ಅಕ್ಟೋಬರ್ 23-27, 1946 ಅಂಬಲಪುಳ ಮತ್ತು ಚೇರ್ತಾಲದ ಕಾರ್ಮಿಕರು ಟ್ರಾವಂಕೂರು ರಾಜನ ದಿವಾನರ ದುರಾಢಳಿತ, ಅಮೆರಿಕನ್ ಮಾದರಿ ಸರಕಾರದ ವಿರುದ್ಧ ಮತ್ತು ಸಾರ್ವತ್ರಿಕ ಮತದಾನದ ಹಕ್ಕಿಗಾಗಿ ನಡೆಸಿದ ಚಾರಿತ್ರಿಕ ಹೋರಾಟಕ್ಕೆ ಇಂದು 70ನೇ
ಇತಿಹಾಸ
ಲಾಲಾ ಹರ ದಯಾಲ್ ಜನ್ಮದಿನ
ಅಕ್ಟೋಬರ್ 14, 1884 ದೆಹಲಿಯಲ್ಲಿ ಹುಟ್ಟಿದ ಹರದಯಾಲ್ ಪಂಜಾಬ್ ವಿ.ವಿ.ದಲ್ಲಿ ಪದವಿ ಪಡೆದು ಆಕ್ಸ್ ಫರ್ಡಿಗೆ ಉನ್ನತ ಅಧ್ಯಯನಕ್ಕೆ ತೆರಳಿದರು. 1911 ರಲ್ಲಿ ಅಮೆರಿಕಕ್ಕೆ ತೆರಳಿದ ಅವರು ಮಾರ್ಕ್ಸ್ ಮತ್ತು ಬಕುನಿನ್ ಬರಹಗಳಿಂದ
ಚೆ ಗವೇರಾ ಹುತಾತ್ಮ ದಿನ
ಅಕ್ಟೋಬರ್ 9, 1967 ‘ಹೇಡಿಗಳೇ ಗುಂಡು ಹಾರಿಸಿ, ಏನಿದ್ದರೂ ನೀವು ಒಬ್ಬ ಮನುಷ್ನನನ್ನು ಮಾತ್ರ ಸಾಯಿಸುತ್ತಿದ್ದೀರಾ’ ಎಂದು ಬೊಲಿವಿಯಾದ ಕಾಡಿನಲ್ಲಿ ಹಿಂದಿನ ದಿನ ಸಾಮ್ರಾಜ್ಯಶಾಹಿಗಳ ಏಜೆಂಟರ ಕೈಸೆರೆಯಾದ ಚೆ ತನ್ನನ್ನು ಗುಂಡಿಕ್ಕಿ ಮುಗಿಸಿ
ಸ್ಪುಟ್ನಿಕ್ ಉಡಾವಣೆ
ಅಕ್ಟೋಬರ್ 4, 1957 ಈ ದಿನದಂದು ಜಗತ್ತಿನ ಮೊದಲ ಉಪಗ್ರಹವನ್ನು ಆಗಿನ ಸೋವಿಯೆಟ್ ಒಕ್ಕೂಟ ಬಾಹ್ಯಾಕಾಶಕ್ಕೆ ಹಾರಿ ಬಿಟ್ಟು ವೈಜ್ಞಾನಿಕ-ತಾಂತ್ರಿಕ ಕ್ರಾಂತಿಯ ಹೊಸ ಯುಗವೊಂದನ್ನು ಆರಂಭಿಸಿತು. ಸ್ಪುಟ್ನಿಕ್ ಎಂದು ಕರೆಯಲಾದ 23 ಇಂಚು
ಇಂಡೋನೇಶ್ಯಾ ಕಮ್ಯುನಿಸ್ಟರ ನರಮೇಧ
ಸೆಪ್ಟೆಂಬರ್ 30 1965 ಈ ದಿನ ಇಂಡೋನೇಶ್ಯಾದ ಮಿಲಿಟರಿ 10 ಲಕ್ಷ ಕಮ್ಯನಿಸ್ಟ್ ಸದಸ್ಯರು ಬೆಂಬಲಿಗರ ನರಮೇಧ ಆರಂಭವಾಗಿತ್ತು. ಆಗಿನ ಸುಕರ್ಣೊ ಸರಕಾರದ ವಿರುದ್ಧ ಕ್ಷಿಪ್ರಕ್ರಾಂತಿಗೆ ಕೆಲವು ಬಲಪಂಥಿಯ ಹಿರಿಯ ಮಿಲಿಟರಿ ಅಧಿಕಾರಿಗಳು
ಪಿ.ರಾಮಚಂದ್ರರಾವ್ ನಿಧನ
