ಭೀಮಾ-ಕೊರೆಗಾಂವ್ ಹಿಂಸಾಚಾರ: ನ್ಯಾಯ ಒದಗಿಸಿ

ಭೀಮಾ-ಕೊರೆಗಾಂವ್‍ ಘಟನೆಗಳಲ್ಲಿ ದಲಿತರ ಮೇಲೆ ಹಿಂಸಾಚಾರ ಹರಿಯ ಬಿಟ್ಟವರನ್ನು ಶಿಕ್ಷಿಸಬೇಕು ಎಂಬ ತನ್ನ ಆಗ್ರಹವನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಪುನರುಚ್ಛರಿಸಿದೆ. ಇದರ ಬದಲು, ಮಹಾರಾಷ್ಟ್ರದ  ಬಿಜೆಪಿ-ಶಿವಸೇನೆ  ಸರಕಾರ  ಬಲಪಂಥೀಯ ಕಾರ್ಯಕರ್ತ ಸಂಭಾಜಿ ಭಿಡೆಯ ಮೇಲಿನ

Read more