ಐತಿಹಾಸಿಕ ರೈತ ಹೋರಾಟದ ಮೊದಲ ವಾರ್ಷಿಕೋತ್ಸವವನ್ನು ನವೆಂಬರ್ 26ರಂದು ದಿಲ್ಲಿಯ ಗಡಿಗಳಲ್ಲಿ ಅಣಿನೆರೆಸುವಿಕೆಯನ್ನು ಬಲಪಡಿಸುವ ಮೂಲಕ ಮತ್ತು ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಪ್ರತಿಭಟನೆಯನ್ನು ನಡೆಸುವ ಮೂಲಕ ಆಚರಿಸುವ ಸಂಯುಕ್ತ ಕಿಸಾನ್ ಮೋರ್ಚಾದ ನಿರ್ಧಾರಕ್ಕೆ
Author: cpim Karnataka
ಭಟ್ಟಂಗಿತನದ ಪ್ರದರ್ಶನ ರಂಗವಾದ ಬಿಜೆಪಿ ರಾಷ್ಟ್ರೀಯ ಅಧಿವೇಶನ
ಪ್ರಕಾಶ್ ಕಾರಟ್ ಎರಡು ವರ್ಷಗಳ ನಂತರ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಅಧ್ಯಕ್ಷರ ಭಾಷಣ, ರಾಜಕೀಯ ಗೊತ್ತುವಳಿ ಮತ್ತು ಮೋದಿಯ ಸಮಾರೋಪ ಭಾಷಣ, ಈ ಯಾವುದರಲ್ಲೂ ಸ್ವಯಂ-ವಿಮರ್ಶೆಯ ಲವಲೇಶವೂ ಇರಲಿಲ್ಲ. ಅಲ್ಲಿ
ಆಟೋರಿಕ್ಷಾ ಚಾಲಕರ ದೂಷಣೆ ಸಲ್ಲದು
ನಿತ್ಯಾನಂದಸ್ವಾಮಿ ಬೆಂಗಳೂರು ಮಹಾನಗರದಲ್ಲಿ ಆಟೋರಿಕ್ಷಾ ಪ್ರಯಾಣ ದರ ಮತ್ತು ಲಗೇಜ್ ಸಾಗಾಟ ದರಗಳನ್ನು ಪರಿಷ್ಕರಿಸಿ ಬೆಂಗಳೂರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಹೊಸ ಆದೇಶವನ್ನು ಹೊರಡಿಸಿದ್ದು ಹೊಸ ದರಗಳು 2021ರ ಡಿಸೆಂಬರ್ 1 ರಿಂದ
ಹೋಟೆಲ್‌ಗಳಲ್ಲಿ ತಿಂಡಿ ತಿನಿಸುಗಳ ದರ ಏರಿಕೆ ಪರಿಹಾರವಲ್ಲ
ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರವನ್ನು ನಿಯಂತ್ರಣ ಮಾಡದೆ ನಿರಂತರವಾಗಿ ಅದರ ಮೇಲಿನ ತೆರಿಗೆಗಳನ್ನು ಹೆಚ್ಚಿಸಿ ಇದೀಗ ಅಲ್ಪಪ್ರಮಾಣದ ಇಳಿಕೆಗೆ ಕ್ರಮವಹಿಸಿರುವ ಬೆನ್ನಲ್ಲೆ ರಾಜ್ಯ ಹೋಟೆಲ್
ಕಳೆದ ಎರಡುವರೆ ವರ್ಷದಿಂದ ಅಧಿಕಾರಿಗಳಿಲ್ಲದ ಪಂಚಾಯಿತಿ: ಸಿಪಿಐ(ಎಂ)ನಿಂದ ಪ್ರತಿಭಟನೆ
ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಎರಡುವರೆ ವರ್ಷದಿಂದ ಒಬ್ಬ ಅಧಿಕಾರಿಯೂ ಇಲ್ಲ. ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಗ್ರೇಡ್ 1 ಪಂಚಾಯಿತಿಯಾಗಿದೆ. ಆದರೆ, ಇಲ್ಲಿ ಒಬ್ಬ ಅಧಿಕಾರಿಯೂ ಇಲ್ಲದೇ
