ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿಗಳು : ಸಿಪಿಐ(ಎಂ) ಖಂಡನೆ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಒಂದು ಸಿಆರ್‌ಪಿಎಫ್ ತಂಡದ ಮೇಲೆ ಭಯೋತ್ಪಾದಕರ ದಾಳಿ ನಡೆಸಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡಿಸಿದೆ. ಈ ದಾಳಿಯಲ್ಲಿ ಇದುವರೆಗೆ 40ಕ್ಕೂ ಹೆಚ್ಚು ಸಿಆರ್‌ಪಿಎಫ್ ಸಿಬ್ಬಂದಿ ಹತರಾಗಿದ್ದಾರೆ, 50

Read more

ರಫೆಲ್‍ ವ್ಯವಹಾರ: ಸಿಎಜಿ ವರದಿ ಸತ್ಯವನ್ನು ಮಸುಕುಗೊಳಿಸುವ ಒಂದು ವರದಿ

ಸಿ.ಎ.ಜಿ. ಯನ್ನೂ ಎಲ್ಲಾ ಮಾಹಿತಿಗಳನ್ನು ಒದಗಿಸದೆ ಕತ್ತಲಲ್ಲಿ ಇಟ್ಟಿಲ್ಲವಲ್ಲ ? ಸಾರ್ವತ್ರಿಕ ಚುನಾವಣೆ ಮುಂಚಿನ ಕೊನೆಯ ದಿನದಂದು ಸಭೆ ಸೇರಿದ ಸಂಸತ್ತಿನಲ್ಲಿ ಮಹಾ ಲೆಕ್ಕ ಪರಿಶೋಧಕರ(ಸಿ.ಎ.ಜಿ.) ‘ಭಾರತೀಯ ವಿಮಾನ ಪಡೆಯ ಬಂಡವಾಳ ಗಳಿಕೆ

Read more

ರಫೆಲ್‍ ವ್ಯವಹಾರ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಯಬೇಕು-ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹ

ರಫೆಲ್  ಹಗರಣ ಕುರಿತಂತೆ ‘ದಿ ಹಿಂದು’ ಪತ್ರಿಕೆಯಲ್ಲಿ ನಿಯಮಿತವಾಗಿ ಆಘಾತಕಾರಿ ಸಂಗತಿಗಳು ಪ್ರಕಟಗೊಳ್ಳುತ್ತಿವೆ. ಇವು ರಫೆಲ್ ಮಾತುಕತೆಗಳಲ್ಲಿ ಭ್ರಷ್ಟಾಚಾರ-ವಿರೋಧಿ ಕಲಮುಗಳಿಂದ ವಿನಾಯ್ತಿ ನೀಡಲಾಗಿದೆ ಎಂದು  ತೋರಿಸುತ್ತಿವೆ; ಪ್ರಧಾನ ಮಂತ್ರಿಗಳ ಕಚೇರಿ(ಪಿಎಂಒ) ಅಧಿಕೃತ ಮಾತುಕತೆ

Read more

ಜನಗಳ ಪ್ರತಿಭಟನೆಗಳು ಹೆಚ್ಚುತ್ತಿವೆ: ಯುವಜನರ, ವಿದ್ಯಾಥಿಗಳ ಹೋರಾಟಗಳಿಗೆ ಬೆಂಬಲ

ಕೇರಳ ಮತ್ತು ಪಶ್ಚಿಮ ಬಂಗಾಲದ ಜನತೆ ಸಿಪಿಐ(ಎಂ) ಮತ್ತು ಎಡಪಕ್ಷಗಳ ಕರೆಗೆ ಸ್ಪಂದಿಸಿದ ರೀತಿಯ ಬಗ್ಗೆ ಪೊಲಿಟ್‍ ಬ್ಯುರೊ ಅವರಿಗೆ ಹಾರ್ದಿಕ ನಮನ ಸಲ್ಲಿಸಿದೆ.  55 ಲಕ್ಷಕ್ಕೂ ಮಹಿಳೆಯರು ಕೇರಳದ ಉತ್ತರ ತುದಿಯಿಂದ

Read more

ಕೃಷಿ-ಕೈಗಾರಿಕಾ ಬಿಕ್ಕಟ್ಟಿನ ನಿವಾರಣೆಗೆ ಆದ್ಯತೆ ನೀಡದ ಚುನಾವಣೆಯ ಬಜೆಟ್

ದುಡಿಯುವ ಜನತೆಗೆ ಪರ್ಯಾಯ ಹಾದಿ ತೋರದ- ಜನತೆಯ ಮೇಲೆ ಸಾಲದ ಹೊರೆ ಹೇರಿದ ರಾಜ್ಯ ಬಜೆಟ್ ರಾಜ್ಯದ ಜನತೆಯ ಮೇಲೆ 48,601 ಕೋಟಿ ಮೊತ್ತದ ಸಾಲದ ಹೊರೆಯನ್ನೇರುವ ಸಾರ್ವಜನಿಕ ಸಾಲವನ್ನೊಳಗೊಂಡ 2,೩೪,೧೫೩ ಕೋಟಿ

