ಅಸ್ಸಾಂನಲ್ಲಿ ವಿಧ್ವಂಸಕಾರೀ ಪ್ರವಾಹ: ಕೇಂದ್ರ-ರಾಜ್ಯ ಬಿಜೆಪಿ ಸರಕಾರಗಳು ಪರಿಹಾರ ಒದಗಿಸುವಲ್ಲಿ ವಿಫಲ

ಅಸ್ಸಾಂನಲ್ಲಿ ಪ್ರವಾಹದ ಇನ್ನಷ್ಟು  ವಿಧ್ವಂಸಕಾರಿಯಾದ ಮೂರನೇ ಅಲೆ, 35 ಲಕ್ಷಕ್ಕಿಂತಲೂ ಹೆಚ್ಚು ಜನಗಳ ಜೀವ ಮತ್ತು ಜೀವನಾಧಾರಗಳನ್ನು ಗಂಭೀರವಾಗಿ ತಟ್ಟಿದೆ. ಈಗಾಗಲೇ 84 ಮಂದಿ ಪ್ರಾಣ ಕಳಕೊಂಡಿದ್ದಾರೆ. 24 ಜಿಲ್ಲೆಗಳ 3000ಕ್ಕೂ ಹೆಚ್ಚು ಹಳ್ಳಿಗಳು 

Read more

ಕೋವಿಡ್ ಅವಧಿಯಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳ ತಡೆಗೆ ಪರ್ಯಾಯ-ಪರಿಹಾರಗಳನ್ನು ರೂಪಿಸಲು ಒತ್ತಾಯಿಸಿ ಮನವಿ

ದಿನಾಂಕ: 19-07-2020 ಮಾನ್ಯ ಮುಖ್ಯ ಮಂತ್ರಿಗಳು, ಕರ್ನಾಟಕ ಸರ್ಕಾರ, ಮಾನ್ಯರೆ ಕೊರೊನಾ ಹೆಸರಿನ ಗುರುತಿಲ್ಲದ ವೈರಾಣುವೊಂದು ವಿಶ್ವದ ಹಲವು ರಾಷ್ಟçಗಳನ್ನು ತಲ್ಲಣಗೊಳಿಸಿದೆ. ಇದರ ಅಪಾಯಕ್ಕೆ ತುತ್ತಾದ ದೇಶಗಳಲ್ಲಿ ಆರ್ಥಿಕ, ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳು

Read more

ಗುತ್ತಿಗೆ ಆಧಾರದಲ್ಲಿ ನೀಡಲಾದ ಜಮೀನುಗಳನ್ನು ಅವರಿಗೆ ಮಾರಾಟ ಮಾಡಲು ಉದ್ದೇಶಿಸಿರುವ ಸುತ್ತೋಲೆಯನ್ನು ಹಿಂಪಡೆಯಲು ಒತ್ತಾಯಿಸಿ ಮನವಿ

ದಿನಾಂಕ: ೧೬-೦೭-೨೦೨೦ ಮಾನ್ಯ ಮುಖ್ಯ ಮಂತ್ರಿಗಳು, ಕರ್ನಾಟಕ ಸರ್ಕಾರ, ವಿಧಾನ ಸೌಧ, ಬೆಂಗಳೂರು. ಮಾನ್ಯರೇ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು- ೧೯೬೯ ರ ಆಧಾರದಲ್ಲಿ ೩೦ ವರ್ಷಗಳ ಕಾಲ ಸರಕಾರಿ ಜಮೀನುಗಳನ್ನು ವಿವಿಧ

Read more

ಕರಡು ಪರಿಸರ ಅಧಿಸೂಚನೆ ಇ.ಐ.ಎ 2020ನ್ನು ಹಿಂತೆಗೆದುಕೊಳ್ಳಬೇಕು

ಪರಿಸರದ ರಕ್ಷಣೆಯ ಕಾಳಜಿ ಇಲ್ಲ, ನಿಯಂತ್ರಣಗಳ ಉಲ್ಲಂಘನೆಗೆ ಲೈಸೆನ್ಸ್! ಪರಿಸರ ರಕ್ಷಣೆಯ ಸಂಬಂಧವಾಗಿ ಮೋದಿ ಸರಕಾರ ಪ್ರಕಟಿಸಿರುವ ‘ಪರಿಸರ ಪರಿಣಾಮ ನಿರ್ಧಾರಣೆ’ (Environment Impact Assessment – ಇ.ಐ.ಎ.) ಕರಡು ಅಧಿಸೂಚನೆ ಅಭಿವೃದ್ಧಿಯ

Read more

ಎಲ್ಲ ರಾಜಕೀಯ ಬಂಧಿಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು

ಸರಕಾರ ಜೈಲಿನಲ್ಲಿಟ್ಟಿರುವ ಹಲವು ರಾಜಕೀಯ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರ ಆರೋಗ್ಯ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಗಂಭೀರ ಆತಂಕ ವ್ಯಕ್ತಪಡಿಸಿದೆ. ಅವರಲ್ಲಿ ಕೆಲವರಿಗೆ ಜೈಲಿನಲ್ಲಿ ಕೊವಿಡ್‍-19 ಸೋಂಕು ತಗಲಿದೆ

