ಬಿಜೆಪಿ ದಕ್ಷಿಣ ಭಾರತದಲ್ಲಿ ವಿಸ್ತರಿಸದಂತೆ ತಡೆಯಬೇಕಾಗಿದೆ: ಬಿ.ವಿ. ರಾಘವುಲು

ಕರ್ನಾಟಕದ ಹೆಬ್ಬಾಗಿಲಿನಿಂದ ಒಳಗೆ ಬಂದು ದಕ್ಷಿಣ ಭಾರತಕ್ಕೆ ವಿಸ್ತರಿಸುವ ಬಿಜೆಪಿಯ ಹಂಬಲ, ಹುನ್ನಾರಗಳನ್ನು ತಡೆಯಬೇಕಾಗಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬುರೊ ಸದಸ್ಯ ಕಾಮ್ರೇಡ್‌ ಬಿ.ವಿ. ರಾಘವುಲು ಕರೆ ನೀಡಿದರು.

Read more