ಸೆಪ್ಟಂಬರ್ 18, 1998 ಎಡ ಮತ್ತು ಪ್ರಜಾಪ್ರಭುತ್ವವಾದಿ ಜನವಿಭಾಗಗಳ ನಡುವೆ ‘ಮಾಸ್ಟ್ರು’ ಎಂದೇ ಜನಪ್ರಿಯರಾಗಿದ್ದ ಪಿ.ರಾಮಚಂದ್ರರಾವ್ 1950ರಿಂದ 1970ರ ವರೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತ ಮತ್ತು ಕಾರ್ಮಿಕ ಚಳುವಳಿಯಲ್ಲಿ ಆಳವಾಗಿ
ಹೈದರಾಬಾದ್ ಆಕ್ಷನ್
ಸೆಪ್ಟೆಂಬರ್ 12-13, 1948 ಭಾರತ ಸೇರಲು ನಿರಾಕರಿಸಿದ್ದ ನಿಜಾಮನಿಂದ ಹೈದರಾಬಾದ್ ವಶಪಡಿಸಿಕೊಳ್ಳಲು ಸರಕಾರ ಮಿಲಿಟರಿ ಕಳಿಸಿದ ದಿನ. ಕಮ್ಯುನಿಸ್ಟ್ ಪಕ್ಷದ ನಾಯಕತ್ವದಲ್ಲಿ 3 ಸಾವಿರ ಹಳ್ಳಿಗಳನ್ನು ವಶಪಡಿಸಿಕೊಂಡಿದ್ದ ವೀರ ತೆಲಂಗಣ ರೈತರ ಹೋರಾಟವನ್ನು
ಅಲೆಂದೆ ಕೊಲೆ, ಸೇನಾ ಕ್ಷಿಪ್ರ ಕ್ರಾಂತಿ
ಸೆಪ್ಟೆಂಬರ್ 11, 1973 ಸೆಪ್ಟೆಂಬರ್ 11 ಎಂದರೆ ಭೀಕರ ಭಯೋತ್ಪಾದನಾ ಕೃತ್ಯ (ನ್ಯೂಯಾರ್ಕ್ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ದಾಳಿ)ನಡೆದ ದಿನ ಅಂತ ಎಲ್ಲರಿಗೂ ಗೊತ್ತು. ಇನ್ನೊಂದು ಸೆಪ್ಟೆಂಬರ್ 11ರಂದು (1973) ಅಷ್ಟೇ
ಪೂರ್ಣಚಂದ್ರ ತೇಜಸ್ವಿ ಜನ್ಮದಿನ
ಸೆಪ್ಟೆಂಬರ್ 8, 1938 ನವ್ಯ ಸಾಹಿತ್ಯ ಜನ ಸಮುದಾಯದ ವಿರುದ್ಧವಾಗಿ, ಕೆಲವೇ ಜನರ ವೈಯಕ್ತಿಕ ಅನುಭವಗಳ, ಸ್ವಂತಿಕೆಯ ಅಭಿವ್ಯಕ್ತಿಯಾಗಿ ಪರಿಣಮಿಸಿತ್ತು. ಅದರ ವಿರುದ್ಧ ಎದ್ದು ನಿಂತು ಧೈರ್ಯವಾಗಿ ಸಾಹಿತ್ಯದ ಮೂಲಕ ಅಭಿವ್ಯಕ್ತಿಸಿದ, ನಂತರ
ಮೈಸೂರು ಚಲೋ
ಸೆಪ್ಟೆಂಬರ್ 3, 1947 ಅಗಸ್ಟ್ 15 1947 ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಮೈಸೂರು ಮಹಾರಾಜರು ರಾಜ್ಯದ ಜನತೆಗೆ ಸ್ವಾತಂತ್ರ್ಯ ನೀಡಲಿಲ್ಲ. ರಾಜ್ಯವನ್ನು ಸ್ವತಂತ್ರ ರಾಷ್ಟ್ರವಾಗಿ ತಾವೇ ಆಳುವುದಾಗಿ ಘೋಷಿಸಿದರು. ಹೀಗಾಗಿ ಪ್ರಜಾತಂತ್ರ