Read more

ಆನ್‍ ಲೈನ್ ಪರೀಕ್ಷೆಗಳು ಬೇಡ-ಶಿಕ್ಷಣದಲ್ಲಿ ಡಿಜಿಟಲ್ ವಿಭಜನೆ ಬರಬಾರದು

ಮಹಾಮಾರಿ ಮತ್ತು ಲಾಕ್‍ಡೌನಿನ ಪರಿಸ್ಥಿತಿಗಳಲ್ಲಿ ಭೌತಿಕ ವಿಧಾನದಲ್ಲಿ ಪರೀಕ್ಷೆಗಳನ್ನು ನಡೆಸುವುದು ಸಾಧ್ಯವಿರದಿರುವಲ್ಲಿ ಆನ್‍ ಲೈನ್/ತೆರೆದ ಪುಸ್ತಕದ ಪರೀಕ್ಷೆಗಳ ಒಂದು ಏಕಪ್ರಕಾರದ ರಾಷ್ಟ್ರೀಯ ವಿಧಾನವನ್ನು ಹೇರುವ ಸುತ್ತೋಲೆಯನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ(ಯು.ಜಿ.ಸಿ.) ಜುಲೈ 6

Read more

ಪಠ್ಯಕ್ರಮ ಕುರಿತ ತರ್ಕಹೀನ ಸಿ.ಬಿ.ಎಸ್‍.ಇ. ನಿರ್ಧಾರವನ್ನು ರದ್ದುಪಡಿಸಬೇಕು

ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ(ಸಿ.ಬಿ.ಎಸ್‍.ಇ.) ತರಗತಿ 10ರಿಂದ 12 ರವರೆಗಿನ ಪಠ್ಯದಲ್ಲಿ ಪೌರತ್ವ , ರಾಷ್ಟ್ರೀಯವಾದ, ಜಾತ್ಯತೀತತೆ, ಒಕ್ಕೂಟತತ್ವ ಮತ್ತಿತರ ನಮ್ಮ ಸಂವಿಧಾನಿಕ ವ್ಯವಸ್ಥೆಯ ಮೂಲಾಧಾರವಾಗಿರುವುಂತವುಗಳನ್ನು ತೆಗೆದು ಹಾಕಿರುವುದಕ್ಕೆ ಸಿಪಿಐ(ಎಂ) ಪೊಲಿಟ್‍ ಬ್ಯುರೊ

Read more

ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಜಿ.ವಿ.ಶ್ರೀರಾಮರೆಡ್ಡಿ ಉಚ್ಚಾಟನೆ

ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿಯು ಕಾಂ||ಜಿ.ವಿ. ಶ್ರೀರಾಮರೆಡ್ಡಿಯವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದೆ. ಇದಕ್ಕೆ ಪೂರ್ವ, ಅವರ ಪ್ರಾಥಮಿಕ ಸದಸ್ಯತ್ವವನ್ನು ಅಮಾನತಿನಲ್ಲಿಟ್ಟು ಅವರಿಗೆ ಕಾರಣ ಕೇಳಿ ನೋಟೀಸ್ ನೀಡಲಾಗಿತ್ತು.

Read more

ಪಿಎಂಕೇರ್ಸ್ ನಿಧಿಯನ್ನು ಪಾರದರ್ಶಕ, ಜವಾಬುದಾರಗೊಳಿಸಬೇಕು-ತಕ್ಷಣವೇ ಅದನ್ನು ರಾಜ್ಯ ಸರಕಾರಗಳಿಗೆ ವರ್ಗಾಯಿಸಬೇಕು

ಪ್ರಧಾನ ಮಂತ್ರಿಗಳ ಕಚೇರಿ ಪಿಎಂಕೇರ್ಸ್ ನಿಧಿಯ ವಿವರಗಳನ್ನು ಬಹಿರಂಗ ಪಡಿಸಲು ಸತತವಾಗಿ ನಿರಾಕರಿಸತ್ತಲೇ ಬರುತ್ತಿರುವುದು  ಅತ್ಯಂತ ಕಳವಳಕಾರಿ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ. ಇದು ಪ್ರಧಾನ ಮಂತ್ರಿಗಳು ಅಧ್ಯಕ್ಷರಾಗಿರುವ, ಮತ್ತು ರಕ್ಷಣಾ,

Read more

‘ವ್ಯಾಪಾರ ಸುಗಮತೆ’ಗಾಗಿ ‘ದಿವ್ಯಾಂಗ’ರು ಎಂದವರ ಹಕ್ಕುಗಳ ಕಾಯ್ದೆಗೂ ತಿದ್ದುಪಡಿ ತರುತ್ತಿರುವ ಸರಕಾರ

ನ್ಯೂನತೆಗಳಿರುವ ವ್ಯಕ್ತಿಗಳ ಹಕ್ಕುಗಳ ಕಾಯ್ದೆ(Rights of Persons with Disabilities Act), 2016 ರ ಕೆಲವು ಅಂಶಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಈ ಕಾಯ್ದೆಯ ಅಡಿಯಲ್ಲಿರುವ ಕೆಲವು ಅಪರಾಧಗಳನ್ನು ‘ಕ್ರಿಮಿನಲ್’ ಅಲ್ಲ ಎನ್ನುವ,

Read more