವೆ ‘ಮಾಸ್ಟ್ರು’ ಎಂದೇ ಜನಪ್ರಿಯರಾಗಿದ್ದ ಪಿ.ರಾಮಚಂದ್ರರಾವ್ 1950ರಿಂದ 1970ರ ವರೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತ ಮತ್ತು ಕಾರ್ಮಿಕ ಚಳುವಳಿಯಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದವರು, ನಂತರ ರಾಜ್ಯದಲ್ಲಿ ಎಡ-ಪ್ರಜಾಪ್ರಭುತ್ವವಾದೀ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು.

1983ರಿಂದ ನಿಧನದ ವರೆಗೆ ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ಹಾಗೂ ಕೇಂದ್ರ ಸಮಿತಿ ಸದಸ್ಯರಾಗಿ  ರೈತ-ಕಾರ್ಮಿಕ ಅಂದೋಲನ ಮಾತ್ರವಲ್ಲ, ವಿದ್ಯಾರ್ಥಿ-ಯುವಜನ-ಮಹಿಳಾ- ವಿಜ್ಞಾನ- ಸಾಂಸ್ಕøತಿಕ ಚಳುವಳಿಗಳು ರಾಜ್ಯದಲ್ಲಿ ಬೇರೂರುವಂತೆ ಮಾಡಲು ಶ್ರಮಿಸಿದರು.

Leave a Reply

Your email address will not be published. Required fields are marked *