ಪಶ್ಚಿಮ ಏಷ್ಯಾಕ್ಕೆ ಕ್ವಾಡ್: ಸೋಲುವ ಆಟದಲ್ಲಿ ಭಾರತ
ಪ್ರಕಾಶ್ ಕಾರಟ್ ಚೀನಾದ ವಿರುದ್ಧ ಒಂದು ಸುಸಂಗತ ಜಾಗತಿಕ ವ್ಯೂಹವನ್ನು ಹೇಗಾದರೂ ಕಲೆಹಾಕಲು ಬೈಡೆನ್ ಆಡಳಿತ ಹತಾಶ ಪ್ರಯತ್ನ ನಡೆಸುತ್ತಿರುವಾಗ, ಈ ದುಸ್ಸಾಹಸದಲ್ಲಿ ಒಂದು ಕಿರು ಪಾಲುದಾರ ಆಗಲು ಭಾರತ ಬಯಸುತ್ತಿದೆಯೇ? ಕ್ವಾಡ್,
ಹಾನಗಲ್ ಉಪಚುನಾವಣಾ ಫಲಿತಾಂಶ-ಬಿಜೆಪಿಗೆ ಆಘಾತ
ನಿತ್ಯಾನಂದಸ್ವಾಮಿ ಭಾರೀ ಕುತೂಹಲಕ್ಕೆ ಕಾರಣವಾದ ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಹಾನಗಲ್ ಉಪಚುನಾವಣೆಯ ಫಲಿತಾಂಶ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿಗೆ ಆಘಾತವನ್ನುಂಟು ಮಾಡಿದೆ. ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಅವರದಾಗಿತ್ತು.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಪರಿಹಾರ ಇಲ್ಲ
ಕೇಂದ್ರ ಅಬಕಾರಿ ಸುಂಕದಲ್ಲಿ ಪೆಟ್ರೋಲ್ ಮೇಲೆ 5 ರೂ. ಪ್ರತಿ ಲೀಟರ್ ಮತ್ತು ಡೀಸೆಲ್‌ಗೆ 10 ರೂ.ಗಳ ಕಡಿತವನ್ನು ಕೇಂದ್ರ ಸರ್ಕಾರ ಪ್ರಕಟಿಸಿರುವುದು ಕೇವಲ ಸಾಂಕೇತಿಕ ಕಡಿತವಾಗಿದೆ, ಇದು ಜನರಿಗೆ ಯಾವುದೇ ಪರಿಹಾರವನ್ನು
ಮನೆ ಬಾಗಿಲಿಗೆ ಸೇವೆ – ಸರ್ಕಾರದ ಸೇವೆಗಳಿಗೆ ಬಳಕೆದಾರರ ಶುಲ್ಕ ಸಂಗ್ರಹಿಸುವ ನಯವಂಚಕ ಕ್ರಮ
ರಾಜ್ಯ ಸರ್ಕಾರವು ಬಿಬಿಎಂಪಿ ವ್ಯಾಪ್ತಿಯಲ್ಲಿ 8 ಇಲಾಖೆಗಳ 58 ಸರ್ಕಾರಿ ಸೇವೆಯನ್ನು ಮನೆಬಾಗಿಲಿಗೆ ಒದಗಿಸುವ ನೆಪದಲ್ಲಿ ಸೇವೆ ಪಡೆಯುವವರಿಂದ ಪ್ರತಿ ಸೇವೆಗೆ ರೂ.115 ಸೇವಾ ಶುಲ್ಕದೊಂದಿಗೆ ಇಲಾಖಾ ಶುಲ್ಕವನ್ನು ಸಂಗ್ರಹಿಸುವ ಮೂಲಕ ಸರ್ಕಾರಿ
ಪರಿಶಿಷ್ಟರ ವಸತಿ ಯೋಜನೆಗೆ ಪ್ರಭಾವಿಗಳ ಅಡ್ಡಗಾಲು
ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಶೇಷ ಘಟಕ ಯೋಜನೆ ಮತ್ತು ಟ್ರೈಬಲ್ ಉಪ ಯೋಜನೆ ಅಡಿ ಬಳಕೆಯಾಗದೆ ಉಳಿದಿದ್ದ ಹಣದಲ್ಲಿ ಪರಿಶಿಷ್ಟ ಜನರಿಗೆ ವಸತಿ ನಿವೇಶನ ನೀಡಲು 2014 ಜುಲೈನಲ್ಲಿ ರಾಜ್ಯ ಸರ್ಕಾರದ ಕಂದಾಯ ಸಚಿವರ