Read more

ಬಿಜೆಪಿಯ ಸರ್ವಾಧಿಕಾರಶಾಹಿ ಪ್ರಹಾರ

ಆನಂದ ತೇಲ್ತುಂಬ್ಡೆಯವರನ್ನು ಪುಣೆ ಪೋಲೀಸರು ಬಂಧಿಸಿದುದನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡಿಸಿದೆ. ಭಾರತದ ಸರ್ವೋಚ್ಚ ನ್ಯಾಯಾಲಯ ಈ ಪ್ರತಿಷ್ಠಿತ ವಿದ್ವಾಂಸರಿಗೆ ಜಾಮೀನು ಪಡೆಯಲು ಅನುಕೂಲವಾಗುವಂತೆ ಫೆಬ್ರುವರಿ 11ರ ವರೆಗೆ ಬಂಧನ ಮಾಡದಂತೆ ರಕ್ಷಣೆ ನೀಡಿತ್ತು. ಈ

Read more

ಕೇಂದ್ರ ಬಜೆಟ್ 2019-20 : ಒಂದು ಚುನಾವಣಾ ಜುಮ್ಲಾ : ಮೋದಿ ಸರಕಾರದ ದಿವಾಳಿಕೋರತನದ ಮತ್ತೊಂದು ಪ್ರತಿಬಿಂಬ

ಸಿಪಿಐ(ಎಂ) ಪೊಲಿಟ್‌ಬ್ಯುರೊ ಇಂದು (ಫೆಬ್ರುವರಿ ೧ರಂದು) ಕೆಂದ್ರ ಬಜೆಟ್ ೨೦೧೯-೨೦ ಕುರಿತಂತೆ ನೀಡಿರುವ ಹೇಳಿಕೆಯ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ: ಮೋದಿ ಸರಕಾರ ಈಗ ಮಾಹಿತಿಗಳನ್ನು ಅಡಗಿಸುವಲ್ಲಿ ಮತ್ತು ತಿರುಚುವಲ್ಲಿ ಜನಗಳಿಗೆ

Read more

ನಿರುದ್ಯೋಗ ಮಾಹಿತಿ ಪ್ರಕಟವಾಗದಂತೆ ದಮನ ಮಾಡಿರುವ ಮೋದಿ ಸರಕಾರದ ಮೋಸ

ಮೋದಿ ಸರಕಾರ ತಡೆದಿಟ್ಟಿದ್ದ ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಸಂಘಟನೆ(ಎನ್.ಎಸ್.ಎಸ್.ಒ.) ಇತ್ತೀಚಿನ ಮಾಹಿತಿಯು ನೋಟುರದ್ಧತಿಯ ನಂತರ ಭಾರತದ ನಿರುದ್ಯೋಗ ನಾಲ್ಕು ದಶಕಗಳಲ್ಲೇ ಅತಿ ಹೆಚ್ಚು ಎಂಬುದನ್ನು ತೋರಿಸಿದೆ. ೧೫-೨೯ ವರ್ಷ ವಯೋಗುಂಪಿನ ಗ್ರಾಮೀಣ ಪುರುಷ್ರರಲ್ಲಿ

Read more

ಅಯೋಧ್ಯೆಯಲ್ಲಿ ಯಥಾಸ್ಥಿತಿಯನ್ನು ಬದಲಿಸಬಾರದು

ಕೇಂದ್ರ ಸರಕಾರ ಅಯೋಧ್ಯೆಯಲ್ಲಿ ಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ ಯಥಾಸ್ಥಿತಿ ಇರಬೇಕು ಎಂಬ ನ್ಯಾಯಾಲಯದ ಆದೇಶವನ್ನು  “ವಿವಾದವಿಲ್ಲದ ಭೂಮಿಯ ಮೇಲಿಂದ ತೆಗೆಯಬೇಕು” ಎಂದು ಸುಪ್ರಿಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿರುವ ಬಗ್ಗೆ ತನಗೆ ಬಲವಾದ ಅಸಮ್ಮತಿ

Read more

ರೈತರ ವಿರುದ್ಧ ಪೋಲಿಸ್‍ ಕಾರ್ಯಾಚರಣೆಗೆ ಖಂಡನೆ

ದಿಲ್ಲಿಯ ಹೊರವಲಯದಲ್ಲಿ ಅಕ್ಟೋಬರ್‍ 2ರಂದು ರೈತರ ಮೇಲೆ ಅಮಾನುಷ  ದಾಳಿಯನ್ನು ಎಡಪಕ್ಷಗಳು ಖಂಡಿಸಿವೆ. ಇದು ಮೋದಿ ಸರಕಾರದ ರೈತ-ವಿರೋಧಿ ನಿಲುವನ್ನು ಮತ್ತೊಮ್ಮೆ ಪ್ರದರ್ಶಿಸಿದೆ ಎಂದು ಅವು ಹೇಳಿವೆ. ಪ್ರಧಾನ ಮಂತ್ರಿ ಮೋದಿಯವರು 2014

Read more