ನಾಲ್ಕು ಎಂಎಲ್‌ಸಿ ಸ್ಥಾನ ಗೆದ್ದ ಕಮ್ಯೂನಿಸ್ಟರು

ತೆಲಂಗಾಣ, ಆಂಧ್ರ ಪ್ರದೇಶ ವಿಧಾನ ಪರಿಷತ್ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷಗಳಿಗೆ ಸ್ಥಾನಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.

ಈ ರಾಜ್ಯಗಳಲ್ಲಿ ಎಡ ಪಕ್ಷಗಳಿಗೆ ಶಾಸನಸಭೆ ಹಾಗೂ ಪಾರ್ಲಿಮೆಂಟ್‌ ನಲ್ಲಿ ಎಂಎಲ್‌ಎ ಹಗೂ ಎಂಪಿ ಇಲ್ಲದಿದ್ದರೂ ವಿಧಾನ ಪರಿಷತ್ ನಲ್ಲಿ ನಿರಂತರವಾಗಿ ಪದವೀಧರರು, ಶಿಕ್ಷಕ ಕ್ಷೇತ್ರದ ಚುನಾವಣೆಯಲ್ಲಿ ಎಡಪಕ್ಷಗಳ ವಿದ್ಯಾರ್ಥಿ, ಯುವಜನ, ಶಿಕ್ಷಕರ ಸಂಘಟನಾ ಶಕ್ತಿ, ಐಕ್ಯ ಚಳುವಳಿಯಿಂದ ಎಂಎಲ್‌ಸಿ ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತಿರುವುದು ಸ್ಪೂರ್ತಿದಾಯಕ.

ಶಿಕ್ಷಿತ ಜನರ ಆಯ್ಕೆ ಕಮ್ಯುನಿಸ್ಟ್ ಪಕ್ಷಗಳಾಗಿರುವುದು ಸಂತೋಷ ಹಿಮ್ಮಡಿಯಾಗಿದೆ. ಪದವಿಧರ, ಶಿಕ್ಷಕರ ಸಮಸ್ಯೆಗಳ ಅರಿವು ಇಲ್ಲದವರು ಹಣ, ಜಾತಿ, ಬಲದಿಂದ ಎಂಎಲ್‌ಸಿಗಳಾಗಿ ಮೇಲ್ಮನೆಯ ಘನತೆ ಗೌರವ ನಾಶ ಮಾಡುತ್ತಿರುವ ಸನ್ನಿವೇಶದಲ್ಲಿ ಇನ್ನು ವ್ಯವಸ್ಥೆಯಲ್ಲಿ ನ್ಯಾಯ ನೀತಿ, ಹಕ್ಕುಗಳಿಗಾಗಿ ಹೋರಾಡುವವರಿಗೆ ಶಾಸನಸಭೆಗಳಿಗೆ ಆಯ್ಕೆ ಮಾಡುವ ವಿಶ್ವಾಸ ಉಳಿಸಿದ ತೆಲುಗು ರಾಜ್ಯಗಳ ಪದವಿಧರ ಶಿಕ್ಷಕ ಸಮುದಾಯಕ್ಕೆ ಧನ್ಯವಾದಗಳು.

ಫಲಿತಾಂಶದ ವಿವರಣೆ – ಆಂಧ್ರ ಪ್ರದೇಶ ರಾಜ್ಯ

1. ಕಾಮ್ರೇಡ್.ಐ.ವೆಂಕಟೇಶ್ವರಲು –  ಆಂಧ್ರ ಈಸ್ಟ್ ವೆಸ್ಟ್ ಪದವಿದರರ ಕ್ಷೇತ್ರದ ಸಿಪಿಐ(ಎಂ) ಅಭ್ಯರ್ಥಿ

ಅಂತಿಮ ಫಲಿತಾಂಶ

  • ಕಾಮ್ರೇಡ್ ಐ.ವೆಂಕಟೇಶ್ವರಲು – 96670
  • ನರಸಿಂಹ ರೆಡ್ಡಿ – 38415
  • Majority – 58255;
  • IV has won with first priority Votes

2. ಕಾಮ್ರೇಡ್. ಕೆ.ಎಸ್. ಲಕ್ಷ್ಮಣ್ ರಾವ್ – ಕೃಷ್ಣಾ-ಗುಂಟೂರು ಪದವಿಧರರ ಕ್ಷೇತ್ರದ ಸಿಪಿಐ(ಎಂ) ಅಭ್ಯರ್ಥಿ

  • ೪ನೇ ಹಂತದ ಏಣಿಕೆಯಲ್ಲಿ
  • ಒಟ್ಟು ಮತಗಳು :  42,000
  • ಕೆ.ಎಸ್.‌ ಲಕ್ಷ್ನಣ್‌ ರಾವ್‌ – 23592

ಅಂತಿಮ ಫಲಿತಾಂಶ : ತೆಲಂಗಾಣ ರಾಜ್ಯ

3. ಕಾಮ್ರೇಡ್ ಅಲುಗುಬೆಲ್ಲಿ ನರಸಿರೆಡ್ಡಿ – ಖಮ್ಮಂ, ವಾರಂಗಲ್ ನಲ್ಲಗೊಂಡ ಶಿಕ್ಷಕರ ಕ್ಷೇತ್ರದ ಸಿಪಿಐ(ಎಂ) ಅಭ್ಯರ್ಥಿ

  • 2736 ಮತಗಳ ಅಂತರದ ಅಮೋಘ ಗೆಲುವು
  • ೩ನೇ ಹಂತದ ಏಣಿಕೆಯಲ್ಲಿ – ೩೮೮೬
  • ನರಸಿರೆಡ್ಡಿ –  2052
  • ರವೀಂದರ್‌ – 1301
  • ೩ನೇ ಹಂತದಲ್ಲಿ ನರಸಿರೆಡ್ಡಿ – 8954
  • ರವೀಂದರ್ -‌ 6218
  • ಮತಗಳ ಅಂತರ 2736

4. ಕಾಮ್ರೇಡ್ . ರಘುವರ್ಮಾ – ಶ್ರೀಕಾಕುಳಂ-ವಿಜಯನಗರಂ-ವಿಶಾಖಪಟ್ಟಣಂ ಶಿಕ್ಷಕರ ಕ್ಷೇತ್ರದ ಸಿಪಿಐ(ಎಂ) ಬೆಂಬಲಿತ ಸಿಪಿಐ(ಎಂಎಲ್‌)  ಅಭ್ಯರ್ಥಿ

Leave a Reply

Your email address will not be published. Required fields are marked *