ಜಮ್ಮು ಮತ್ತು ಕಾಶ್ಮೀರದಲ್ಲಿ ಸವಾಲುಗಳನ್ನು ಎದುರಿಸಲು ಜನತಾ ಮೈತ್ರಿಕೂಟದ ಉದಯ

ಜಮ್ಮು ಮತ್ತು ಕಾಶ್ಮೀರದಲ್ಲಿ ‘ಗುಪ್ಕರ್ ಘೋಷಣೆಗೆ ಜನತಾ ಮೈತ್ರಿ’(ಪಿಎಜಿಡಿ)ಯ ಉದಯ ಜನವಾದಿ ರಾಜಕೀಯ ಮತ್ತು ಜಮ್ಮು-ಕಾಶ್ಮೀರದ ಜನತೆಯ ಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ಹಕ್ಕುಗಳನ್ನು ಕಾಯ್ದುಕೊಳ್ಳುವ ಹೋರಾಟಕ್ಕೆ ಶುಭಸೂಚನೆ. ಮೊದಲ ಗುಪ್ಕರ್ ಘೋಷಣೆ ಬಂದದ್ದು

Read more

ಕಾಶ್ಮೀರವನ್ನು ಭಾರತಕ್ಕೆ ಸೇರಿಸಿದ ಒಪ್ಪಂದದ ದಿನ

ಅಕ್ಟೋಬರ್ 26, 1947 ಈ ದಿನ ಆಗಿನ ಜಮ್ಮು-ಕಾಶ್ಮೀರ ರಾಜ್ಯವನ್ನು ಅಲ್ಲಿನ  ಮಹಾರಾಜ ಹರಿಸಿಂಗ್ ಭಾರತದ ಒಕ್ಕೂಟಕ್ಕೆ ಸೇರಿಸಲು ಒಪ್ಪುವ ದಸ್ತಾವೇಜಿಗೆ ಸಹಿ ಹಾಕಿದರು. ಇದಕ್ಕೆ ಮೊದಲು ಆತ ಸ್ವತಂತ್ರವಾಗಿ ಇರಬಯಸಿದ್ದರು. ಆದರೆ 

Read more